Thursday, 19th September 2024

ಕರೋನಾ ಸೋಂಕಿನ ತ್ವರಿತ ಏರಿಕೆ: ಹದಿನಾರು ದೇಶಗಳಿಗೆ ಪ್ರಯಾಣ ನಿಷೇಧ

ಜೆಡ್ಡಾ: ಕರೋನಾ ವೈರಸ್‌ನ ಸೋಂಕಿನ ಸಂಖ್ಯೆಯಲ್ಲಿ ತ್ವರಿತ ಏರಿಕೆಯ ನಂತರ, ಸೌದಿ ಅರೇಬಿಯಾ ಈಗ ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಹದಿ ನಾರು ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾ ಲಿಯಾ, ಇಥಿಯೋಪಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಸೇರಿದಂತೆ ಸೌದಿ ಅರೇಬಿಯಾದ ಪ್ರಜೆಗಳು ಭಾರತದ ಹೊರತಾಗಿ ಪ್ರಯಾಣಿ ಸುವುದನ್ನು ನಿಷೇಧಿಸಿರುವ ಹದಿನಾರು ದೇಶಗಳು. ಸೌದಿಯ ಆರೋಗ್ಯ ಸಚಿವಾಲಯವು ದೇಶದಲ್ಲಿ ಶೂನ್ಯ […]

ಮುಂದೆ ಓದಿ