Saturday, 27th July 2024

ಸಂಸದೆ ಮಿಮಿ ಚಕ್ರವರ್ತಿಗೆ ಅನಾರೋಗ್ಯ

ಕೋಲ್ಕತಾ: ನಟಿ ಹಾಗೂ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಕಲಿ ಕೋವಿಡ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ನಾಲ್ಕು ದಿನಗಳ ಹಿಂದೆ ತೆಗೆದುಕೊಂಡ ನಕಲಿ ಡೋಸ್ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಚಕ್ರವರ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೇ ಅವರ ಕುಟುಂಬದ ವೈದ್ಯರನ್ನು ಕರೆಸಲಾಯಿತು ಎಂದು ಆಪ್ತ ಮೂಲಗಳು ತಿಳಿಸಿವೆ. ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಟಿ ಬಳಲುತ್ತಿದ್ದಾರೆ. ನಿರ್ಜಲೀಕರಣ, ಹೊಟ್ಟೆ ನೋವು ಮತ್ತು ರಕ್ತದೊತ್ತಡದಲ್ಲಿ ಏರಿಳಿಕೆಯಾಗುತ್ತಿದೆ ಎಂದು ಹೇಳಿದರು. […]

ಮುಂದೆ ಓದಿ

ಕರೋನಾ ಲಸಿಕಾ ಶಿಬಿರ ಆಯೋಜಿಸಿದ ನಕಲಿ ಅಧಿಕಾರಿ ಬಂಧನ

ಕೊಲ್ಕತ : ನಕಲಿ ಐಎಎಸ್​ ಅಧಿಕಾರಿ ಎಂದು ಸೋಗು ಹಾಕಿ ಕರೋನಾ ಲಸಿಕಾ ಶಿಬಿರ ಆಯೋಜಿಸಿ ಟಿಎಂಸಿ ಸಂಸದೆ ನಟಿ ಮಿಮಿ ಚಕ್ರಬೊರ್ತಿ ಸೇರಿ ನೂರಾರು ಜನರಿಗೆ...

ಮುಂದೆ ಓದಿ

ಧಾರಾಕಾರ ಮಳೆ: ಸಿಡಿಲು ಬಡಿದು 20 ಮಂದಿ ಸಾವು

ಕೋಲ್ಕತ್ತ: ಸೋಮವಾರ ಒಂದೇ ದಿನ ಸಿಡಿಲು ಬಡಿದು 20 ಮಂದಿ ಸತ್ತಿದ್ದಾರೆ. ಪಶ್ಚಿಮ ಬಂಗಳಾದಲ್ಲಿ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳ ದ ಮುರ್ಷಿದಾಬಾದ್​, ಹೂಗ್ಲಿ, ಪುರ್ಬಾ ಮೆದಿನಿಪುರ...

ಮುಂದೆ ಓದಿ

ಪಶ್ಚಿಮ ಬಂಗಾಳ: ಬೃಹತ್ ಸಮಾವೇಶದಲ್ಲಿ ಬಿಜೆಪಿ ಸೇರಿದ ನಟ ಮಿಥುನ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ....

ಮುಂದೆ ಓದಿ

ಇಂಧನದ ಬೆಲೆಯಲ್ಲಿ ಏರಿಕೆ: ಪ್ರಮುಖ ನಗರಗಳಲ್ಲಿ ತೈಲ ದರ ಇಂತಿದೆ

ನವದೆಹಲಿ: ಇಂದು ಕೂಡ ಇಂಧನದ ಬೆಲೆಯಲ್ಲಿ ಏರಿಕೆಯಾಗಿದ್ದು, ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ – ಡೀಸೆಲ್ ಬೆಲೆ ಹೀಗಿದೆ. ಬೆಂಗಳೂರು- ಪೆಟ್ರೋಲ್ 93.21 ರೂ., ಡೀಸೆಲ್ 85.44...

ಮುಂದೆ ಓದಿ

ದೇಶದ ಮಹಾನಗರಗಳಲ್ಲಿ ಹೀಗಿದೆ ತೈಲೋತ್ಪನ್ನಗಳ ದರ

ನವ ದೆಹಲಿ : ತೈಲೋತ್ಪನ್ನಗಳ ದರ ಶುಕ್ರವಾರ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 88ಕ್ಕೆ ಹೆಚ್ಚಳವಾಗಿದೆ. 87ರೂ. 85 ಪೈಸೆ ಇದ್ದ ಪ್ರತಿ...

ಮುಂದೆ ಓದಿ

ಬಂಗಾಳದಲ್ಲಿ ಬಿಜೆಪಿ ರ‍್ಯಾಲಿ: ಕಲ್ಲು ತೂರಾಟ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರ‍್ಯಾಲಿಯ ವೇಳೆ ಕಲ್ಲು ತೂರಾಟ ಘಟನೆ ಸಂಭವಿಸಿದೆ. ಕೇಂದ್ರ ಸಚಿವೆ ದೇವಶ್ರೀ ಚೌದರಿ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಮತ್ತು...

ಮುಂದೆ ಓದಿ

error: Content is protected !!