Thursday, 19th September 2024

ಪಂಜಾಬ್‌ ಗೆಲುವಿಗೆ ಅಡ್ಡಿಯಾಗದ ಸನ್‌ರೈಸ್

ದುಬೈ: ವೇಗಿಗಳಾದ ಕ್ರಿಸ್​ ಜೋರ್ಡನ್​ (17ಕ್ಕೆ 3) ಹಾಗೂ ಅರ್ಷದೀಪ್​ ಸಿಂಗ್​ (23ಕ್ಕೆ 3) ಜೋಡಿ ಡೆತ್​ ಓವರ್​ಗಳಲ್ಲಿ ತೋರಿದ ಅದ್ಭುತ ನಿರ್ವಹಣೆ ಫಲವಾಗಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು 12 ರನ್​ಗಳಿಂದ ಮಣಿಸಿತು. ಪಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಜೋರ್ಡಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇದರೊಂದಿಗೆ ಲೀಗ್​ನಲ್ಲಿ ಸತತ 4ನೇ ಜಯ ದಾಖಲಿಸಿದ ಕನ್ನಡಿಗ ಕೆಎಲ್​ ರಾಹುಲ್​ ಪಡೆ ಪ್ಲೇಆಫ್ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, ಸನ್​ರೈಸರ್ಸ್​ ತಂಡದ ಮುಂದಿನ […]

ಮುಂದೆ ಓದಿ

ಗೆಲುವಿನ ಹುಡುಕಾಟದಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್

ದುಬೈ: ರನ್‌ಗಳ ಹೊಳೆ ಹರಿಸುವ ಬ್ಯಾಟಿಂಗ್ ಪಡೆ ಇರುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಬೌಲಿಂಗ್‌ನಲ್ಲಿ ಎಡವುತ್ತಿದೆ. ಇದೇ ಹಾದಿಯಲ್ಲಿ ಗುರುವಾರ ಸನ್‌ರೈಸರ್ಸ್‌ ಹೈದರಾ ಬಾದ್ ತಂಡವನ್ನು...

ಮುಂದೆ ಓದಿ