Friday, 22nd November 2024

ಮುನ್ನೂರು ರುಪಾಯಿ ಸರ ಖರೀದಿಸಲು ಹೋಗಿ 1 ಲಕ್ಷ ರೂ. ಪಂಗನಾಮ

ನವದೆಹಲಿ: ಮುನ್ನೂರು ರುಪಾಯಿ ಮೌಲ್ಯದ ಸರ ಖರೀದಿಸಲು(ಆನ್‌ಲೈನ್‌ನಲ್ಲಿ)  ಯತ್ನಿಸಿದ ಯುವತಿ ಯೊಬ್ಬಳು ಸೈಬರ್‌ ವಂಚಕ ಬಲೆಗೆ ಬಿದ್ದು 1 ಲಕ್ಷ ಕಳೆದುಕೊಂಡಿದ್ದಾಳೆ. ದೆಹಲಿ ನಿವಾಸಿ ಮೋಸಕ್ಕೊಳಗಾಗಿದ್ದು, ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಸರ ಖರೀದಿಗೆ ಯತ್ನಿಸಿ ಪಂಗನಾಮ ಹಾಕಿಸಿ ಕೊಂಡಿದ್ದಾರೆ. ವೆಬ್‌ಸೈಟ್‌ನಲ್ಲಿ ಸರವನ್ನು ಬುಕ್‌ ಮಾಡಿದ ಸಂತ್ರಸ್ತೆ, ತನ್ನ ಮೊಬೈಲ್‌ ನಂಬರ್‌ ಮತ್ತು ವಿಳಾಸ ನಮೂದು ಮಾಡಿದ್ದರು. ಇದಾದ ಮೇಲೆ ಅಪರಿಚಿತ ವ್ಯಕ್ತಿ, ಕರೆ ಮಾಡಿ ನಿಮ್ಮ ಬುಕ್ಕಿಂಗ್‌ ಸರಿಯಿಲ್ಲ. ಅದಕ್ಕಾಗಿ ನಿಮ್ಮ ಹಣವನ್ನು ಆನ್‌ಲೈನ್‌ ಮೂಲಕ ಮರಳಿಸಲಾಗುತ್ತದೆ. […]

ಮುಂದೆ ಓದಿ

ಐಷಾರಾಮಿ ಕಾರು ಕದಿಯುತ್ತಿದ್ದವನ ಬಂಧನ

ನವದೆಹಲಿ: ಕಳೆದ 2013ರಿಂದ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ‘ಕಾರ್‌ ಕಿಂಗ್‌’ ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸಿವಿಲ್‌ ಲೈನ್ಸ್‌ ಪ್ರದೇಶದ ನಿವಾಸಿ 42...

ಮುಂದೆ ಓದಿ

ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ

ನವದೆಹಲಿ : ನವದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ವನ್ನು ದೆಹಲಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿ ದ್ದಾರೆ. ಬಾಂಬ್ ನಿಷ್ಕ್ರಿಯ ದಳವನ್ನ ಪೂರ್ವ ದೆಹಲಿಯ...

ಮುಂದೆ ಓದಿ

ಅಬಕಾರಿ ನೀತಿಗೆ ವಿರೋಧ: ಚಕ್ಕಾ ಜಾಮ್ ಪ್ರತಿಭಟನೆ

ನವದೆಹಲಿ: ಎಎಪಿ ಸರಕಾರದ ಹೊಸ ಅಬಕಾರಿ ನೀತಿಯನ್ನು ವಿರೋಧಿಸಿ ದೆಹಲಿಯ ಬಿಜೆಪಿ ಕಾರ್ಯಕರ್ತರು ಚಕ್ಕಾ ಜಾಮ್ ಪ್ರತಿಭಟನೆ ನಡೆಸಿದರು. ಅಕ್ಷರಧಾಮ ದೇವಸ್ಥಾನದ ಬಳಿ ಮತ್ತು ರಿಂಗ್ ರಸ್ತೆ...

ಮುಂದೆ ಓದಿ

ದೆಹಲಿಯ ವೈದ್ಯರ ಮುಷ್ಕರ ಸ್ಥಗಿತ

ನವದೆಹಲಿ: ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬ ಮತ್ತು ಪೊಲೀಸರು ವೈದ್ಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸು ತ್ತಿದ್ದ ದೆಹಲಿಯ ನಿವಾಸಿ ವೈದ್ಯರು ತಮ್ಮ...

ಮುಂದೆ ಓದಿ

newdelhi
ಒಮೈಕ್ರಾನ್ ಭೀತಿ: ದೆಹಲಿಯಲ್ಲಿ ನೈಟ್​ ಕರ್ಫ್ಯೂ ಇಂದಿನಿಂದ

ನವದೆಹಲಿ : ಕೋವಿಡ್ ಸೋಂಕಿತರ ಸಂಖ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ನಡುವೆ ಒಮಿಕ್ರಾನ್ ಭೀತಿಯೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನೈಟ್​ ಕರ್ಫ್ಯೂಗೆ ಸಿಎಂ...

ಮುಂದೆ ಓದಿ

ಚಳಿಯಿಂದ ನಲುಗಿದ ದೆಹಲಿ: 4 ಡಿಗ್ರಿ ಸೆಲ್ಸಿಯಸ್ ತಾಪಮಾನ

ನವದೆಹಲಿ: ರಾಜಧಾನಿ ದೆಹಲಿ ಚಳಿಯಿಂದ ನಲುಗಿ ಹೋಗಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ಮೂರು ದಿನಗಳಿಂದ...

ಮುಂದೆ ಓದಿ

DRDO
ಪೊಲೀಸ್ ವಶದಲ್ಲಿರುವ ಆತ್ಮಹತ್ಯೆಗೆ ಡಿಆರ್‌ಡಿಒ ವಿಜ್ಞಾನಿ ಯತ್ನ

ದೆಹಲಿ: ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಭರತ್‌ ಭೂಷಣ್‌ ಕಟಾರಿಯಾ, ಪೊಲೀಸ್ ವಶದಲ್ಲಿರು ವಾಗಲೇ ಆತ್ಮಹತ್ಯೆಗೆ...

ಮುಂದೆ ಓದಿ

DRDO scientist
ಬಾಂಬ್ ಸ್ಫೋಟ ಪ್ರಕರಣ: ಡಿಆರ್ ಡಿಒ ವಿಜ್ಞಾನಿ ಬಂಧನ

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಡಿಆರ್ ಡಿಒ ವಿಜ್ಞಾನಿಯನ್ನು ಬಂಧಿಸಲಾಗಿದೆ. ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಹತ್ಯೆಗೈಯ್ಯಲು ಟಿಫಿನ್...

ಮುಂದೆ ಓದಿ

ಆಟೋ ಮೇಲೆ ಕಂಟೇನರ್ ಟ್ರಕ್​​​ ಬಿದ್ದು ನಾಲ್ವರ ಸಾವು

ನವದೆಹಲಿ: ಐಜಿಐ ಸ್ಟೇಡಿಯಂ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಕಂಟೇನರ್ ಟ್ರಕ್​​​ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಟೇನರ್​​ ಆಟೋರಿಕ್ಷಾದ ಮೇಲೆ ಬೀಳುತ್ತಿದ್ದಂತೆಯೇ ಆಟೋದಲ್ಲಿದ್ದ ಮೂವರು...

ಮುಂದೆ ಓದಿ