Tuesday, 9th August 2022

6 ಆಟಗಾರರು ಶೂನ್ಯ: ಬಾಂಗ್ಲಾದೇಶ ಹೀನಾಯ ಆಟ

ಆಂಟಿಗ್ವಾ: ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ಅತಿಕೆಟ್ಟ ದಾಖಲೆ ನಿರ್ಮಿ ಸಿದೆ. ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಆಟಗಾರರು ಶೂನ್ಯಕ್ಕೆ ಔಟ್‌ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ 6 ಆಟಗಾರರು ಶೂನ್ಯ ಸುತ್ತಿದ ವಿಶ್ವದ ಮೊದಲ ತಂಡ ಎಂಬ ಕುಖ್ಯಾತಿಗೆ ಬಾಂಗ್ಲಾದೇಶ ಪಾತ್ರವಾಗಿದೆ. ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ಜಾಯ್ ಅವರ ವಿಕೆಟ್‌ ಪತನದೊಂದಿಗೆ ಬಾಂಗ್ಲಾ ಪತನವೂ ಪ್ರಾರಂಭಗೊಂಡಿತು. ತಂಡದ ಮೊತ್ತ 1 ರನ್ ಆಗಿದ್ದಾಗ ಜಾಯ್ ಗೋಲ್ಡನ್ […]

ಮುಂದೆ ಓದಿ

ಸ್ಟಂಪ್‌ ಒದ್ದು, ಕಿತ್ತು ಬಿಸಾಕಿದ ಶಕೀಬ್: ಅಂಪಾಯರ್‌ ಜತೆ ಫೀಲ್ಡ್’ನಲ್ಲೇ ದುರ್ವರ್ತನೆ

ಢಾಕಾ: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಆನ್-ಫೀಲ್ಡ್ ಅಂಪೈರ್ ಅವರ ಎಲ್‌ಬಿಡಬ್ಲ್ಯು ನಿರ್ಧಾರಕ್ಕೆ ಸಂಬಂಧಿಸಿ ಆಕ್ರೋಶಗೊಂಡು ಅಂಪೈರ್ ರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಸ್ಟಂಪ್ ಗೆ ಕಾಲಿನಿಂದ...

ಮುಂದೆ ಓದಿ