ಅಭಿಮತ ಶ್ವೇತಾ ಪ್ರಸನ್ನ ಹೆಗಡೆ ಪ್ರೀತಿ ಪ್ರೇಮ ಎರಡಕ್ಷರಗಳಿಗೆ ಪದಗಳಿಗೂ – ಭಾವಗಳಿಗೂ ನಿಲುಕದ ನಿಗೂಢ ಅರ್ಥವಿದೆ. ಮನಸ್ಸು – ಮನಸ್ಸುಗಳ ಸಮ್ಮಿಲನ ವಾಗಿದೆ. ಹುಟ್ಟಿದಾಗಿನಿಂದ ಸಾಯುವ ತನಕ ವಯಸ್ಸಿನ ನಿರ್ಬಂಧವಿಲ್ಲದೆ ಜೀವ – ಜೀವಗಳನ್ನು ಬೆಸೆಯುವ ಜೀವಾಮೃತವೂ ಹೌದು. ಪ್ರೀತಿ – ಪ್ರೇಮ ಇದರ ನೈಜ ಅರ್ಥ ಸೋಷಿಯಲ್ ಮೀಡಿಯಾಗಳ ಮೂಲಕ ನೈತಿಕವಾಗಿ ಕುಸಿಯುತ್ತಿದೆ. ಕ್ಷಣಮಾತ್ರದಲ್ಲಿ ಕೈ ಗೆಟಕುವ ಸೋಷಿಯಲ್ ಮೀಡಿಯಾಗಳಲ್ಲಿ ಜಗತ್ತನ್ನೇ ಅಂಗೈಯಲ್ಲಿ ನೋಡುವ ಯುವಜನತೆಗೆ ಪ್ರೀತಿ – ಪ್ರೇಮ ದೋಖಾ ಚನೆ ಎಲ್ಲವೂ […]