Wednesday, 4th December 2024

ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವಕ್ಕೆ ಸಕಲ ಸಿದ್ಧತೆ

ತಿಪಟೂರು : ಕಾಯಕಯೋಗಿ ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವವನ್ನು ಜನವರಿ ೧೪ ಮತ್ತು ೧೫ ರಂದು ವಿಜೃಂಭಣೆಯಿ0ದ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಭಾನುವಾರ ಸಿದ್ಧರಾಮೇಶ್ವರರ ೮೫೦ನೇ ಸುವರ್ಣ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಯಂತಿ ಮಹೋತ್ಸವವು ರಾಜ್ಯಮಟ್ಟದಲ್ಲಿ ನಡೆಯುವುದರಿಂದ ರೈತರಿಗೆ ಅನುಕೂಲ ವಾಗುವಂತಹ ಕೃಷಿ ಉಪಕರಣಗಳು, ಸಲಕರಣೆಗಳ ಪರಿಚಚಯ, ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಪುಸ್ತಕ ಪ್ರೇಮಿಗಳಿಗೆ ಅನುಕೂಲವಾಗುವಂತೆ ಪುಸ್ತಕಗಳ […]

ಮುಂದೆ ಓದಿ

ಉಂಡೆ ಕೊಬ್ಬರಿ ಬೆಳೆಗಾರರ ನೆರವಿಗೆ ಬರಲು ಟೂಡಾ ಶಶಿಧರ್ ಆಗ್ರಹ

ತಿಪಟೂರು: ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೆರವಿಗೆ ಬರುವ ನಿಟ್ಟಿನಲ್ಲಿ ಸರಕಾರದ...

ಮುಂದೆ ಓದಿ

ಕೊಬ್ಬರಿ ಬೆಲೆಯನ್ನು ಹೆಚ್ಚಿಸುವಂತೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಗೆ ಮನವಿ

ತೆಂಗು ಬೆಳೆಗಾರರ ಕಷ್ಟಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಧಾವಿಸಬೇಕು.  ತಿಪಟೂರು: ಕುಸಿತ ಕಂಡಿರುವ ಕೊಬ್ಬರಿ ಬೆಲೆ ಹೆಚ್ಚಳ ಮಾಡುವಂತೆ ಲೋಕಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಮನವ ರಿಕೆ...

ಮುಂದೆ ಓದಿ

ಚುನಾವಣೆ: ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆಗ್ರಹ

ತುಮಕೂರು : 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ  11 ವಿಧಾನಸಭಾ ಕ್ಷೇತ್ರದ  ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಮಾಜಿ ವಿಪ ಸದಸ್ಯ...

ಮುಂದೆ ಓದಿ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ದೊಡ್ಡದು: ಸಚಿವ  ಅಶ್ವತ್ಥ ನಾರಾಯಣ

ತುಮಕೂರು: ಜ್ಞಾನಕ್ಕೆ ಯಾವುದೇ ರೀತಿಯ ಇತಿಮಿತಿಗಳು ಇರುವುದಿಲ್ಲ. ಅದನ್ನು ಗರಿಷ್ಠ ಮಟ್ಟದಲ್ಲಿ ಯುವಜನರಿಗೆ ನೀಡು ವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು...

ಮುಂದೆ ಓದಿ

ಮಾಜಿ ಶಾಸಕ ಸುರೇಶ್ ಗೌಡ ‌ವಿರುದ್ಧ 100 ಕೋಟಿ‌ ಮೊಕದ್ದಮೆ

ತುಮಕೂರು : ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಪಾರಿ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಬಿ. ಸುರೇಶ್ ಗೌಡ ವಿರುದ್ಧ ಉದ್ಯಮಿ ಹಾಗೂ ಜೆಡಿಎಸ್...

ಮುಂದೆ ಓದಿ

ವಿಶ್ವವಾಣಿ ಸಂಚಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಲಪತಿ

ತುಮಕೂರು: ದೀಪಾವಳಿ ಅಂಗವಾಗಿ ವಿಶ್ವವಾಣಿವತಿಯಿಂದ ಹೊರತಂದಿರುವ ವಿಶೇಷ ಸಂಚಿಕೆಗೆ ತುಮಕೂರು ವಿಶ್ವವಿದ್ಯಾ ಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ...

ಮುಂದೆ ಓದಿ

ಕೆಟ್ಟು ನಿಂತ ಬಸ್: ತಳ್ಳಿದ ಆರ್ ಟಿ ಒ ಅಧಿಕಾರಿಗಳು

ತುಮಕೂರು: ನಗರದ ಕ್ಯಾತ್ಸಂದ್ರ ಸಮೀಪ ಸಾರಿಗೆ ಬಸ್ ಕೆಟ್ಟು ನಿಂತಿತ್ತು. ಇದನ್ನು ಗಮನಿಸಿದ ಆರ್ ಡಿ ಒ ಇನ್ಸ್ ಸ್ಪೆಕ್ಟರ್ ಷರೀಪ್, ಸಿಬ್ಬಂದಿ ಹಾಗೂ ಸಾರ್ವಜನಿಕರು ತಳ್ಳುವ...

ಮುಂದೆ ಓದಿ

ಡಿಎಚ್ಒ ಡಾ.ಮಂಜುನಾಥ್’ರಿಂದ ವಿಶ್ವವಾಣಿ ದೀಪಾವಳಿ ಸಂಚಿಕೆ ಬಿಡುಗಡೆ

ಡಿಎಚ್ಒ ಡಾ.ಮಂಜುನಾಥ್ ಅವರು ವಿಶ್ವವಾಣಿ ದೀಪಾವಳಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಜಿಲ್ಲಾ ವರದಿ ಗಾರ ರಂಗನಾಥ ಕೆ.ಮರಡಿ ಇದ್ದರು.          ...

ಮುಂದೆ ಓದಿ

ಮದ್ಯದ ಅಮಲಿನಲ್ಲಿ ಹಾವನ್ನು ಸುತ್ತಿಕೊಂಡ ಯುವಕ

ತುಮಕೂರು: ನಗರದ ಶಿರಾಗೇಟ್‌ನಲ್ಲಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಹಾವನ್ನು ಹಿಡಿದು ಹುಚ್ಚಾಟ ಮೆರದ ಸಲೀಂ ಸದ್ಯ ಆಸ್ಪತ್ರೆಯಲ್ಲಿದ್ದಾನೆ. ಹಾವನ್ನು ಕೈಗೆ ಸುತ್ತಿಕೊಂಡು...

ಮುಂದೆ ಓದಿ