Friday, 22nd November 2024

ಅಮೆರಿಕ: ಸಿಬ್ಬಂದಿವರ್ಗಗಳ ಮುಖ್ಯಸ್ಥರ ಹುದ್ದೆಗೆ ಭಾರತೀಯ ಕಾಶ್ ಪಟೇಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ. ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ರನ್ನು ವಜಾ ಮಾಡಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ ಮಿಲ್ಲರ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ನೇಮಿಸಿದ ದಿನದ ನಂತರ ಈ ಹೊಸ ಪ್ರಕಟಣೆ ಬಂದಿದೆ. ಕಾಶ್ ಪಟೇಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಶ್ಯಪ್ ಪ್ರಮೋದ್ ಪಟೇಲ್ ಅವರು ಈ ಹಿಂದೆ ಹೌಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿಯಲ್ಲಿ […]

ಮುಂದೆ ಓದಿ

ಅಮೆರಿಕ ಅಧ್ಯಕ್ಷ ಚುನಾವಣೆ ಅವಲೋಕನ

ವಿದ್ಯಮಾನ ಕೆ.ವಿ.ವಾಸು ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಜೋ ಬೈಡನ್ ಜಯಗಳಿಸಿರುವುದು ಸ್ವಾಗತಾರ್ಹ. ಅವರು...

ಮುಂದೆ ಓದಿ

ಕುರ್ಚಿ ಎಂದರೆ ನಂಗಿಷ್ಟ !

ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ  ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ...

ಮುಂದೆ ಓದಿ

ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ

ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ವಿವೇಕ್ ಮೂರ್ತಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ರಚಿಸಲಿರುವ ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ಸ್ಥಾನ...

ಮುಂದೆ ಓದಿ

ವಿಶ್ವದ ಮುಂದೆ ವಿಷಣ್ಣ ಭಾವ ಹೊತ್ತು ಚಿಕ್ಕಣ್ಣನಾದ ದೊಡ್ಡಣ್ಣ!

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಅಮೆರಿಕ ಅಧ್ಯಕ್ಷ ಚುನಾವಣಾ ಫಲಿತಾಂಶ ಇನ್ನೂ ಬಂದಿರಲಿಲ್ಲ, ಆಗಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನೇ ಗೆದ್ದಿರುವು ದಾಗಿ ಘೋಷಿಸಿಬಿಟ್ಟರು....

ಮುಂದೆ ಓದಿ

ಡೊನಾಲ್ಡ್ ಟ್ರಂಪ್ ಸೋಲಿಸಿದ ಈ ಜೋ ಬೈಡನ್ ಯಾರು..?

ಅಮೆರಿಕದ ನಿಯೋಜಿತ ಅಧ್ಯಕ್ಷ “ಈತ ಯುದ್ಧ ಪ್ರಿಯ ಅಲ್ಲ, ಶಾಂತಿ ಪ್ರಿಯ” ಎಂದೇ ಪ್ರಸಿದ್ಧಿ ಪಡೆದ ಬೈಡನ್ ಬಗ್ಗೆ ಒಂದಿಷ್ಟು ಕಿರು ಮಾಹಿತಿ… ವಿಶ್ವದ ಮಹಾಶಕ್ತಿ ಶಾಲಿ...

ಮುಂದೆ ಓದಿ

ಅಮೆರಿಕದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರಧಾನಮಂತ್ರಿ ಮೋದಿ ಅಭಿನಂದನೆ

ನವದೆಹಲಿ: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿ ಟ್ವೀಟ್...

ಮುಂದೆ ಓದಿ

ಟ್ರಂಪ್ ಪರ್ವ ಅಂತ್ಯ, ಜೋ ಬೈಡನ್ ಯುಗ ಆರಂಭ

ವಾಷಿಂಗ್ಟನ್: ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ್ವ ಅಂತ್ಯಗೊಂಡು, ಜೋ ಬೈಡನ್ ಪರ್ವ ಆರಂಭವಾಗಿದೆ. ಅಮೆರಿಕ ನೂತನ ಅಧ್ಯಕ್ಷರಾಗಿ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ...

ಮುಂದೆ ಓದಿ

ಟ್ರಂಪ್ ರ‍್ಯಾಲಿಗಳಲ್ಲಿ 30 ಸಾವಿರ ಕೊರೊನಾ ಪ್ರಕರಣ, 700 ಸಾವು ?

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಸುಮಾರು 18 ಚುನಾವಣಾ ರ್ಯಾಲಿಗಳಲ್ಲಿ 30,000ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮತ್ತು 700ಕ್ಕೂ ಹೆಚ್ಚು ಸಾವು...

ಮುಂದೆ ಓದಿ

ಅಮೆರಿಕ ಚುನಾವಣೆ: ಯಾರು ಹಿತವರು ನಮಗೆ ಈ ಇಬ್ಬರೊಳಗೆ

ಶಿಶಿರಕಾಲ ಶಿಶಿರ್‌ ಹೆಗಡೆ ನ್ಯೂಜೆರ್ಸಿ ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರುಣಿಯೋ, ಬಲುಘನದ ಸಿರಿಯೋ..? ಎಂದು ಕೇಳುತ್ತ ಪುರಂದರ ದಾಸರು ಕೊನೆಯಲ್ಲಿ ಇಡೀ ವಿಚಾರಕ್ಕೆ...

ಮುಂದೆ ಓದಿ