ಉತ್ತರಾಖಂಡ: ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ 250ಕ್ಕೂ ಹೆಚ್ಚು ರಸ್ತೆಗಳು ಮತ್ತು ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಬಂಧಿಸ ಲಾಗಿದೆ. ಜೊತೆಗೆ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ಭಾರಿ ಭೂಕುಸಿತದ ನಂತರ ಲಂಬಗಡದಲ್ಲಿ 10-15 ಮೀಟರ್ ವಿಸ್ತಾರವಾದ ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ. ರಿಷಿಕೇಶ-ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯನ್ನು ಬನ್ಸ್ವಾರಾದಲ್ಲಿಯೂ ನಿರ್ಬಂಧಿಸಲಾಗಿದೆ. ಶುಕ್ರವಾರ ನೈನಿತಾಲ್ -ಭೋವಾಲಿ ರಸ್ತೆಯಲ್ಲಿ ಭೂಕುಸಿತ ವರದಿಯಾಗಿದೆ. ಡೆಹ್ರಾಡೂನ್ ಹವಾಮಾನ ಕೇಂದ್ರ, ಜುಲೈ 29 ರಿಂದ ಮುಂದಿನ ನಾಲ್ಕು ದಿನಗಳವರೆಗೆ ಆರೆಂಜ್ […]
ನವದೆಹಲಿ: ಮಹೇಂದ್ರ ಭಟ್ ಅವರನ್ನು ಪಕ್ಷದ ಉತ್ತರಾಖಂಡ ಘಟಕಕ್ಕೆ ಅಧ್ಯಕ್ಷರನ್ನಾಗಿ ಬಿಜೆಪಿ ಶನಿವಾರ ನೇಮಕ ಮಾಡಿದೆ. ಈವರೆಗೆ ಹರಿದ್ವಾರದ ಶಾಸಕ ಮಹೇಶ್ ಕೌಶಿಕ್ ಅಧ್ಯಕ್ಷರಾಗಿದ್ದರು. ಈ ವರ್ಷ...
ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ತೀರ್ಥಕ್ಷೇತ್ರ ಯಮುನೋತ್ರಿ ಹೋಗುವ ಭದ್ರತಾ ಗೋಡೆ ಕುಸಿದು ಸುಮಾರು ಹತ್ತು ಸಾವಿರ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋಡೆ ಕುಸಿತದಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ...
ಉತ್ತರಾಖಂಡ: ಉತ್ತರಾಖಂಡ್ ರಾಜ್ಯದಲ್ಲಿ ಹಲವು ರೈಲು ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ರೂರ್ಕಿ ರೈಲ್ವೆ ನಿಲ್ದಾಣದ ಸೂಪ ರಿಂಟೆಂಡೆಂಟ್‌ಗೆ ಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಪತ್ರದಲ್ಲಿ ಲಕ್ಸರ್,...
ಉತ್ತರಾಖಂಡ : ಚಾರ್ ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ಓರ್ವ ಕಾರ್ಮಿಕ ಸೇರಿದಂತೆ ಐದು ಯಾತ್ರಿಕರು ಹೃದಯಾಘಾತದಿಂದ ಮೃತಪಟ್ಟಿ ದ್ದಾರೆ. ಯಾತ್ರಾ ಮಾರ್ಗದಲ್ಲಿ ಯಾತ್ರಿಕರಿಗೆ ವೀಲ್ಹ್ ಚೇರ್ ವ್ಯವಸ್ಥೆ...
ನವದೆಹಲಿ: ಒಡಿಶಾ, ಉತ್ತರಾಖಂಡ ಮತ್ತು ಕೇರಳದಲ್ಲಿ ಖಾಲಿ ಇರುವ ಮೂರು ವಿಧಾನಸಭಾ ಸ್ಥಾನಗಳಿಗೆ ಮೇ 31 ರಂದು ಉಪಚುನಾವಣೆ ನಡೆಯ ಲಿದೆ. ಜೂನ್ 3 ರಂದು ಫಲಿತಾಂಶ...
ಉತ್ತರಾಖಂಡ: ಆಡಳಿತಾರೂಢ ಬಿಜೆಪಿ ಪಕ್ಷದ ರಿತು ಖಂಡೂರಿ ಅವರು ಶನಿವಾರ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು. ಉತ್ತರಾಖಂಡ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸ್ಪೀಕರ್ ಆಯ್ಕೆ...
ಉತ್ತರಾಖಂಡ : ಚಮೋಲಿ ಜಿಲ್ಲೆಯ ಬದರಿನಾಥದ ಪವಿತ್ರ ದ್ವಾರಗಳನ್ನು ಮೇ 8 ರಂದು ತೆರೆಯ ಲಾಗುವುದು ಎಂದು ಇಲ್ಲಿನ ಅರ್ಚಕರು ಶನಿವಾರ ಘೋಷಿಸಿದರು. ಹಿಂದೂ ದೇವರಾದ ವಿಷ್ಣುವಿಗೆ...
ಉತ್ತರಾಖಂಡ: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ. ಚುನಾವಣೆಗೆ ಮುಂಚಿತವಾಗಿ...
ಉತ್ತರಾಖಂಡ: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮಂಗಳವಾರ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಎಎಪಿ 70 ಸ್ಥಾನಗಳಲ್ಲಿ 42 ಸ್ಥಾನಗಳಿಗೆ ಅಭ್ಯರ್ಥಿಗಳನ್ನು...