ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಮಾರಾಟ ಜೋರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ ಹಿಂಬಾಗಿಲಿನಿಂದ ಪಿಒಪಿ ಗಣಪತಿ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದಾರೆ. ನೀರಿನಲ್ಲಿ ಕರಗದ ಪಿಒಪಿ ವಿಗ್ರಹಗಳು ಜಲಮೂಲಗಳಿಗೆ ಅಪಾಯಕಾರಿಯಾಗಿದ್ದು, ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಯನ್ನು ಸಂಪೂರ್ಣ ತಡೆಯಬೇಕು ಎಂಬ ಉದ್ದೇಶದಿಂದಲೇ ಅಧಿಕಾರಿಗಳು ಮಾರಾಟಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೂ ಕದ್ದಮುಚ್ಚಿ ಮಾರಾಟ ಮುಂದುವರಿದಿದೆ. ಆದ್ದರಿಂದ ಪ್ರಕೃತಿ ಮತ್ತು […]
-ಅರುಣಾ ಶರ್ಮಾ ಭಾರತದಲ್ಲಿನ ಚಲನಶೀಲ ಸ್ಟಾರ್ಟ್‌ಅಪ್ ವ್ಯವಸ್ಥೆಯು ದೇಶವನ್ನು ಇ-ಗೇಮಿಂಗ್ ಉದ್ಯಮದಲ್ಲಿ ಮುಂಚೂಣಿಗೆ ತಲುಪಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ನಿಯಂತ್ರಣಗಳ ಸ್ಥಾಪನೆಯ ಅಗತ್ಯ...
-ಡಾ. ಶಾಲಿನಿ ರಜನೀಶ್ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸಿದೆ. ಭಾರತ ಗಣರಾಜ್ಯದ...
ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು. ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ...
ಜಿ೨೦ ಶೃಂಗಸಭೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಸೂಪರ್‌ಪವರ್ ದೇಶವಾಗಿ ಭಾರತ ಹೊರಹೊಮ್ಮಿದೆ. ಹೇಗೆಯೇ ನೋಡಿದರೂ ರಾಜತಾಂತ್ರಿಕವಾಗಿ ಇದೊಂದು ಅತ್ಯಂತ ಮಹತ್ವದ ಯಶಸ್ಸು ಎಂಬುದರಲ್ಲಿ ಎರಡನೇ...
– ಎಂ.ಜಿ.ಅಕ್ಬರ್ ಅಪವಾದಗಳು ಹಾಗಿರಲಿ. ಭಾರತದ ಇತಿಹಾಸದಲ್ಲಿ ಒಂದೇ ದಿನ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದಾಗ ಅಧಿಕಾರದಲ್ಲಿದ್ದುದು ಇಬ್ಬರೇ ಪ್ರಧಾನ ಮಂತ್ರಿಗಳು- ೧೯೫೨, ೧೯೫೭...
-ಎಸ್.ಜಿ.ಹೆಗಡೆ ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ...
-ವಿನಾಯಕ ಮಠಪತಿ ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ...
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ರಾಜಕೀಯ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಬಿಜೆಪಿಯೊಂದಿಗೆ ನಿಲ್ಲುವವರು ಯಾರು? ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಆರಂಭಿಸಿರುವ ‘ಇಂಡಿಯ’ದ ರೈಲು...
ಋತುಚಕ್ರದ ವೇಳೆ ಹೆಣ್ಣುಮಕ್ಕಳು ಬಹಳ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಶಾಲಾ ಕಾಲೇಜಿಗೆ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ ಎಂಬುದನ್ನು ಅರಿತ ರಾಜ್ಯ ಸರಕಾರವು ಮುಟ್ಟಿನ ಕಪ್ ಯೋಜನೆಯ ಕಾರ್ಯಕ್ರಮಕ್ಕೆ...