ಭಾರತ ಮತ್ತು ಯುಎಇ ನಡುವಿನ ರೈಲಿನ ಯೋಜನೆ ಕಾರ್ಯರೂಪಕ್ಕೆ ಬಂದರೆ ಬಹಳಷ್ಟು ಅನುಕೂಲಗಳಾಗಲಿವೆ. ಸುರಂಗದಲ್ಲಿ ರೈಲು ಸಂಚರಿಸುತ್ತೋ, ಸರಕು ಸಾಗಿಸುತ್ತಾರೋ, ಜನ ಪ್ರಯಾಣಿಸುತ್ತಾರೋ ನಂತರದ ವಿಚಾರ. ಯಾರೋ ಇದರ ಬಗ್ಗೆ ಕನಸು ಕಂಡರಲ್ಲ ಎನ್ನುವುದು ವಿಶೇಷ. ಈವಿಷಯದ ಕುರಿತು ಬಹಳ ಮುಂಚೆಯೇ ಬರೆಯಬೇಕಾಗಿತ್ತು. ಎಷ್ಟೋ ಸಲ ಬರೆಯಬೇಕು ಅಂದುಕೊಂಡರೂ ಬರೆಯಲು ಆಗಿರಲಿಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎನ್ನುತ್ತಾರಲ್ಲ. ಇಲ್ಲವಾದರೆ, ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ವಿಷಯ ಬರೆಯಲು ೫ ವರ್ಷ ಕಾಯಬೇಕಾಗಿರಲಿಲ್ಲ. ಮೊನ್ನೆ ಜಿ-೨೦ ಶೃಂಗಸಭೆಯಲ್ಲಿ ೭೦ಕ್ಕೂ […]
-ಡಾ.ವಿಜಯ್ ದರಡಾ ಚುನಾವಣೆಯಂದು ಮತಗಟ್ಟೆಗೆ ಹೋಗಿ ನಿಮ್ಮ ಕ್ಷೇತ್ರದ ಶಾಸಕ ಹಾಗೂ ಸಂಸದರನ್ನು ಒಂದೇ ಸಲ ಆಯ್ಕೆ ಮಾಡುವುದನ್ನು ಕಲ್ಪಿಸಿಕೊಳ್ಳಿ! ಈಗ ನಾವು ಲೋಕಸಭೆಗೆ ಒಂದು ಸಲ,...
ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಜಿ-೨೦ ಶೃಂಗಸಭೆಯು ಮುಕ್ತಾಯಗೊಂಡಿದೆ. ವಿವಿಧ ರಾಷ್ಟ್ರ ನಾಯಕರು ಸಭೆಯಲ್ಲಿನ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಬಲಿಷ್ಠ,...
-ಡಾ. ದಯಾನಂದ ಲಿಂಗೇಗೌಡ ಮೊನ್ನೆ ನನಗೆ ವಿಪರೀತ ಜ್ವರ. ಸಾಧಾರಣವಾಗಿ ಜ್ವರ ಬಂದ ಒಂದೆರಡು ದಿನ ಯಾವುದೇ ಔಷಧ ತೆಗೆದುಕೊಳ್ಳುವುದಿಲ್ಲ. ದೈನಂದಿನ ಕೆಲಸಕ್ಕೆ ಶಕ್ತನಾಗಿದ್ದರೆ, ತಡವಾದರೂ ಪರವಾಗಿಲ್ಲ...
ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಚಾರಗಳೆಂದರೆ ಸನಾತನ ಧರ್ಮ ಮತ್ತು ರಿಪಬ್ಲಿಕ್ ಆಫ್ ಭಾರತ. ಸನಾತನ ಧರ್ಮವನ್ನು ವಿರೋಧಿಸುವವರು, ಭಾರತಕ್ಕೂ ಆಕ್ಷೇಪಿಸುತ್ತಿದ್ದಾರೆ....
-ಕೆ.ವಿ.ವಾಸು ಏಕಕಾಲಿಕ ಚುನಾವಣೆ ವಿಷಯದಲ್ಲಿ ಒಂದಷ್ಟು ಸವಾಲುಗಳಿವೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟೊಟ್ಟಿಗೆ ಚುನಾವಣೆ ನಡೆಯಬೇಕಾಗುವುದರಿಂದ, ಚುನಾವಣಾ ಕಾರ್ಯಕ್ಕೆಂದು ಭದ್ರತಾ ಮತ್ತು ಇತರ ಸಿಬ್ಬಂದಿಯನ್ನು...
ಹಿಟ್ಲರ್ ಯೆಹೂದಿಗಳ ಮಾರಣಹೋಮಕ್ಕೂ ಮುನ್ನ, ಉದಯನಿಧಿ ಆಡಿದ ಮಾತುಗಳನ್ನೇ ಆಡಿದ್ದ. ಅವನಂತೆಯೇ ಸನಾತನ ಧರ್ಮವನ್ನು ಮಾರಣಾಂತಿಕ ರೋಗಗಳಿಗೆ ಹೋಲಿಸಿರುವ ಉದಯನಿಧಿ, ಕೊನೆಗೆ ‘ಸನಾತನ ಧರ್ಮವನ್ನು ನಿರ್ಮೂಲನಗೊಳಿಸಬೇಕು’ ಎಂದಿದ್ದಾರೆ....
ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಕಡೆ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ೨೦೨೩-೨೪ನೇ ಸಾಲಿನ ಮೊದಲಾರ್ಧದಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ೫,೮೩೦ ಜನ ಮೃತಪಟ್ಟಿದ್ದಾರೆ. ರಸ್ತೆ...
‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಹೆಬ್ಬಲಸು ಗೊತ್ತು ತಾನೆ?...
-ಪ್ರಕಾಶ್ ಶೇಷರಾಘವಾಚಾರ್ ಪ್ರಧಾನಿ ಮೋದಿಯವರು ೭೭ನೇ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ‘೪ಜಿ ತಂತ್ರಜ್ಞಾನ ಬಂದಾಗ ಭಾರತ ಇತರರನ್ನು ಹಿಂಬಾಲಿಸಿತು, ೫ಜಿ ಬಂದಾಗ ಅವರ ಜತೆ ಹೆಜ್ಜೆ...