ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 114 ಫೇಸ್‌ಬುಕ್‌ನ ಸಮರ್ಪಕ, ಪರಿಣಾಮಕಾರಿ ಬಳಕೆ ಕುರಿತು ಪತ್ರಕರ್ತ ನವೀನ್ ಸಾಗರ್ ಉಪನ್ಯಾಸ ಬೆಂಗಳೂರು: ಫೇಸ್‌ಬುಕ್ ಒಂದು ಜಗತ್ತು. ಮನಸ್ಸಿನಲ್ಲಿರುವ ಪ್ರತಿಯೊಂದು ಸಂಗತಿಗಳನ್ನು ಹಂಚಿಕೊಳ್ಳಲು ನೆರವಾಗುವ ಹಾಗೂ ದೈನಂದಿನ ವಿಷಯಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ಇಲ್ಲಿ ಎಷ್ಟೋ ಜನ ಪರಿಚಯ ಆಗುತ್ತಾರೆ. ಅಭಿಪ್ರಾಯಗಳು, ಟೀಕೆ ಟಿಪ್ಪಣಿಗಳನ್ನು ವ್ಯಕ್ತಪಡಿಸು ತ್ತಾರೆ. ಫೇಸ್‌ಬುಕ್ ನಲ್ಲಿ ನಾನು ಬರೆದಿರುವ ವಿಷಯಗಳು ಪತ್ರಿಕೆಗಳಿಗೆ ಸುದ್ದಿ ಸರಕಾಗಿದೆ. ಇಲ್ಲಿ ನಾವೇ ಸಂಪಾದಕರು ಎಂದು ಪತ್ರಕರ್ತ, ನೆಟ್ಟಿಗ ನವೀನ್ ಸಾಗರ್ ಹೇಳಿದರು. […]
ವಿಶ್ವವಾಣಿ ಕ್ಲಬ್‌ಹೌಸ್ ಕ್ಲಬ್ ಹೌಸ್ ಸಂವಾದ – 112 ಇಳಿ ವಯಸ್ಸಿನಲ್ಲಿ ಅಧ್ಯಾತ್ಮ ಕಡೆ ಚಿಂತನೆ ಮಾಡಬೇಕು ನಮ್ಮ ಚಿಂತನೆಗಳು ಧನಾತ್ಮಕವಾಗಿರಲಿ: ಲತಿಕಾ ಭಟ್ ಬೆಂಗಳೂರು: ಆಧುನಿಕ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ ೧೧೧ ಐಟಿ ದಾಳಿ ಹೇಗೆ ಆಗುತ್ತೆ, ಏಕೆ ಆಗುತ್ತೆ ಎಂಬ ಮಾಹಿತಿ ಕ್ಲಬ್‌ಹೌಸ್‌ನಲ್ಲಿ ನಿವೃತ್ತ ಐಟಿ ಅಧಿಕಾರಿ ಶ್ರೀಧರ್ ವಿಶ್ಲೇಷಣೆ ಬೆಂಗಳೂರು:...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 110 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ‘ಜನಪದ ಮತ್ತು ಭಕ್ತಿ ಭಾವ’ ಕುರಿತು ಅರಿವಿನ ಉಪನ್ಯಾಸದಲ್ಲಿ ಜಾನಪದ ತಜ್ಞ ಡಾ. ಕುರುವ ಬಸವರಾಜ್ ಬೇಸರ ಬೆಂಗಳೂರು:...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 104 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶ್ರೀ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಅಭಿಮತ ಬೆಂಗಳೂರು: ಭಾರತದಲ್ಲಿ ಮಣ್ಣು, ಕಲ್ಲು, ನೆಲ, ಜಲ, ಗಾಳಿ ಪವಿತ್ರ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 103 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ.ಗುರು ಪ್ರಸಾದ್ ಮಾತು ಆಗಿನಿಂದ ಈಗಿನವರೆಗೂ ತನ್ನ ದೇಶದ ಸುತ್ತಲೂ ಇರುವ ಶತ್ರುಗಳ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 101 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ ಹುಟ್ಟಿದ ಪ್ರತಿಯೊಬ್ಬರೂ ಮಾತನಾಡಲು ಸಾಧ್ಯವಿರುವುದಿಲ್ಲ ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬರೂ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 99 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಜೇನು ತಜ್ಞ ಕೆ.ಟಿ. ವಿಜಯ ಕುಮಾರ್ ಅವರ ಮಧುರ ಮಾತುಗಳು ಬೆಂಗಳೂರು: ಜೇನು ಕುಟುಂಬದ ಜೀವನ ಶೈಲಿ, ವಿಧಾನ,...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ೯೬ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಖ್ಯಾತ ಸ್ತ್ರೀ ರೋಗ ಮತ್ತು ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಅವೈಜ್ಞಾನಿಕ, ಅವಾಸ್ತವಿಕ ಲೈಂಗಿಕತೆಯ ಪ್ರಭಾವಕ್ಕೆ ಒಳಗಾಗಬೇಡಿ ಆರೋಗ್ಯಕರ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 95 ವಿಶ್ವವಾಣಿ ಕ್ಲಬ್‌ಹೌಸ್‌ನ ಅರಿವಿನ ಉಪನ್ಯಾಸದಲ್ಲಿ ಸ್ವಾಮಿ ಆದಿತ್ಯಾನಂದ ಹೇಳಿಕೆ ಇದು ಸ್ವತಂತ್ರ ಕೃತಿಯಲ್ಲ, ಮಹಾಭಾರತದಲ್ಲಿ ಬರುವಂತಹದು ಬೆಂಗಳೂರು: ಭಗವದ್ಗೀತೆ ಒಂದು ವಿಶೇಷ...