ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 94 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಂತ ಕುಮಾರ್ ಗುಣಕಥನ ಕಾರ್ಯಕ್ರಮ ದಿ. ಅನಂತಕುಮಾರ 62ನೇ ಜನ್ಮದಿನ ಹಿರಿಯ ನಾಯಕನೊಂದಿಗಿನ ಒಡನಾಟ ಮೆಲುಕು ಹಾಕಿದ ಗಣ್ಯರು ಬೆಂಗಳೂರು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನಂತ ಕುಮಾರ್ ಅವರ ಜತೆಗಿನ ಬಾಂಧವ್ಯ ಹಾಗೂ ಸ್ನೇಹ ಸ್ಮರಿಸಿ ಭಾವುಕರಾಗಿ ಕಣ್ಣೀರಿಟ್ಟರು. ಇನ್ನೂ ಈ ನಾಡಿಗೆ ಅನಂತಕುಮಾರ್ ಅಂತಹ ವ್ಯಕ್ತಿ ಇರಬೇಕಾಗಿತ್ತು. ಅವರಂತೆ ಮತ್ತೊಬ್ಬ ರಾಜಕಾರಣಿಯನ್ನು ಎಂದೂ ಕಾಣಲು ಸಾಧ್ಯವಿಲ್ಲ. ಅವರು ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ ಎಂದು […]
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೆಲ್ಫಿ ಎಂಬ ಡೇಂಜರ್ ಗೀಳು-ಜನ ಜಾಗೃತಿ ಕುರಿತು ಸಂವಾದ ಬೆಂಗಳೂರು: ಅತಿಯಾದರೆ ಅಮೃತ ಕೂಡ ವಿಷವಾಗುವಂತೆ ತಂತ್ರಜ್ಞಾನವು ಕೂಡ ಈ ಹಂತಕ್ಕೆ ತಲುಪುತ್ತಿದೆ. ಸೆಲ್ಫಿ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 92 ವಿಶ್ವವಾಣಿ ಕ್ಲಬ್‌ಹೌಸ್‌ನ ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಮಾಹಿತಿ ಬೆಂಗಳೂರು: ನಮ್ಮ ಹಿರೀಕರು ನಮ್ಮ ಋಣ ಪೂರ್ಣಗೊಳಿಸಲು ನೀತಿ ನಿಯಮಗಳನ್ನು...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 91 ಫಟಾಫಟ್ ಮಾತುಕತೆಯಲ್ಲಿ ಕೇಳುಗರ ಸತ್ವಯುತ ಚರ್ಚೆ ಹಗಲಲ್ಲಿ ಮಲಗುವ ಗಂಡ ದೊರೆತರೆ ಎಂಬ ವಿಷಯದಲ್ಲಿ ಮಾತನಾಡಿದ ಗೀತಾ ಪಾಟೀಲ್‌ಗೆ ಪ್ರಥಮ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 90 ಕ್ಲಬ್‌ಹೌಸ್‌ನಲ್ಲಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನದಾಳ ಸಿನಿಮಾ ಪಯಣ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದು ಬೇಸರದ ಸಂಗತಿ ಬೆಂಗಳೂರು:...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 89 ಬೆಂಗಳೂರು: ಪ್ರತಿಯೊಬ್ಬರೂ ಇತರ ವ್ಯಕ್ತಿಯಿಂದ ಕಲಿಯಬಹುದಾಗಿದೆ. ನಾನು ಪ್ರಸ್ತುತ ಮೋದಿಯವರನ್ನು ಪ್ರಧಾನಿ, ಬಿಜೆಪಿ ನಾಯಕನಾಗಿ, ಸಿದ್ಧಾಂತದ ಪ್ರತಿಪಾದಕನಾಗಿ ನೋಡಲು...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 88 ಹದ್ದುಗಳ ಕುರಿತ ಅಧ್ಯಯನಶೀಲ ಚರ್ಚೆಯಲ್ಲಿ ಅಭಿಮತ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾಗವಹಿಸಿದ್ದ ತಜ್ಞರು *ರಾಮನಗರದಲ್ಲಿ ಜಟಾಯು ಸಂರಕ್ಷಣೆ ಯೋಜನೆಗೆ ಕ್ರಮ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 86 ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಬೇಡಿ ಸೈಬರ್ ಕಾನೂನು, ಸುರಕ್ಷಾ ಪರಿಣತ ಡಾ.ಅನಂತ ಪ್ರಭು ಎಚ್ಚರಿಕೆ ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 84 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರ ಫಟಾಫಟ್ ಮಾತು ಬೆಂಗಳೂರು: ನಾನು ಪುಸ್ತಕದ ಹುಳುವಾದ್ರೆ; ಸಿಟಿ ಬಸ್‌ನಲ್ಲಿ ಕಂಡಕ್ಟರ್ ಆದ್ರೆ; ಅಂತಿಂಥ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ೮೨ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗೌರಿ-ಗಣೇಶ ಹಬ್ಬದ ಮಹತ್ವ ಮತ್ತು ಆಚರಣೆ ಚರ್ಚೆ ಬೆಂಗಳೂರು: ಭಾರತೀಯ ಪರಂಪರೆಯಲ್ಲಿ ಅನೇಕ ಹಬ್ಬಗಳನ್ನು ಚೈತ್ರಾದಿ ಮಾಸಗಳಲ್ಲಿ ಆಚರಣೆ ಮಾಡಿಕೊಂಡು...