Sunday, 8th September 2024

ಸ್ಮಾರ್ಟ್‌ ಜನರಿಗಾಗಿ ಸ್ಮಾರ್ಟ್‌ ವಸತಿಗಳು!

* ಸದ್ಯ ಅಮೆರಿಕದಲ್ಲಿ 4.6 ದಶಲಕ್ಷ ಸ್ಮಾರ್ಟ್‌ ವಸತಿಗಳಿದ್ದು 2020ರ ವೇಳೆಗೆ ಇದು 5 ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ.
* ಸ್ಮಾರ್ಟ್‌, ಮನೆ ಹೇಗೆ ಕೆಲಸ ಮಾಡುತ್ತದೆ.
* ಮನೆಯಲ್ಲಿರುವ ಸಾಧನಗಳನ್ನು ಸ್ವಯಂಚಾಲಿತಗೊಳಿಸಲು ಕಂಪ್ಯೂಟರ್ ಪ್ರೋಗ್ರಾಂಗಳನ್ನು ರಚಿಸಿ, ಸ್ಥಾಪಿಸಲಾಗುತ್ತದೆ.
* ಪ್ರತಿಯೊಂದು ಸ್ಮಾರ್ಟ್‌ ಮನೆಯನ್ನು ರಿಮೋಟ್ ಉಪಯೋಗಿಸಿ ಬಳಸಬಹುದು.
* ಟ್ಯಾಬ್ಲೆಟ್ ಹಾಗೂ ಫೋನ್‌ಗಳನ್ನು ಬಳಸಿ ನೀವು ದೂರದಿಂದಲೇ ಸ್ಮಾರ್ಟ್‌ ಮನೆಯಲ್ಲಿರುವ ವಸ್ತುಗಳನ್ನು ನಿಯಂತ್ರಿಸಬಹುದು.
* ಹಾಲ್‌ಮಾರ್ಕ್ ಹೊಂದಿರುವ ಕ್ಯಾಮೆರಾ, ಮೋಷನ್ ಸೆನ್ಸರ್‌ಗಳನ್ನು ಅಳವಡಿಸಿದ ಭದ್ರತಾ ವ್ಯವಸ್ಥೆ ಹೊಂದಿರುತ್ತದೆ.
* ಲೈಟ್, ಫ್ಯಾನ್, ಎಸಿ, ಹೀಟರ್ ಮುಂತಾದವುಗಳನ್ನು ಟೈಮರ್ ಇಟ್ಟು ಬಳಸಬಹುದು.
* ಅಂತರ್ಜಾಲದ ಮೇಲೆ ಅತಿ ಹೆಚ್ಚು ಅವಲಂಬಿತವಾಗಿರುವುದರಿಂದ ಇಬುಗಳ ನಿವಾಸಿಗಳಿಗೆ ತಂತ್ರಜ್ಞಾನ ತಿಳಿದಿರಬೇಕು.
* ವಿಡಿಯೋ ಕಣ್ಗಾವಲು ಅತ್ಯಂತ ಉತ್ತಮ ಸಾಧನಾದರೂ ಅದರ ದುರ್ಬಳಕೆ ಆಗದಂತೆ ಕಾಪಾಡಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!