ಆಧುನಿಕ ಜೀವನಕ್ಕೆೆ ಅನಿವಾರ್ಯ ಸಾಧನ ಎನಿಸಿರುವ ಸ್ಮಾಾರ್ಟ್‌ಫೋನ್‌ಗಳಿಗೆ ಶಾಲಾ ಕಾಲೇಜು ತರಗತಿಗಳಲ್ಲಿ ನಿಷೇಧ ಇದ್ದರೂ ಕಚೇರಿಯಲ್ಲಿ ಅವನ್ನು ಬಳಸದೇ ಇರುವಂತೆ ಯಾವುದೇ ನಿರ್ಬಂಧವಿಲ್ಲ.
ಯಾವುದೇ ಕಚೇರಿಗಳಲ್ಲಿ ಸ್ಮಾಾರ್ಟ್ ಫೋನ್ ಬಳಕೆ ಹೇಗಿದೆ ಎಂಬುದು ವಿವರ.
2% ಅದನ್ನು ಕೈಬಿಡುವುದೇ ಇಲ್ಲ.
20% ಪ್ರತಿ 20 ನಿಮಿಷಕ್ಕೊೊಮ್ಮೆೆ ಚೆಕ್ ಮಾಡುತ್ತಾಾರೆ.
14% ಪ್ರತಿ ಅರ್ಧಗಂಟೆಗೊಮ್ಮೆೆ ನೋಡುತ್ತಾಾರೆ.
25% ಪ್ರತಿ 1 ಗಂಟೆಗೊಮ್ಮೆೆ ಬಳಸುತ್ತಾಾರೆ.
19% ಎರಡು ಮೂರು ಗಂಟೆಗಳಿಗೊಮ್ಮೆೆ.
10% ಮೂರರಿಂದ ಐದು ಗಂಟೆಗಳಿಗೊಮ್ಮೆೆ.
10% ಅರ್ಧ ದಿನಕ್ಕೊೊಮ್ಮೆೆ.