Saturday, 30th November 2024

ವಕ್ರತುಂಡೋಕ್ತಿ

‘ನಾನು ಹೇಳೋದನ್ನು ಕೇಳಿ’ ಎಂದು ಪತ್ನಿ ಹೇಳಿದರೆ, ಕೇಳುವುದಿಲ್ಲ ಎನ್ನಬಾರದು. ಕಾರಣ, ನೀವು ಹಾಗೆ ಹೇಳಿದರೂ ಆಕೆ ಹೇಳಬೇಕೆನಿಸಿದ್ದನ್ನು
ಹೇಳದೇ ಹೋಗುವುದಿಲ್ಲ.