ವಕ್ರತುಂಡೋಕ್ತಿ Thursday, February 10th, 2022 ವಿಶ್ವವಾಣಿ ಸಾವಿನ ಮನೆಯಲ್ಲಿ ಕನಿಷ್ಠ ಹೆಣ್ಣು ಮಕ್ಕಳ ಅಳುವಿನ ಧ್ವನಿಯೂ ಕೇಳುತ್ತಿಲ್ಲ ಅಂದರೆ, ಮೃತಪಟ್ಟವರು ಸಾಕಷ್ಟು ವಯಸ್ಸಾದವರು ಎಂದೇ ಅರ್ಥ.