ವಕ್ರತುಂಡೋಕ್ತಿ Thursday, February 17th, 2022 ವಿಶ್ವವಾಣಿ ಎಲ್ಲ ಗಂಡಸರೂ ತಾವು ಹೆಂಡತಿಗಿಂತ ಬುದ್ಧಿವಂತ ಎಂದೇ ಭಾವಿಸಿರುತ್ತಾರೆ. ಆದರೆ ಎಲ್ಲ ವಿಷಯಗಳಲ್ಲೂ ನಿರ್ಣಯಕ್ಕೆ ಬರುವ ಮುನ್ನ ಹೆಂಡತಿ ಅಭಿಪ್ರಾಯ ಕೇಳುತ್ತಾರೆ.