Saturday, 27th July 2024

ತಾಳ್ಮೆ ಮತ್ತು ಅವಿರತ ಪ್ರಯತ್ನ; ಕಡೆಗಣಿಸುವ ಬದುಕಿನ ಹಾದಿಗಳು

ಶ್ವೇತಪತ್ರ shwethabc@gmail.com ಶ್ರೇಯ ೨೦೧೬ ಬ್ಯಾಚ್‌ನ ನನ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಎಂಬಿಬಿಎಸ್ ಕನಸನ್ನ ಹೊತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಿಂದ ಬೆಂಗಳೂರಿನ ತನ್ನ ದೊಡ್ಡಮ್ಮನ ಮನೆಯಲ್ಲಿ ಓದಲು ಬಂದು ನಮ್ಮ ಕಾಲೇಜನ್ನು ಸೇರಿಕೊಂಡಿದ್ದ ಹುಡುಗಿ, ಜಾಣೆ. ಕಣ್ಣುಗಳ ತುಂಬಾ ಕನಸು ತುಂಬಿಕೊಂಡು ಮುಂದಿನ ವರುಷದ ದ್ವಿತೀಯ ಪಿಯುಸಿ ನೀಟ್ ಪರೀಕ್ಷೆಗಳಿಗೆ ಈಗಿನಿಂದಲೇ ಎಲ್ಲ ತಯಾರಿ ನಡೆಸುತ್ತಿದ್ದ ಹುಡುಗಿ, ಟಾಪ್ ೨೦ರ ಒಳಗೆ ರಾಂಕ್ ಪಡೆದು ಬೆಂಗಳೂರಿನ ಮೆಡಿಕಲ್ ಸೀಟ್ ಪಡೆದುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಓದುತ್ತಿದ್ದ ಮಧ್ಯಮ […]

ಮುಂದೆ ಓದಿ

ಬದುಕಿಗೆ ಬೇಕು ಧನಾತ್ಮಕ ಒತ್ತಡ !

ಶ್ವೇತಪತ್ರ shwethabc@gmail.com ಸುಮ್ಮನೆ ಕಲ್ಪಿಸಿಕೊಳ್ಳಿ, ಬದುಕು ಎಂತಹುದೇ ಸವಾಲನ್ನು ನಿಮ್ಮೆದರು ಎಸೆದರೂ ಗಾಬರಿಗೊಳ್ಳದೆ, ಅತಿರೇಕವಾಗಿ ಪ್ರತಿಕ್ರಿಯಿಸದೆ ಅದರಿಂದ ಆಚೆ ಬರುವ ತಂತ್ರಗಳನ್ನು ಅಳವಡಿಸಿಕೊಂಡು ಸವಾಲನ್ನು ಸಮಚಿತ್ತದಿಂದ ಎದುರಿಸುವುದು....

ಮುಂದೆ ಓದಿ

ಪೋಷಕತ್ವ ಮತ್ತು ಭಾವನಾತ್ಮಕ ಅಪರಿಪಕ್ವತೆ

ಶ್ವೇತ ಪತ್ರ shwethabc@gmail.com ಭಾವನಾತ್ಮಕವಾಗಿ ಪರಿಪಕ್ವರಾಗುವುದೆಂದರೆ, ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತಾ ಯಾವುದೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾ, ಯಾವುದೇ ವಿಷಯವನ್ನು ಇದು ಹೀಗೆ, ಇದು ಹಾಗೆ ಎಂದು ನಿರ್ಧರಿಸದೆ,...

ಮುಂದೆ ಓದಿ

ಪ್ರೀತಿಯಲ್ಲಿ ಇರೋ ಸುಖ ಗೊತ್ತು ಮಾಡಿಕೊಳ್ಳಿರಲ್ಲ

ಶ್ವೇತಪತ್ರ shwethabc@gmail.com ಪ್ರೀತಿಗೆ ಎರಡು ಮುಖ. ಒಂದು ಭೂಮಿಯೆಡೆಗೆ ತಿರುಗಿದ್ದರೆ, ಮತ್ತೊಂದು ಆಕಾಶದೆಡೆಗೆ ಮುಖ ಮಾಡಿರುತ್ತದೆ. ಪ್ರೀತಿ ಎಂಬುದೊಂದು ಸಮನ್ವಯ. ಕೆಸರಲ್ಲಿ ಅರಳಿದ ತಾವರೆಯಂತೆ. ಪ್ರೀತಿ… ಹಾಗೆಂದರೇನು?...

ಮುಂದೆ ಓದಿ

ಅವ್ಯಕ್ತಭಯ ನಿಮ್ಮ ಸಾಮರ್ಥ್ಯವನ್ನು ನುಂಗದಿರಲಿ

ಶ್ವೇತಪತ್ರ shwethabc@gmail.com ನಮ್ಮೆಲ್ಲರಲ್ಲೂ ಭಯವಿದೆ, ಕೆಲವರಿಗೆ ಸೋಲಿನ ಭಯ. ಪ್ರಯತ್ನಿಸಿಯೂ ಸೋಲಾದರೆ ಎಂಬ ಭಯವನ್ನು ಸದಾ ನಾವು ಅಪ್ಪುತ್ತಲೇ ಇರುತ್ತೇವೆ. ಅಷ್ಟೇ ಅಲ್ಲದೆ ಈ ಭಯವನ್ನು ನಾವು...

ಮುಂದೆ ಓದಿ

ನಿಮ್ಮೊಳಗೆ ಅವಲೋಕನವನ್ನು ಮಾಡುತ್ತಿರುವವರು ಯಾರು ?

ಶ್ವೇತಪತ್ರ ನೀವೇನೇ ಆಲೋಚಿಸುತ್ತಿದ್ದರೂ, ಸಂವೇದಿಸುತ್ತಿದ್ದರೂ, ಏನೇ ಮಾಡುತ್ತಿದ್ದರೂ ಆ ಎಲ್ಲವನ್ನೂ ಅವಲೋಕಿಸು ತ್ತಲಿರುತ್ತದೆ ನಿಮ್ಮದೇ ಒಳಗಣ್ಣು. ಇದರ ನೋಟವಿಲ್ಲದೆ ಸ್ವಯಂ ಎಚ್ಚರಿಕೆ ಸಾಧ್ಯವಿಲ್ಲ. ನೀವು ಹುಟ್ಟಿದಾಗಿನಿಂದ ಇಲ್ಲಿಯ...

ಮುಂದೆ ಓದಿ

ನಕಾರಾತ್ಮಕ ಮನಸ್ಸನ್ನು ನಿಭಾಯಿಸುವ ತಂತ್ರಗಾರಿಕೆ

ಶ್ವೇತ ಪತ್ರ shwethabc@gmail.com ಕಳೆದ ವಾರದ ಅಂಕಣದಲ್ಲಿ, ಬರಿಯೇ ಋಣಾತ್ಮಕ ಕಥೆಯನ್ನು ಹೇಳುವ ಮನಸ್ಸು, ಅದರಿಂದ ವಿಚಲಿತಗೊಳ್ಳುವ ನಾವುಗಳು ಈ ಕುರಿತಾಗಿ ಬರೆದಿದ್ದೆ. ಅದರ ಮುಂದುವರಿದ ಭಾಗವಾಗಿ...

ಮುಂದೆ ಓದಿ

ಕಥೆ ಹೆಣೆಯುವ ಮನಸ್ಸೆಂಬ ಮಾಯಾಂಗನೆ

ಕಥೆ ಹೇಳುವುದೆಂದರೆ ಮನಸ್ಸಿಗೆ ಇನ್ನಿಲ್ಲದ ಪ್ರೀತಿ. ನಿಜಾರ್ಥದಲ್ಲಿ ಕಥೆ ಹೇಳುವುದನ್ನು ಮನಸ್ಸು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿದಿನ, ಪ್ರತಿಗಳಿಗೆಯೂ ಅದು ಕಥೆಯನ್ನು ನೇಯುತ್ತಲೆ ಇರುತ್ತದೆ. ನಾವು ಯಾರು? ಹೇಗಿದ್ದೇವೆ?...

ಮುಂದೆ ಓದಿ

ಭರವಸೆಯೊಂದಿಗೆ ಜೀವಿಸುವುದೇ ಬದುಕಿನ ಹ್ಯಾಪಿನೆಸ್ಸು

ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು...

ಮುಂದೆ ಓದಿ

ಕಲ್ಪನೆ-ಬದುಕಿನ ನಡುವೆ ಸಮಾನಾಂತರ ಸಂಧಿ ಸಾಧ್ಯವೇ?!

ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ...

ಮುಂದೆ ಓದಿ

error: Content is protected !!