ಶ್ವೇತಪತ್ರ shwethabc@gmail.com ಈ ಕ್ಷಣದಲ್ಲಿ ಬದುಕುವುದು ಇದು ನಾವು ಅರಿಯಬೇಕಾದ ಮುಖ್ಯ ಸಂಗತಿ ಆದರೆನಾವೆ ನಿನ್ನೆಯ ನೆನಪುಗಳಲ್ಲಿ, ನಾಳಿನ ಆಲೋಚನೆಗಳಲ್ಲಿ ಕಳೆದುಹೋಗಿದ್ದೇವೆ. ಬದುಕಿನ ಈ ಕ್ಷಣಗಳನ್ನು ನಿಮ್ಮವಾಗಿಸಿಕೊಳ್ಳಿ ಅವುಗಳನ್ನು ಜಾರಗೊಡಬೇಡಿ ಹೀಗೆ ಹೇಳುವುದು ಸುಲಭ ಬದುಕುವುದು ಕಷ್ಟ. ಜೀವನ ಪಯಣದಲ್ಲಿ ಏನಾದರೊಂದು ಧುತ್ತೆಂದು ಎದುರಿಗೆ ಬಂದು ನಿಂತಿರುತ್ತದೆ ನಿರೀಕ್ಷಿತವಾಗೋ, ಅನಿರೀಕ್ಷಿತವಾಗೋ ಎದುರಿಸಲು ನಾವು ತಯಾರಾಗಿರಬೇಕಾಗುತ್ತದೆ. ನೆನಪಿನ ಪುಟಗಳ ನಡುವಿನಿಂದ ಹೊರಬರುವುದು ಅಷ್ಟು ಸುಲಭಕ್ಕಿಲ್ಲ. ಅವುಗಳು ನಮ್ಮ ಅರಿವಿಗೆ ಬರದಂತೆ ಸವೆದು ಹೋಗಿದ್ದೇವೆ, ನಮ್ಮದೇ ಜತೆಗಿನ ಸ್ಪರ್ಶದಿಂದ, ಸಂವೇದನೆಯಿಂದ […]
ಶ್ವೇತಪತ್ರ shwethabc@gmail.com ಏನಿದು ಭಯ? ಆಸೆಯಿಂದ ಹುಟ್ಟುವ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೆ ಭಯ ನಮಗೆ ಅರ್ಥವಾಗುತ್ತದೆ. ಜತೆಗೆ ಅದರಿಂದ ನಾವು ಮುಕ್ತರಾಗುತ್ತೇವೆ....
ಶ್ವೇತಪತ್ರ shwethabc@gmail.com ಸ್ವಮೋಹಿಗಳು ಎಲ್ಲರನ್ನೂ magnet ನಂತೆ ಆಕರ್ಷಿಸುತ್ತಾರೆ ಸೆಳೆಯುತ್ತಾರೆ. ತಮ್ಮ ಬಗ್ಗೆ ಅತಿರಂಜಿತ self ಇಮೇಜನ್ನು ಕ್ರಿಯೇಟ್ ಮಾಡುವುದರಲ್ಲಿ ಇವರು ನಿಸ್ಸೀಮರು. ಸುಳ್ಳೇ ವಿಶ್ವಾಸ ಮತ್ತು...
ಶ್ವೇತಪತ್ರ shwethabc@gmail.com ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಧೈರ್ಯವಾಗಲಿ, ಅಂಜುಬುರುಕುತನವಿರಲಿ ಎಲ್ಲವನ್ನೂ ಕಂಟ್ರೋಲ್ ಮಾಡುವುದು ನಮ್ಮ ಮನಸ್ಸು. ಈ ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಂಡು ಅನುಭೂತಿಯನ್ನು ಬೆಳೆಸಿಕೊಂಡು ನಮ್ಮದೇ...
ಶ್ವೇತಪತ್ರ shwethabc@gmail.com ಸಹಾನುಭೂತಿ ನಮ್ಮ ವ್ಯಕ್ತಿತ್ವದ ಮೂಲ ಗುಣವಾಗಲಿ. ಬೇರೆಯವರ ಜಾಗದಲ್ಲಿ ನಿಂತು ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ನಮ್ಮ ಮನಸ್ಸಿನ ತೃಪ್ತಿಗಾಗಿ ಬೇರೆಯವರನ್ನು ಜಡ್ಜ್ ಮಾಡುವುದು ಎಷ್ಟರ...
ಶ್ವೇತಪತ್ರ shwethabc@gmail.com ನಮ್ಮೆಲ್ಲರ ಪಾತ್ರ ಮತ್ತು ಪ್ರಭಾವ ಕೂಡ ಅವರ ವರ್ತನೆಯ ಮೇಲೆ, ಅವರ ಮನೋಭಾವದ ಮೇಲೆ, ಅವರ ಸಾಮಾಜಿಕ ವರ್ತನೆಯ ಮೇಲೆ, ಅವರ ಸಂಜ್ಞಾನಾತ್ಮಕ ಬುದ್ಧಿಶಕ್ತಿಯ...
ಶ್ವೇತ ಪತ್ರ shwethabc@gmail.com ಕೋಪದ ನಿರ್ವಹಣೆ ಒಂದು ಕಲೆ. ಒಂದೇ ದಿನಕ್ಕೆ ಒಂದೇ ಕ್ಷಣಕ್ಕೆ ಸಿದ್ಧಿಸುವುದಿಲ್ಲ. ಸಾಧನೆ ಮಾಡಬೇಕು. ನಿಮ್ಮ ಕೋಪದ ಹಿಂದಿನ ನಿಜವಾದ ಕಾರಣ ಅರ್ಥಮಾಡಿಕೊಳ್ಳಿ....
ಶ್ವೇತಪತ್ರ ಹೊಸ ಸಂದರ್ಭಗಳನ್ನು ಒಪ್ಪಿಕೊಂಡು ಮುಂದೆ ನಡೆಯುವುದಕ್ಕೆ ಅನುವುಮಾಡಿಕೊಡುತ್ತವೆ. ನಿಮ್ಮ ನಿಮ್ಮ ಭಾವನೆ ಗಳನ್ನು ಅನುಭವಿಸಿ ಕಷ್ಟಗಳು ನಿಧಾನವಾಗಿ ಕರಗಿ ಹೊಸ ದಾರಿಗಳು ಕಾಣಸಿಗುತ್ತವೆ. ಕಷ್ಟದ ಸಂದರ್ಭದಲ್ಲಿ...
ಶ್ವೇತಪತ್ರ shwethabc@gmail.com ಒತ್ತಡ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂಬ ನಂಬಿಕೆಗಳಿಂದ ನಾವು ಹೊರಬರಬೇಕಿದೆ. ಈ ಮನಸ್ಥಿತಿ ನಮಗೆ ಎಂತಹುದೇ ಸವಾಲನ್ನು ಎದುರಿಸುವ...
ಶ್ವೇತ ಪತ್ರ shwethabc@gmail.com ಮನಸುಗಳು ಬದಲಾದರೆ ಬದುಕುಗಳೂ ಬದಲಾಗುತ್ತವೆ. ಇದೊಂದು ಮ್ಯಾಜಿಕ್ ಮಂತ್ರ. ಈ ಮಂತ್ರ ನಮ್ಮ ಈ ಕ್ಷಣದ ಅನುಭವ ಗಳನ್ನು ಒಪ್ಪಿಕೊಂಡು ಬ್ಯಾಲೆನ್ಸ್ ಮಾಡುತ್ತ...