Sunday, 19th May 2024

ಕೈ- ದಳ ಜಗಳ; ಬಿಜೆಪಿಗೆ ವರದಾನ

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಅನ್ನು ಯಾವ ರೀತಿ ‘ಹ್ಯಾಂಡಲ್’ ಮಾಡಬೇಕು ಎನ್ನುವುದು ಬಿಜೆಪಿಗರಿಗೆ ಗೊತ್ತಿದೆ. ಆದ್ದರಿಂದಲೇ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಹೋರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ತೋರುತ್ತಿಲ್ಲ. ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗಳು ಎದುರಾಗಲಿವೆ. ಈ ಹಂತದಲ್ಲಿ ಯಾರು ಯಾರೊಂದಿಗೆ ಹೋಗು ತ್ತಾರೆ. ಎಲ್ಲೆಲ್ಲಿ ಹೊಂದಾಣಿಕೆಯಾಗುತ್ತದೆ ಎನ್ನುವ ಮಾತುಕತೆಗಳು ಆರಂಭವಾಗಿದೆ. ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆಡಳಿತಾರೂಢ ಬಿಜೆಪಿಯನ್ನು ಟಾರ್ಗೆಟ್ […]

ಮುಂದೆ ಓದಿ

ನಿಷೇಧವೆಂಬುದು ಕನ್ನಡಿಯೊಳಗಿನ ನಂಟು

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ranjith.hoskere@gmail.com ಎಸ್‌ಡಿಪಿಐ, ಪಿಎಫ್ಐ ಅವರು ಎಲ್ಲಿಯವರೆಗೆ ಹಿಂದೂ, ಹಿಂದೂತ್ವದ ವಿರುದ್ಧ ಧ್ವನಿ ಎತ್ತುತ್ತಿರುತ್ತಾರೋ ಅಲ್ಲಿಯವರೆಗೆ ಬಿಜೆಪಿಯ ಹಿಂದೂ ತ್ವದ ವೋಟ್ ಬ್ಯಾಂಕ್ ಗಟ್ಟಿಯಾಗಿರುತ್ತದೆ....

ಮುಂದೆ ಓದಿ

ಗದ್ದುಗೆ ಏರಿದ್ದು, ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ

ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕ, ಯುವ ಬ್ರಿಗೇಡ್ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಹಿಂದೂ ಕಾರ್ಯಕರ್ತರ ಸಮಾಧಿಯ ಮೇಲೆ ಬಂದ ಬಿಜೆಪಿ ಸರಕಾರ, ಈಗ ಮಾಡುತ್ತಿರುವುದೇನು? ಇಂದು ಹರ್ಷ ನಾಳೆ...

ಮುಂದೆ ಓದಿ

ಅಷ್ಟಕ್ಕೂ ಅಹೋರಾತ್ರಿ ಧರಣಿಯಿಂದ ಗಳಿಸಿದ್ದೇನು ?

ಅಶ್ವತ್ಥಕಟ್ಟೆ ರಂಜಿತ್ ಎಚ್.ಅಶ್ವತ್ಥ ಸದನದಲ್ಲಿ ವಾಗ್ದಾಳಿ ನಡೆಸುವುದಕ್ಕೆ ಕಾಂಗ್ರೆಸ್ ಬಳಿ ಯಾವುದೇ ಅಸಗಳು ಇರಲಿಲ್ಲ. ಇದದ್ದು ಹಿಜಾಬ್. ಆದರೆ ಅದಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕೈಹಾಕಿದಂತೆ ಎನ್ನುವ...

ಮುಂದೆ ಓದಿ

ರಾಜ್ಯದಲ್ಲಿ ಈಗಲೂ ಆಗಬೇಕಿದೆ ಕೈಗಾರಿಕಾ ಕ್ರಾಾಂತಿ

ಅಶ್ವತ್ಥಕಟ್ಟೆೆ ರಂಜಿತ್ ಎಚ್. ಅಶ್ವತ ‘ಸಿಲಿಕಾನ್ ಸಿಟಿ… ಉದ್ಯಮ ಸ್ನೇಹಿ ರಾಜ್ಯ…ಹೂಡಿಕೆದಾರರ ನೆಚ್ಚಿನ ಸ್ಥಳ..’ ಹೀಗೆ ಕರ್ನಾಟಕವನ್ನು ನಾವೆಲ್ಲ ಕರೆಯುವುದು ರೂಢಿ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಹೂಡಿಕೆ...

ಮುಂದೆ ಓದಿ

ಈಗ ಶುರುವಾಗಲಿದೆ ನಿಜವಾದ ಕರೋನಾ ಪರಿಣಾಮ‌

– ರಂಜಿತ್ ಎಚ್. ಅಶ್ವತ್ಥ ಇಡೀ ವಿಶ್ವ ಇದೀಗ ಕರೋನಾ ಹೆಸರಲ್ಲಿ ಒಂದಾಗಿದೆ. ಹಲವು ಶತ್ರು ರಾಷ್ಟ್ರಗಳು ಕರೋನಾ ವಿರುದ್ಧ ಹೋರಾಟಕ್ಕೆ ಒಂದಾಗಿವೆ. ಕಣ್ಣಿಗೆ ಕಾಣದ ಶತ್ರುವನ್ನು...

ಮುಂದೆ ಓದಿ

ಆರ್ಥಿಕವಾಗಿ ಹಿಂದೆ ಹೋಗಿದ್ದು ಭಾರತ ಮಾತ್ರವಲ್ಲ ಇಡೀ ವಿಶ್ವ

ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...

ಮುಂದೆ ಓದಿ

ಅಧಿಕಾರದ ಮುಂದೆ ಸಿದ್ಧಾಂತವೆಲ್ಲ ಮೂಲೆಗುಂಪು

ರಂಜಿತ್ ಎಚ್. ಅಶ್ವತ್ಥ ಇಂಟ್ರೋೋ: ಅಧಿಕಾರ ದಾವಂತದಲ್ಲಿರುವ ನಾಯಕರಿಗೆ, ಯಾವುದೇ ಸೈದ್ಧಾಾಂತಿಕ ವಿರೋಧ, ವಾಕ್ಸಮರಗಳು ನೆನಪಿಗೆ ಬರುವುದಿಲ್ಲ. ಆದರೆ, ಯಾವುದೇ ಅಧಿಕಾರದ ಆಸೆಗಳಿಲ್ಲದೆ, ಪಕ್ಷಕ್ಕಾಾಗಿ ದುಡಿಯುವ ಕಾರ್ಯಕರ್ತರಿಗೆ...

ಮುಂದೆ ಓದಿ

ಸ್ವಾತಂತ್ರ್ಯ ಪೂರ್ವ ಪಕ್ಷಕ್ಕೆ ಅಭ್ಯರ್ಥಿಗಳ ಹುಡು‘ಕಾಟ’

ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆೆಸ್‌ನಿಂದ ಒಂದು ಪ್ರಾಾಣಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತಿತ್ತು. ಅದಕ್ಕೆೆ ಬಲಿಷ್ಠ ನಾಯಕತ್ವವೇ ಕಾರಣ. ಆದರೆ, ಅಂತಹ ಪಕ್ಷದಲ್ಲೀಗ, ಹೈಕಮಾಂಡ್ ಯಾರು ಎಂದು...

ಮುಂದೆ ಓದಿ

ರಾಷ್ಟ್ರ ರಾಜಕಾರಣಕ್ಕೆ ರಾಜ್ಯದಿಂದ ಮತ್ತೊಂದು ರಾಜಕೀಯ ಪಾಠ

ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...

ಮುಂದೆ ಓದಿ

error: Content is protected !!