Monday, 20th May 2024

ಮುಷ್ಟಿ ಪದ ಎಷ್ಟು ಸಲ ಬಂತೆಂದು ಮುಷ್ಟಿಯಲ್ಲೇ ಎಣಿಸಿ !

ತಿಳಿರು ತೋರಣ srivathsajoshi@yahoo.com ಮುಷ್ಟಿಯ ಬಗೆಗೆ ಮುಷ್ಟಿ ತುಂಬ ಮಾಹಿತಿ-ಮನೋರಂಜನೆ ಬೆರೆಸಿದ ಹರಟೆ. ಇಷ್ಟವಾದರೆ ಮುಷ್ಟಿಯಿಂದ ಹೆಬ್ಬೆರಳನ್ನಷ್ಟೇ ಮೇಲಕ್ಕೆತ್ತಿ ದಾಗಿನ ಮುದ್ರೆ ತೋರಿಸಿ. ಇಷ್ಟವಾಗದಿದ್ದರೆ… ಮನಸ್ಸಿನಲ್ಲೇ ನನ್ನತ್ತ ಬಲವಾದೊಂದು ಮುಷ್ಟಿಪ್ರಹಾರ ಮಾಡಿಬಿಡಿ, ಅದಕ್ಕೇನಂತೆ! ‘ಅಬ್ಬರಿಸಿ ಬಲುಮುಷ್ಟಿಗಳ ನಭ| ಕೆಬ್ಬಿಸುತ ಕೆಯ್ದುಡುಕಿದರು ಸುರ| ರುಬ್ಬಿರಿಯೆ ಸುಳಿಸಿದರು ಮುಷ್ಟಿಯ ಸೂಳುಪಾಳಿನಲಿ… ಸಾಮಾನ್ಯವಾಗಿ ನಾನು ಕುಮಾರವ್ಯಾಸನಿಂದ ಅಲ್ಲೊಂದು ಇಲ್ಲೊಂದು ಷಟ್ಪದಿಯನ್ನು ಸಂದರ್ಭೋಚಿತವಾಗಿ ಕಡ ತೆಗೆದುಕೊಂಡು ಅಂಕಣಬರಹವೆಂಬ ರವೆಉಂಡೆಗೆ ದ್ರಾಕ್ಷಿ ಲವಂಗ ಗೋಡಂಬಿಗಳಂತೆ ಬಳಸಿಕೊಳ್ಳುತ್ತೇನೆ. ಹಾಗಂತ, ಇಡೀ ಕರ್ಣಾಟ ಭಾರತ ಕಥಾಮಂಜರಿಯನ್ನು ಅರೆದು […]

ಮುಂದೆ ಓದಿ

ಗಿಡಮರಿಬಳ್ಳಿಗಳೊಡನೆ ಉಭಯಕುಶಲೋಪರಿಯ ಒಳಿತುಗಳು

ತಿಳಿರುತೋರಣ srivathsajoshi@yahoo.com ‘ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ ಶಕುಂತಳೆಯ ಪ್ರಾಣಸಖಿಯರು ಯಾರು? ಅನಸೂಯಾ ಮತ್ತು ಪ್ರಿಯಂವದಾ ಎಂದಷ್ಟೇ ಹೇಳಿದರೆ ಉತ್ತರ ಅಪೂರ್ಣವಾಗುತ್ತದೆ. ಶಕುಂತಳೆಗೆ ಇನ್ನೊಬ್ಬಾಕೆ ಪ್ರಾಣಸ್ನೇಹಿತೆ ಇದ್ದಳು. ಹೆಸರು...

ಮುಂದೆ ಓದಿ

ಭೂ ತಗಣಾದಿ ಸೇವಿತ ಅಂದರೆ ಸದ್ಯಕ್ಕೆ ಪ್ಯಾರಿಸ್ ನಾಗರಿಕ

ತಿಳಿರು ತೋರಣ srivathsajoshi@yahoo.com ‘ಅಣುರೇಣು ತೃಣಕಾಷ್ಠಗಳಲ್ಲೂ ಹರಿ ಇದ್ದಾನೆ ಎಂದ ವನು ಭಕ್ತ ಪ್ರಹ್ಲಾದ. ಕೊನೆಗೆ ‘ಈ ಕಂಬದಲ್ಲೂ ಇದ್ದಾನೆ!’ ಎಂದು ಹಿರಣ್ಯಕಶಿಪುವಿಗೆ ತೋರಿಸಿದಾ ಗಲೇ ಕಂಬದಿಂದ...

ಮುಂದೆ ಓದಿ

ಪಂಗನಾಮ ಅಂದ್ರೆ ಮೋಸವೇ ಅಂತಲ್ಲ, ಮೈತ್ರಿಯೂ ಆದೀತು !

ತಿಳಿರು ತೋರಣ srivathsajoshi@yahoo.com ‘ಅವನು ನನಗೆ ಕೈ ಕೊಟ್ಟನು… ಟೋಪಿ ಹಾಕಿದನು…ತಿರುಪತಿ ನಾಮ ಎಳೆದನು… ಕ್ಷೌರ ಮಾಡಿಸಿದನು… ಇತ್ಯಾದಿಯನ್ನು ನಾವು ವಂಚನೆಯ ಬಲಿಪಶುಗಳಿಂದ ಆಗಾಗ ಕೇಳುತ್ತಿ ರುತ್ತೇವೆ....

ಮುಂದೆ ಓದಿ

ದ ವ್ಯಾಕ್ಸಿನ್ ವಾರ್‌ ಚಿತ್ರವನ್ನು ನೀವು ನೋಡಲೇಬೇಕು ಏಕೆಂದರೆ…

ತಿಳಿರು ತೋರಣ srivathsajoshi@yahoo.com ಅಭೂತಪೂರ್ವ ಎಂಬ ವಿಶೇಷಣದಿಂದಲೇ ಬೇಕಿದ್ದರೆ ಆರಂಭಿಸೋಣ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಸಂಪೂರ್ಣವಾಗಿ ವೈದ್ಯ-ವಿಜ್ಞಾನ ವಿಷಯದ ಸಿನೆಮಾ. ಏಕಕಾಲದಲ್ಲಿ...

ಮುಂದೆ ಓದಿ

ಪಂಚಚಾಮರ ಸರ್ಕಲ್‌ನಲ್ಲಿ ಪೆಂಡಾಲ್ ಗಣಪತಿಯ ಪಾಡು

ತಿಳಿರು ತೋರಣ srivathsajoshi@yahoo.com ನಿಜವಾಗಿಯಾದರೆ ಗಣೇಶನ ಆರಾಧನೆಗೆ ಬೇಕಾದ ನಾದ ಇದಿಷ್ಟೇ: ‘ಓಂ ಗಂ ಗಣಪತಯೇ ನಮಃ’. ಗಣೇಶನಿಗೆ ಅದೇ ಸುನಾದ. ಅದೇ ಸುಘೋಷ. ಆಮೇಲೊಂದಿಷ್ಟು ವೇದಮಂತ್ರಗಳು,...

ಮುಂದೆ ಓದಿ

Queue ಪದದ ಸ್ಪೆಲ್ಲಿಂಗ್‌’ನಲ್ಲೇ ಅಕ್ಷರಗಳ ಇಷ್ಟುದ್ದ ಕ್ಯೂ !

ತಿಳಿರು ತೋರಣ srivathsajoshi@yahoo.com ಇಷ್ಟವಿರಲಿ ಇಲ್ಲದಿರಲಿ ಈಗ ಕ್ಯೂ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿದೆ. ಬೇಕಿದ್ದರೆ ಕ್ಯೂ ಎನ್ನಿ, ಇಲ್ಲ ಕತಾರ್ ಎನ್ನಿ, ಅಮೆರಿಕದಲ್ಲಿ ಹೇಳು...

ಮುಂದೆ ಓದಿ

ಹೂವು-ಹಾಡುಗಳ ರಾಶಿ ಓಲೆ, ಭಾವೈಕ್ಯಗಾನದ ಉರುಟಣೆ ಉಯ್ಯಾಲೆ

ತಿಳಿರು ತೋರಣ srivathsajoshi@yahoo.com ಅಂಕಣಬರಹಕ್ಕೆ ಮೆಚ್ಚುಗೆ ಬಂತೆನ್ನುವುದಕ್ಕಿಂತಲೂ, ಹಾಡುಗಳನ್ನು ಅರಸುತ್ತ ಹೂದೋಟದಲ್ಲಿ ವಿಹರಿಸಿ ಮನಸ್ಸಿಗೆ ತಂಪನೆರೆದುಕೊಂಡ ಅನುಭೂತಿ ಓದುಗರದಾಯ್ತು, ಮನೆಮಂದಿಯೆಲ್ಲ ಸೇರಿ ಹೂಮಾಲೆ ಹೂಗುಚ್ಛಗಳನ್ನು ಹಾಡುಗಳಲ್ಲಿ ಹುಡುಕಿದರು,...

ಮುಂದೆ ಓದಿ

ಹಲವು ಹೂವುಗಳ ಹೆಸರಿರುವ ಹಳೆಯ ಹಾಡುಗಳ ಹುಡುಕುವಿಕೆ

ತಿಳಿರು ತೋರಣ srivathsajoshi@yahoo.com ಅರವಿಂದಮಶೋಕಂ ಚ ಚೂತಂ ಚ ನವಮಲ್ಲಿಕಾ| ನೀಲೋತ್ಪಲಂ ಚ ಪಂಚೈತೇ ಪಂಚಬಾಣಸ್ಯ ಸಾಯಕಾಃ – ಇದು ಅಮರಕೋಶದ ವಾಕ್ಯ. ಮನ್ಮಥನು ಪ್ರಯೋಗಿಸುವ ಹೂಬಾಣದಲ್ಲಿ...

ಮುಂದೆ ಓದಿ

ಅಮೆರಿಕನ್ ಹಿಂದೂ ದಂಪತಿ ನಡೆಸುವ ಗೋಪಾಲ-ಗೋಶಾಲೆ

ತಿಳಿರು ತೋರಣ srivathsajoshi@yahoo.com ಶಾಲಿನಿ-ಮಹೇಶ ಎಂಬ ಅಮೆರಿಕನ್ ಮತಾಂತರಿ ಹಿಂದೂ ದಂಪತಿ, ಗೋಪಾಲ ಗೋಶಾಲೆಯಲ್ಲಿ ಗೌರಿ ಮತ್ತು ವೃಂದಾ ಹೆಸರಿನ ಹಸುಗಳನ್ನು ಸಾಕಿರುವುದು, ಆಸುಪಾಸಿನ ದೈವಭಕ್ತ ಸಂಪ್ರದಾಯಸ್ಥ...

ಮುಂದೆ ಓದಿ

error: Content is protected !!