Saturday, 27th July 2024

ಕಾಡುತಿದೆ ನಿನ್ನ ನೆನಪು

ನೀನು ಬಳಿ ಇಲ್ಲದೆ ಹಗಲುಗಳು ಭಾರ ಎನಿಸುತ್ತವೆ, ರಾತ್ರಿಗಳು ದೀರ್ಘ ಎನಿಸುತ್ತಿವೆ. ನನ್ನ ಮನದ ತುಂಬಾ ನಿನ್ನದೇ ಸವಿ ಸಿಹಿ ನೆನಪು! ನಾಗೇಶ್ ಜೆ. ನಾಯಕ ಹೃದಯ ಪಾರಿಜಾತವೇ….. ಮುಸ್ಸಂಜೆಯ ಮೋಡಿಯಲ್ಲಿ ಮನಸ್ಸು ಅರಳುತ್ತಿರುವಾಗ, ಸೂರ್ಯಾಸ್ತದ ಸಂಜೆ ಗೆಂಪನ್ನು ಕಂಗಳು ಆಸ್ವಾದಿಸುತ್ತಿರುವಾಗ, ನನ್ನೊಳಗಿನ ಭಾವನೆಗಳಿಗೆ ಹೊಸ ರೂಪ ಕೊಡಲು ಚಡಪಡಿಸುತ್ತಿರುವ ಸಂದರ್ಭದಲ್ಲಿ ನಿನ್ನ ಭಾವಚಿತ್ರ ಮಿಂಚಿನಂತೆ ಮನದ ಮುಂದೆ ಮೂಡಿ ಮಾಯವಾಗಿ ಬಿಡುತ್ತದೆ. ಹಾಗೇ ಮಾಯವಾಗಿದ್ದರೆ ಸುಧಾರಿಸಿ ಕೊಳ್ಳುತ್ತಿದ್ದೆನೇನೋ? ಆದರೆ ಮೊಗದಲ್ಲೊಂದು ಚಂದದ, ಮಾಟದ ನಗೆಯನ್ನು ತುಳುಕಿಸಿ, […]

ಮುಂದೆ ಓದಿ

ಹೆಂಗೆಳೆಯರ ಕಣ್ಮಣಿ !

ಸೀರೆ ನಾರಿಯರ ಅಚ್ಚುಮೆಚ್ಚಿನ ಉಡುಗೆ. ಸೀರೆ ಉಟ್ಟ ನೀರೆಯ ಮನಸ್ಸು ಸಂತಸದ ಬುಗ್ಗೆ, ಉಲ್ಲಾಸದ ಹುಗ್ಗಿ! ವಾಣಿ ಹುಗ್ಗಿ ಸೀರೆ ಮಾನಿನಿಯರಿಗೆ ಬಲು ಮೆಚ್ಚಿನ ಉಡುಗೆ. ಎಷ್ಟೇ...

ಮುಂದೆ ಓದಿ

ಪ್ರೀತಿಗೆ ಇದೆ ಬೆಟ್ಟವನ್ನೇ ಪುಡಿ ಮಾಡುವ ಶಕ್ತಿ

ರಶ್ಮಿ ಹೆಗಡೆ ಮುಂಬೈ ಪ್ರೀತಿಯೊಂದು ಸುಂದರ ಅನುಭೂತಿ. ಪ್ರೀತಿಸುವ ಹೃದಯ ಮನಸ್ಸು ಮಾಡಿದರೆ ಕಲ್ಲಿನ ಪರ್ವತವನ್ನೇ ಕಡಿದು ಪ್ರಿಯರೆದುರು ನಿಲ್ಲಿಸಲು ಸಾಧ್ಯ ಎಂಬುದಕ್ಕೆ ದಶರಥ್ ಹಾಗೂ ಫಲ್ಗುಣಿಯ...

ಮುಂದೆ ಓದಿ

ನನ್ನೊಲವಿನ ಉಸಿರೇ…

ಲಕ್ಷ್ಮೀಕಾಂತ್ ಎಲ್. ಪ್ರೀತಿಯ ನಾವೆಯು ಸಾಗಿದೆ ಪ್ರಶಾಂತ ತೊರೆಯಲ್ಲಿ. ಅದು ದಡ ಸೇರಲು ನೀನು ಹುಟ್ಟು ಹಾಕಬೇಕು ಗೆಳತಿ. ಕಾರ್ಮೋಡದ ಕತ್ತಲಿಗೊಂದು ಹೆಸರು ಇಟ್ಟು ಕುಳಿತವನಿಗೆ ಅದೆಲ್ಲಿಂದಲೋ...

ಮುಂದೆ ಓದಿ

ಮದುವೆ ಮಾರುಕಟ್ಟೆಯ ತಿಪ್ಪರಲಾಗ

ಬೈಂದೂರು ಚಂದ್ರಶೇಖರ ನಾವಡ ಅಯ್ಯೋ ಕಳೆದ ನಾಲ್ಕು ವರ್ಷದಿಂದ ಒಂದೇ ಕಂಪೆನಿಯಲ್ಲಿ ಇದ್ದೀಯ.. ನಿನಗೆ ಯಾರು ಹೆಣ್ಣು ಕೊಡುತ್ತಾರೆ..? ಎನ್ನುವ ಪ್ರಶ್ನೆಯನ್ನು ಇಂದಿನ ಕೆಲವು ಯುವಕರು ಎದುರಿಸಬೇಕಾಗಿದೆ....

ಮುಂದೆ ಓದಿ

ಮೌನ ಮಾತಾದಾಗ

ವಿದ್ಯಾ ಶಂಕರ್ ಶರ್ಮ ಪ್ರೀತಿಯಲ್ಲೂ ಮೌನಕ್ಕೆ ತನ್ನದೇ ಆತ ಸ್ಥಾನವಿದೆ. ಮೌನವನ್ನು ಪರಿಣಾಮಕಾರಿಯಾಗಿ ಬಳಸಿದಾಗ, ಪ್ರೀತಿಗೆ ಹೊಸ ಅರ್ಥ ಬರುತ್ತದೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತು ಮುಖ್ಯವಾಗುತ್ತದೆ....

ಮುಂದೆ ಓದಿ

ಕೂಡಿ ಕಂಡ ಕೋಟಿ ಕನಸುಗಳ ಕೊನೆಯ ನಿಲ್ದಾಣ !

ಅದ್ಯಾರೋ ಒಬ್ಬರು ನನ್ನನ್ನು ಕೇಳಿದರು, ನಿನ್ನ ಪ್ರೇಯಸಿಯನ್ನ ಅದೆಷ್ಟು ಬಾರಿ ನೆನೆಯುತ್ತೀಯಾ? ಅಂತ. ಒಬ್ಬ ನಿಜವಾದ ಪ್ರೇಮಿ ಇನ್ನೊಂದು ಪ್ರೇಮದಲ್ಲಿಯೂ ಸುಖಿಸುವುದನ್ನ ಅರಿತುಕೊಳ್ಳುತ್ತಾನೆ. ಬಿಸಿಲ ಧಗೆಗೆ ಒಣಗಿ...

ಮುಂದೆ ಓದಿ

ವಿವಾಹೋತ್ತರದ ಅಮ್ಮನ ಸುಗ್ರೀವಾಜ್ಞೆ

ಬೈಂದೂರು ಚಂದ್ರಶೇಖರ ನಾವಡ ಬದುಕಿನ ದಾರಿಯಲ್ಲಿ ವಿವಾಹ ನಿಸ್ಸಂದೇಹವಾಗಿಯೂ ಒಂದು ಮೈಲುಗಲ್ಲು. ವಿಶೇಷವಾಗಿ ತಾಯಿ ಮತ್ತು ಮಗನಿಗೆ ಇದೊಂದು ಪರೀಕ್ಷೆಯ ಕಾಲ. ಬದಲಾದ ಸನ್ನಿವೇಶದಲ್ಲಿ ಇಬ್ಬರಿಗೂ ಸಂಬಂಧದ...

ಮುಂದೆ ಓದಿ

ತವರು- ತಕರಾರುಗಳ ನಡುವಿನ ಭಾವ

ನಳಿನಿ. ಟಿ. ಭೀಮಪ್ಪ ಧಾರವಾಡ ವಿವಾಹವಾದ ಪ್ರತಿ ಹೆಣ್ಣಿಗೂ ತಾನು ಬೆಳೆದ ತವರುಮನೆ, ಅಪ್ಪ- ಅಮ್ಮ, ಅಣ್ಣ- ತಮ್ಮಂದಿರ ಜತೆಗೆ ಮಾತನಾಡಬೇಕು, ಕಾಲ ಕಳೆಯಬೇಕು ಎನ್ನುವ ಆಸೆಗಳು...

ಮುಂದೆ ಓದಿ

ಪ್ರೀತಿ ಎಂದರೆ ಇಷ್ಟೇನಾ ?

ಅದು ಶಿವ ಪಾರ್ವತಿಯರದಿರಬಹುದು, ವಿಷ್ಣು ಲಕ್ಷ್ಮಿ ಇರಬಹುದು, ರಾಧಾ ಕೃಷ್ಣನೇ ಇರಬಹುದು. ರಾಮಕೃಷ್ಣ ಶಾರದಾ ದೇವಿಯೇ ಇರಬಹುದು. ಅದು ಇವತ್ತಿನ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿ ಇನ್ನೆಲ್ಲೋ...

ಮುಂದೆ ಓದಿ

error: Content is protected !!