Thursday, 22nd February 2024

ಡೆಲ್ಲಿ ಎದುರು ಮಂಕಾದ ಧೋನಿ ಪಡೆ

*ಸತತ ಎರಡನೇ ಪಂದ್ಯ ಸೋತ ಧೋನಿ ಪಡೆ *ಚೆನ್ನೆöÊಗೆ ಇದು ಮೂರನೇ ಭಾರಿ ಅಂತರದ ಸೋಲಾಗಿದೆ. 2013ರಲ್ಲಿ ಮುಂಬೈ ಎದುರು 60 ರನ್ನುಗಳಿಂದ ಸೋಲುಂಡಿದೆ. *ಪರ್ಪಲ್ ಕ್ಯಾಪ್ – ಕಗಿಸೋ ರಬಾಡಾ ದುಬೈ: ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದರೂ, ಪಂದ್ಯ ಗೆಲ್ಲಲಾಗಲಿಲ್ಲ. ಪರಿಣಾಮ, ಈ 13ನೇ ಐಪಿಎಲ್‌ನಲ್ಲಿ ಸತತ ಎರಡನೇ ಸೋಲು ಕಂಡಿದೆ. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್’ಗೆ ಆರಂಭಿಕರಾದ ಶಿಖರ್ […]

ಮುಂದೆ ಓದಿ

ಮೇಘಾಲಯದಲ್ಲಿ ಭೂಕುಸಿತ: ಮಹಿಳಾ ಕ್ರಿಕೆಟರ್‌ ಸಾವು

ಶಿಲ್ಲಾಂಗ್: ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಉಂಟಾದ ಭೂಕುಸಿತದಲ್ಲಿ ಮಹಿಳಾ ಕ್ರಿಕೆಟಿಗ ರಜಿಯಾ ಅಹ್ಮದ್ ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು...

ಮುಂದೆ ಓದಿ

ಸೂಪರ್‌ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್’ಗೆ ಚೆನ್ನೈ ಸವಾಲು

ದುಬೈ: ಒಂದೆಡೆ ಪಂಜಾಬ್‌ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮತ್ತೊಂದೆಡೆ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಅಚ್ಚರಿಯ ಸೋಲುಂಡ ಚೆನ್ನೈ ಸೂಪರ್‌ ಕಿಂಗ್ಸ್‌ ಈ ತಂಡಗಳೆರಡು...

ಮುಂದೆ ಓದಿ

ವಿವಾದದ ಸುಳಿಯಲ್ಲಿ ಸುನಿಲ್​ ಗಾವಸ್ಕರ್​

ನವದೆಹಲಿ: ಭಾರತದ ಮಾಜಿ ಆಟಗಾರ ಸುನಿಲ್​ ಗಾವಸ್ಕರ್​ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕ್ರಿಕೆಟಿಗ ವಿರಾಟ್​ ಕೊಹ್ಲಿ ವಿರುದ್ಧ ಅಸಭ್ಯ ಪದ ಬಳಕೆ ಮಾಡುವ ಮೂಲಕ...

ಮುಂದೆ ಓದಿ

ಒಂದೇ ಪಂದ್ಯದಿಂದ ದಾಖಲೆಗಳ ಸರದಾರನಾದ ಕೆ.ಎಲ್.ರಾಹುಲ್

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಮೋಘ ಗೆಲುವು ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಗುರುವಾರ ಹಲವು ದಾಖಲೆಗಳನ್ನು ಬರೆದಿದ್ದಾರೆ....

ಮುಂದೆ ಓದಿ

ಕನ್ನಡಿಗ ರಾಹುಲ್’ಗೆ ಸೋತ ಬೆಂಗಳೂರು

*ಮೊದಲ ಪಂದ್ಯ ಗೆದ್ದ ಕಿಂಗ್ಸ್ ಎಲೆವೆನ್ ಪಂಜಾಬ್ ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ತಂಡ ರಾಜನಾಗಿ ಮೆರೆಯಿತು. ರಾಂiÀiಲ್ ಚಾಲೆಂರ‍್ಸ್ ತಂಡವನ್ನು...

ಮುಂದೆ ಓದಿ

ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ನಿಧನ

ಮುಂಬೈ: ಆಸ್ಟ್ರೇಲಯಾದ ಮಾಜಿ ಕ್ರಿಕೆಟಿಗ, ಪ್ರಸಿದ್ದ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್(59) ಅವರು ಗುರುವಾರ ಮಧ್ಯಾಹ್ನ ಮುಂಬೈನಲ್ಲಿ ನಿಧನ ಹೊಂದಿದರು. ಐಪಿಎಲ್ ನ ಕಾಮೆಂಟರಿಗಾಗಿ ಮುಂಬೈಗೆ ಬಂದಿದ್ದ...

ಮುಂದೆ ಓದಿ

ರಾಯಲ್ ಚಾಲೆಂಜರ್ಸ್ – ಕಿಂಗ್ಸ್ ಇಲೆವನ್ ಮುಖಾಮುಖಿ ಇಂದು

ದುಬೈ: ಇಂದು ದುಬೈನಲ್ಲಿ ನಡೆಯುವ 6ನೇ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಲೆವನ್...

ಮುಂದೆ ಓದಿ

ಗರಿಷ್ಠ ಸಿಕ್ಸರ್ ಸಿಡಿಸಿದ ನಾಲ್ಕನೇ ಆಟಗಾರ ರೋಹಿತ್

ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ, ಆರಂಭಿಕ ರೋಹಿತ್ ಶರ್ಮಾ, ಕಳೆದ ಬುಧವಾರ ಕೋಲ್ಕತಾ ನೈಟ್ ವಿರುದ್ಧ ರಾತ್ರಿ ನಡೆದ ಐಪಿಎಲ್ ನ ಐದನೆ ಪಂದ್ಯದಲ್ಲಿ 80 ರನ್...

ಮುಂದೆ ಓದಿ

ರೋ’ಹಿಟ್’ ಆಟ: ಗೆದ್ದ ಮುಂಬೈ

*ಬುಮ್ರಾ ಬೌಲಿಂಗ್‌ನಲ್ಲಿ ಪಂದ್ಯವೊAದರಲ್ಲಿ ಪ್ಯಾಟ್ ಕಮ್ಮಿನ್ಸ್ ನಾಲ್ಕು ಸಿಕ್ಸರ್ ಬಾರಿಸಿದರು. *ಅತೀ ಹೆಚ್ಚು ಪಂದ್ಯ ಗೆದ್ದವರು – ಕೆಕೆಆರ್ ವಿರುದ್ದ ಮುಂಬೈ ಇಂಡಿಯನ್ಸ್ (20) *2013 ರಿಂದಲೂ...

ಮುಂದೆ ಓದಿ

error: Content is protected !!