Saturday, 27th July 2024

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್: ಟೀಮ್ ಇಂಡಿಯಾಕ್ಕೆ ಅಗ್ರಸ್ಥಾನ

ನವದೆಹಲಿ: ವೆಲ್ಲಿಂಗ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ, ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಫೈನಲ್ ಗೆ ನಾಲ್ಕು ದಿನಗಳ ಮೊದಲು ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಭಾನುವಾರ ಬೆಳಿಗ್ಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರಸ್ಥಾನಕ್ಕೆ ಏರಿತು. ಶೇ.64.58 ಅಂಕಗಳೊಂದಿಗೆ ಭಾರತವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ 60.00 ಪಾಯಿಂಟ್ ಶೇಕಡಾವಾರು ಹೊಂದಿದೆ. ವೆಲ್ಲಿಂಗ್ಟನ್ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಜಯಗಳಿಸಿದ […]

ಮುಂದೆ ಓದಿ

ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ

ಓವಲ್: ಅಂಪೈರ್​ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದ ಭಾರತ ತಂಡದ ಆಟಗಾರ ಶುಭ್​ಮನ್​ ಗಿಲ್​ಗೆ ಐಸಿಸಿ ಭಾರೀ ದಂಡ ವಿಧಿಸಿದೆ. ಕ್ರಿಕೆಟಿಗನ ಈ ನಡೆ ದುಬಾರಿಯಾಗಿದ್ದು ಐಸಿಸಿ ಭಾರೀ ದಂಡ...

ಮುಂದೆ ಓದಿ

ಕೆಎಲ್ ರಾಹುಲ್ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್’ನಿಂದಲೂ ಹೊರಕ್ಕೆ

ನವದೆಹಲಿ: ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಕಾಲಿನ ಗಾಯದಿಂದಾಗಿ ಋತುವಿನ ಉಳಿದ ಪಂದ್ಯಗಳಿಂದ ಹೊರಗುಳಿಯುವು ದಾಗಿ ಘೋಷಿಸಿದ್ದಾರೆ. ರಾಯಲ್ ಚಾಲೆಂಜರ್ಸ್...

ಮುಂದೆ ಓದಿ

ಸಿಡಿದ ಬೌಲರುಗಳು: ಕಿವೀಸ್‌ ಐದು ವಿಕೆಟ್‌ ಪತನ

ಸೌತಾಂಪ್ಟನ್: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಕುತೂಹಲಕ್ಕೆ ಮಳೆರಾಯ ತಣ್ಣೀರೆರಚಿದ್ದಾನೆ. ಅದರೆ, ಟೀಂ ಇಂಡಿಯಾ ಬೌಲರುಗಳು ತಮ್ಮ ಕೈಚಳಕ ತೋರಿ, ಫಲಿತಾಂಶ...

ಮುಂದೆ ಓದಿ

ಸೌಥಾಂಪ್ಟನ್‌’ನಲ್ಲಿ ಮಳೆಯದ್ದೇ ಆಟ, ಪಂದ್ಯಕ್ಕೆ ಕಾಟ

ಸೌತಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸುಸೂತ್ರವಾಗಿ ಸಾಗುವಂತೆ ಕಾಣುತ್ತಿಲ್ಲ. ಪಂದ್ಯದ ಮೊದಲ ದಿನವೂ ಮಳೆರಾಯನ ಕಾಟವಿದ್ದು, ನಾಲ್ಕನೇ ದಿನದಾಟಕ್ಕೂ ಮಳೆ ಅಡ್ಡಿಯಾಗಿದ್ದು ಪಂದ್ಯ ಸ್ಥಗಿತಗೊಂಡಿದೆ....

ಮುಂದೆ ಓದಿ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ತಂಡ ಪ್ರಕಟ

ಸೌತಾಂಪ್ಟನ್‌: ಇದೇ ತಿಂಗಳ ಜೂ.18ರಿಂದ ಇಂಗ್ಲೆಂಡ್ ವಿರುದ್ಧ ಸೌತಾಂಪ್ಟನ್ʼನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯ ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ಮಂಗಳವಾರ...

ಮುಂದೆ ಓದಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲ್ಯಾಂಡ್ ತಂಡ ಪ್ರಕಟ

ಸೌತಾಂಪ್ಟನ್: ಜೂನ್ 18 ರಿಂದ ಆರಂಭವಾಗುವ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ15 ಸದಸ್ಯರನ್ನು ಒಳಗೊಂಡ ನ್ಯೂಜಿಲ್ಯಾಂಡ್ ತಂಡವನ್ನು ಪ್ರಕಟಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್...

ಮುಂದೆ ಓದಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ಭರ್ಜರಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ

ಸೌತಾಂಪ್ಟನ್‌: ಜೂ.18ರಂದು ನ್ಯೂಜಿಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ಫೈನಲ್‌ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಕಳೆದ...

ಮುಂದೆ ಓದಿ

ಇಂಗ್ಲೆಂಡ್ ಪ್ರವಾಸ: ಟೀಂ ಇಂಡಿಯಾಗೆ ಕ್ವಾರಂಟೈನ್‌

ಮುಂಬೈ: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಎಂಟು ದಿನಗಳ ಕಠಿಣ ಕ್ವಾರಂಟೈನ್ ಮಂಗಳವಾರ ಆರಂಭವಾಗಿದೆ. ವಿಮಾನನಿಲ್ದಾಣ ಸಮೀಪದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ...

ಮುಂದೆ ಓದಿ

ಕ್ರಿಕೆಟ್‌: ಏಷ್ಯಾ ಕಪ್ ರದ್ದು

ನವದೆಹಲಿ: ಕರೋನಾ ಭೀತಿಯಿಂದಾಗಿ ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ರದ್ದುಗೊಂಡಿದೆ. ಕಳೆದ ವರ್ಷ, ಈ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ನಡೆಸಬೇಕಿತ್ತು. ಆದ್ರೆ, ಆಗಲೂ ಅದನ್ನ ಮುಂದೂಡಲಾಗಿತ್ತು. ಶ್ರೀಲಂಕಾ...

ಮುಂದೆ ಓದಿ

error: Content is protected !!