Thursday, 19th September 2024

lebanon

Lebanon Pager Explosions: ಪೇಜರ್‌ ಬ್ಲಾಸ್ಟ್‌ ಬೆನ್ನಲ್ಲೇ ಲೆಬನಾನ್‌ನಲ್ಲಿ ವಾಕಿಟಾಕಿಗಳೂ ಸ್ಫೋಟ; ಇಲ್ಲಿದೆ ವಿಡಿಯೋ

Lebanon Pager Explosions: ನಿನ್ನೆ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ ದಾಳಿಯಲ್ಲಿಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೆಜ್ಬುಲ್ಲಾ ಆರೋಪಿಸಿದೆ. ಇಸ್ರೇಲ್‌ನ ಮೊಸ್ಸಾದ್ ಗೂಢಚಾರ ಸಂಸ್ಥೆ ತಿಂಗಳುಗಳ ಮೊದಲು ಹೆಜ್ಬುಲ್ಲಾ ಆರ್ಡರ್‌ ನೀಡಿದ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ 3 ಗ್ರಾಂ ಸ್ಫೋಟಕಗಳನ್ನು ತುಂಬಿಸಿಟ್ಟಿತ್ತು ಎಂದು ಹೇಳಿದೆ.

ಮುಂದೆ ಓದಿ

Donald Trump

Donald Trump: ಗುಂಡಿನ ದಾಳಿ ಬೆನ್ನಲ್ಲೇ ಟ್ರಂಪ್‌ ಹತ್ಯೆಗೆ ಭಾರೀ ಸಂಚು; ರ‍್ಯಾಲಿ ಸ್ಥಳದಲ್ಲಿ ಸ್ಫೋಟಕಗಳು ಪತ್ತೆ

Donald Trump: ಡೈಲಿ ಮೇಲ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಯುಎಸ್ ಪೊಲೀಸರು ಭದ್ರತಾ ತಪಾಸಣೆ ವೇಳೆ ಸ್ಫೋಟಕ ತುಂಬಿದ್ದ ಕಾರೊಂದನ್ನು ಪತ್ತೆ ಮಾಡಿದ್ದಾರೆ. ಕಾರಿನ...

ಮುಂದೆ ಓದಿ

Mpox virus

Mpox Virus: ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ

Mpox Virus: ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಕ್ತಿ ಹಿಂದಿರುಗಿದ ನಂತರ ಮನೆಯಲ್ಲಿ ಐಸೋಲೇಶನ್‌ ಮಾಡಲಾಗಿತ್ತು. ಅಲ್ಲದೇ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಲಾಗಿದೆ. ರೋಗಿಯು ಕೆಲವು...

ಮುಂದೆ ಓದಿ

JK election

JK election: ಕಣಿವೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಪೂರ್ಣ; ಶೇ.58.85ರಷ್ಟು ವೋಟಿಂಗ್‌

JK election: ಕಿಶ್ತ್ವಾರ್‌ನಲ್ಲಿ 77.23% ಮತದಾನ ಆಗಿದ್ದು, ಅತಿ ಹೆಚ್ಚು ಮತದಾನ ನಡೆದಿರುವ ಜಿಲ್ಲೆ ಇದಾಗಿದೆ. ಇನ್ನು ಪುಲ್ವಾಮಾದಲ್ಲಿ ಕೇವಲ 43.87% ಮತದಾನವಾಗಿದ್ದು, ಅತಿ ಕಡಿಮೆ ಮತದಾನ...

ಮುಂದೆ ಓದಿ

Chhattisgarh Horror
Chhattisgarh Horror: ಸಹೋದ್ಯೊಗಿಯಿಂದಲೇ ಶೂಟೌಟ್‌; ಇಬ್ಬರು ಯೋಧರು ಹುತಾತ್ಮ

Chhattisgarh Horror: ಕಾನ್‌ಸ್ಟೇಬಲ್ ಅಜಯ್ ಸಿದರ್ ತನ್ನ ಸರ್ವೀಸ್‌ ರಿವಾಲ್ವರ್‌ನಿಂದ ಇನ್ಸಾಸ್ ರೈಫಲ್‌ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಕಾನ್‌ಸ್ಟೇಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ,...

ಮುಂದೆ ಓದಿ

one nation one election
One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು

One Nation One Election: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಪ್ರಸ್ತಾಪವು ಅಪ್ರಾಯೋಗಿಕ ಮತ್ತು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ನಾವು ಇದರೊಂದಿಗೆ ನಿಲ್ಲುವುದಿಲ್ಲ. ಒಂದು ರಾಷ್ಟ್ರ,...

ಮುಂದೆ ಓದಿ

jio offer
Jio Offer: ದೀಪಾವಳಿ ಧಮಾಕಾ ಆಫರ್‌; ಒಂದು ವರ್ಷ ಉಚಿತ ಜಿಯೋ ಏರ್‌ ಫೈಬರ್‌ ಸೇವೆ

Jio Offer: ದೀಪಾವಳಿ ಧಮಾಕಾ ಆಫರ್‌(Diwali Festive Offer) ಘೋಷಣೆ ಮಾಡಿರುವ ಜಿಯೋ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಒಂದು ವರ್ಷ ಉಚಿತ ಜಿಯೋ ಏರ್‌...

ಮುಂದೆ ಓದಿ

cabinet meeting
Cabinet Meeting: ಇಸ್ರೋಗೆ ಕೇಂದ್ರದಿಂದ ಗುಡ್‌ನ್ಯೂಸ್;‌ ಚಂದ್ರಯಾನ-4 ಸೇರಿದಂತೆ ಹಲವು ಯೋಜನೆಗಳಿಗೆ ಅಸ್ತು

Cabinet Meeting: ಚಂದ್ರನ ಮೇಲೆ ಲ್ಯಾಂಡರ್ ಮತ್ತು ರೋವರ್ ಇಳಿಸಿದ ಚಂದ್ರಯಾನ ಮಿಷನ್‌ 3 ಯಶಸ್ವಿಯಾದ ಬಳಿಕ ಇದೀಗ ಬಾಹ್ಯಾಕಾಶ ಯೋಜನೆಗಳಾದ ಚಂದ್ರಯಾನ-4, ಶುಕ್ರ ಆರ್ಬಿಟರ್ ಮಿಷನ್,...

ಮುಂದೆ ಓದಿ

land for jobs
Land for jobs case: ಲಾಲೂಗೆ ಮತ್ತೆ ಕಾನೂನು ಸಂಕಷ್ಟ; ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಸಮನ್ಸ್‌

Land for jobs case: 2004 ಮತ್ತು 2009ರ ನಡುವೆ ಲಾಲು ಪ್ರಸಾದ್‌ ಯಾದವ್ ಅವರು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಆಡಳಿತದಲ್ಲಿ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ...

ಮುಂದೆ ಓದಿ

one nation one election
One Nation One Election: ‘ಒಂದು ರಾಷ್ಟ್ರ, ಒಂದು ಚುನಾವಣೆ’ ವರದಿಗೆ ಕೇಂದ್ರದಿಂದ ಅಸ್ತು; ಶೀಘ್ರವೇ ಸಂಸತ್‌ನಲ್ಲಿ ಮಂಡನೆ

One Nation One Election: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ನೇತೃತ್ವದ ಸಮಿತಿಯು ʻಒಂದು ರಾಷ್ಟ್ರ, ಒಂದು ಚುನಾವಣೆ’ (One nation, One Election)...

ಮುಂದೆ ಓದಿ