ಶಿಶಿರ ಕಾಲ shishirh@gmail.com ಸರ್ಗೆ ಸ್ಕ್ರಿಪಾಲ್. ಆತನೊಬ್ಬ ಡಬಲ್ ಏಜೆಂಟ್/ಸ್ಪೈ. ಡಬಲ್ ಏಜೆಂಟ್ ಎಂದರೆ ಪರದೇಶದಲ್ಲಿದ್ದು ಬೇಹುಗಾರಿಕೆ ಮಾಡುತ್ತ, ಕ್ರಮೇಣ ಆ ಅನ್ಯದೇಶದ ಬೇಹುಗಾರಿಕಾ ಸಂಸ್ಥೆಯ ಜತೆಯೇ ಕೈಜೋಡಿಸುವವ. ಹಾಗಾದಾಗ ಆತನ ಮಾತೃದೇಶ ಹೇಗೆ ಬೇಹುಗಾರಿಕೆ ಮಾಡುತ್ತದೆ, ಯಾರ‍್ಯಾರು ಬೇಹುಗಾರರು ಎಂಬಿತ್ಯಾದಿ ವಿಷಯ ಬಯಲಾಗು ತ್ತದೆ. ಇದು ಪ್ರತಿ ಬೇಹುಗಾರಿಕೆಯ ಭಾಗ. ಆತ ತನಗೋಸ್ಕರ ಪರದೇಶದಲ್ಲಿ ಬೇಹುಗಾರಿಕೆ ಮಾಡುತ್ತಿದ್ದೇನೆಂದೇ ಮಾತೃದೇಶ ಅಂದುಕೊಂಡಿರುತ್ತದೆ. ಆದರೆ ಆತ ಮಾತ್ರ ಆ ಪರದೇಶದ ಜತೆ ಕೆಲಸ ಮಾಡುತ್ತ ತನ್ನ ದೇಶದ ಕಣ್ಣಿಗೆ […]
ಶಿಶಿರ ಕಾಲ shishirh@gmail.com ದೇಹಸಹಜ ಸೌಂದರ್ಯವೆನ್ನುವುದು ಪರ್ಫೆಕ್ಷನ್‌ನ ಒಂದು ಹಂಬಲ. ಇದೇ ಪರಿಪೂರ್ಣತೆಯೆಂದು ನಮಗೆ ನಾವೇ ನಂಬಿ ಕೊಂಡು ಅದರಲ್ಲಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ಹೋಲಿಸಿ...
ಶಿಶಿರ ಕಾಲ shishirh@gmail.com ಕೆಲ ವರ್ಷದ ಹಿಂದೆ ಶಿಕಾಗೋ ಕನ್ನಡ ಕೂಟದ ಸಾಹಿತ್ಯೋತ್ಸವಕ್ಕೆ ಲೇಖಕ, ಕಥೆಗಾರ ವಸುಧೇಂದ್ರ ಬಂದಿದ್ದರು. ಆಗ ಅವರು ವಿಜಯನಗರ ಸಾಮ್ರಾಜ್ಯ, ಅದರ ಇತಿಹಾಸ,...
ಶಿಶಿರ ಕಾಲ shishirh@gmail.com ಹಿಂದಿನ ವಾರ ಉಕ್ರೇನಿನ ಸ್ಥಿತಿಯ ಬಗ್ಗೆ, ಅಲ್ಲಿನ ಜನರ ಯುದ್ಧದ ನಡುವೆಯ ಅನನ್ಯ ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅದು ಇನ್ನೊಂದು ಆಯಾಮದಲ್ಲಿ ಯುದ್ಧವನ್ನು...
ಶಿಶಿರ ಕಾಲ shishirh@gmail.com ಹಿಂದೆಲ್ಲ ಯುದ್ಧವೆಂದರೆ ಬಿಲ್ಲು ಬಾಣ ಇತ್ಯಾದಿ ಇಟ್ಟುಕೊಂಡು ಎರಡು ಸೇನೆಗಳು ಹೊಡೆದಾಡುತ್ತಿದ್ದವು. ಯಾವುದೇ ಯುದ್ಧ ಒಳ್ಳೆಯದು ಎನ್ನುವಂತೆ ಇಲ್ಲ. ಆದರೆ ಆ ಕಾಲದ...
ಶಿಶಿರ ಕಾಲ shishirh@gmail.com ಬಹಳಷ್ಟು ಮಂದಿ ಬರೆಯುತ್ತಾರೆ, ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಓದುಗರನ್ನು ಹಂದಾಡಲು ಬಿಡದೆ ಓದಿಸಿ ಕೊಂಡು ಹೋಗುವ ಶಕ್ತಿ ಕೆಲವರ ಕಥೆ-ಕಾದಂಬರಿಗೆ, ಲೇಖನಕ್ಕೆ, ಪ್ರಬಂಧಕ್ಕೆ...
ಶಿಶಿರ ಕಾಲ shishirh@gmail.com ಓದುಗರಾದ ಶ್ರೀ ಸುರೇಂದ್ರ ಪಾಟೀಲ್ ಅವರು ಪ್ರಜ್ಞೆಗಳ ಮೇಲೆ ಬರೆದ ಈ ಲೇಖನ ಸರಣಿಗೆ ಪ್ರತಿಕ್ರಿಯಿಸುತ್ತ ಒಂದು ಘಟನೆ ಯನ್ನು ನೆನಪಿಸಿದ್ದಾರೆ. ಆ...
ಶಿಶಿರ ಕಾಲ shishirh@gmail.com ಉತ್ತರ ಕನ್ನಡವೆಂದರೆ ಅದೊಂದು ವಿಶೇಷ ಜಿಲ್ಲೆ. ಪ್ರಾಣಿ ಸಂಕುಲ ವೈವಿಧ್ಯ ಈ ಜಿಲ್ಲೆಯಲ್ಲಿದ್ದಷ್ಟು ಕರ್ನಾಟಕದ ಬೇರಾವ ಜಿಲ್ಲೆಯಲ್ಲಿಯೂ ಇಲ್ಲವೆಂದರೆ ಅತಿಶಯವಾಗಲಿಕ್ಕಿಲ್ಲ. ಕಾರಣ ಇಷ್ಟೆ...
ಶಿಶಿರ ಕಾಲ shishirh@gmail.com ಒಂದು ವಾರಾಂತ್ಯ ಗ್ಯಾಲಕ್ಸಿ ಮಿಲ್ಕಿ ವೇ ನ ಚಿತ್ರ ತೆಗೆಯೋದು ಅಂತ ಕೆಲ ಫೋಟೋಗ್ರಫಿ ಹವ್ಯಾಸಿ ಸ್ನೇಹಿತರೆಲ್ಲ ಮಾತಾಡಿ ಕೊಂಡೆವು. ಯಾವುದೋ ಒಂದು...
ಶಿಶಿರ ಕಾಲ shishirh@gmail.com ಕಚಗುಳಿ ದೇಹದ ಅತ್ಯಂತ ವಿಶೇಷ. ತೀರಾ ದುರ್ಬಲ ಮತ್ತು ವಿಶೇಷ ಭಾಗಗಳಲ್ಲಿ ನಮಗೆ ಕಚಗುಳಿಯಾಗುತ್ತದೆ. ಕಚಗುಳಿಗೆ ನಮ್ಮ ಪ್ರತಿಕ್ರಿಯೆ ಅತ್ಯಂತ ಬಿಸಿಮುಟ್ಟಿದಾಗಿನಂತೆಯೇ ಇರುತ್ತದೆ....