Saturday, 27th July 2024

ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತವೇ …

ತಿಳಿರು ತೋರಣ srivathsajoshi@yahoo.com ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದೆದುರಿಗೆ ನಾನೀಗ ನಿಂತುಕೊಂಡಿದ್ದೇನೆ ಎನ್ನುವ ಅರಿವಿನ ಅನುಭೂತಿ ಆಗುವುದಿದೆ ಯಲ್ಲ, ಅದು ನಿಜವಾಗಿಯೂ ವರ್ಣಿಸಲಸದಳ. ಬಹುಶಃ ಅಯೋಧ್ಯಾ ಎಂಬ ಹೆಸರಿನ ವಿಶೇಷ ಶಕ್ತಿಯದು. ಸನಾತನ ಸಂಸ್ಕೃತಿಯನ್ನು ಆರಾಧಿಸುವ ಭಾರತೀಯರೆಲ್ಲರ ಮನಸ್ಸು-ಹೃದಯಗಳನ್ನು ಉದ್ದೀಪಿಸಬಲ್ಲ, ಮನಸ್ಸಿಗೆ ಮುದನೀಡಬಲ್ಲ ಅನನ್ಯ ಅಸದೃಶ ಶಕ್ತಿಯದು. ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಿ ಕಣ್ತುಂಬಿಸಿಕೊಂಡ ಪುಳಕವನ್ನು ಅನುಭವಿಸುತ್ತಲೇ ಈ ಅಂಕಣ ಬರೆಯುತ್ತಿದ್ದೇನೆ. ಉತ್ತರಭಾರತ ಯಾತ್ರೆಯಲ್ಲಿ, ಪ್ರವಾಸದ ನಡುವಿನಲ್ಲೇ ಸಿಕ್ಕ ಅಲ್ಪ ಬಿಡುವಿನಲ್ಲಿ ಅಂಕಣ ಬರೆಯುವುದು, ಇಂಟರ್‌ನೆಟ್ ಸಂಪರ್ಕ […]

ಮುಂದೆ ಓದಿ

ಗೀತಾಮಂದಿರದ ಭಿತ್ತಿಗಳಲ್ಲಿ ಗೀತೆಯದೇ ವಿಶ್ವರೂಪದರ್ಶನ !

ತಿಳಿರು ತೋರಣ srivathsajoshi@yahoo.com ಅಕ್ಟೋಬರ್ ೨೦೨೨ರಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಅಮೆರಿಕ ಪ್ರವಾಸದಲ್ಲಿದ್ದವರು ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶಕ್ಕೂ ಭೇಟಿಯಿತ್ತಿದ್ದರು. ಸ್ಥಳೀಯ ಶ್ರೀ...

ಮುಂದೆ ಓದಿ

ಆಡಿಗೂ ಆನೆಗೂ ಅಜಗಜಾಂತರ ವ್ಯತ್ಯಾಸ ಇರಲೇಬೇಕಲ್ಲವೇ ?

ತಿಳಿರು ತೋರಣ srivathsajoshi@gmail.com ಮೌಖಿಕವಾಗಲೀ ಲಿಖಿತ ರೂಪದ್ದಾಗಲೀ ಭಾಷೆಯ ಮೂಲಭೂತ ಉದ್ದೇಶವೇನು? ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಅಥವಾ ಸಂವಹನ. ಹೇಳಿದ್ದ ಷ್ಟೂ/ಬರೆದದ್ದಷ್ಟೂ ಅದೇ ರೂಪದಲ್ಲಿ ಅದೇ ಅರ್ಥದಲ್ಲಿ...

ಮುಂದೆ ಓದಿ

ಕ್ರೋಧಿಯನ್ನು ಬೋಧಿ ಆಗಿಸಲು ಮೂವತ್ತು ನೀತಿಗುಳಿಗೆಗಳು

ತಿಳಿರುತೋರಣ srivathsajoshi@yahoo.com ದಿನಕ್ಕೊಂದು ಸುಭಾಷಿತ ನೀತಿಯನ್ನು ಹೇಳುವ ಪುಸ್ತಕವೊಂದಿದೆ. ಇದನ್ನು ಬರೆದವರು ವೇದಾಂತ ಚಕ್ರವರ್ತಿ ಮಹಾಮಹೋ ಪಾಧ್ಯಾಯ ವಿದ್ವಾನ್ ಡಾ. ಕೆ. ಜಿ. ಸುಬ್ರಾಯಶರ್ಮಾ. ಸಂಸ್ಕೃತ ವಾಙ್ಮಯದ...

ಮುಂದೆ ಓದಿ

ನೃತ್ಯರೂಪಕ, ಚಲನಚಿತ್ರ, ಮತ್ತೆರಡು ನಾಟಕ: ವೀಕೆಂಡ್ ಧಮಾಕಾ !

ತಿಳಿರು ತೋರಣ srivathsajoshi@yahoo.com ‘ಒಮ್ಮೆ ಮಂಡೇ ಬಂದರೆ ಸಾಕಪ್ಪಾ… ಮಂಡೆಬಿಸಿ ಇಲ್ಲದೆ ಹಾಯಾಗಿರಬಹುದು!’ ಎಂದು ಸ್ಯಾಟರ್‌ಡೇ ಸಂಡೇಗಳಂದು ಅಂದು ಕೊಳ್ಳಬೇಕಾದ ಪರಿಸ್ಥಿತಿ. ಹಾಗಂತ ಇವ್ಯಾವುದು ಇಲ್ಲದಿದ್ದರೆ ಲೈಫು...

ಮುಂದೆ ಓದಿ

ಬಲುನಿಂದಿತ ಪ್ರಶಾಂತ್ ಶೆಟ್ಟಿ ಬಹುವಂದಿತ ಚಿತ್ರಮಿತ್ರ ಆದ ಕಥೆ

ತಿಳಿರುತೋರಣ srivathsajoshi@yahoo.com ಬಾಲ್ಯದ ಐದು ವರ್ಷ ಸಿಕ್ಕಾಪಟ್ಟೆ ನಿಂದನೆ, ಭರ್ತ್ಸನೆ ಅನುಭವಿಸಿದವರು ಚಿತ್ರಕಲಾವಿದ ಪ್ರಶಾಂತ ಶೆಟ್ಟಿ. ಅಂಥ ವಾತಾವರಣದಲ್ಲಿ ನೋವು, ದುಃಖ ಮರೆಯಲಿಕ್ಕೆ ಅವರು ಕಂಡುಕೊಂಡ ಉಪಾಯವೆಂದರೆ...

ಮುಂದೆ ಓದಿ

24 ಮಾರ್ಚ್ 2024ರ ಈ ಲೇಖನದಲ್ಲಿ 24ರ 24 ವೈಶಿಷ್ಠ್ಯಗಳು

ತಿಳಿರು ತೋರಣ srivathsajoshi@yahoo.com ಸ್ವಾರಸ್ಯಕರ ಸಂಗತಿಯೆಂದರೆ, ೨೪ರ ವೈಶಿಷ್ಟ್ಯ ಕಾಲಮಾಪನಕ್ಕಷ್ಟೇ ಸೀಮಿತವಲ್ಲ. ವಿವಿಧ ವಿಷಯಗಳನ್ನು ಅಗೆದು ನೋಡಿದರೆ, ವಿವಿಧ ಸಂಪ್ರದಾಯ ನೀತಿನಿಯಮಗಳನ್ನೆಲ್ಲ ಬಗೆದು ನೋಡಿದರೆ ಪುರಾತನ ಕಾಲದಿಂದಲೂ...

ಮುಂದೆ ಓದಿ

ಮೋದಿ ದ್ವೇಷಿಗಳೂ ಓದಿ ಭಲೇ ಎನ್ನಬಹುದಾದ ಪುಸ್ತಕವಿದು !

ತಿಳಿರು ತೋರಣ srivathsajoshi@yahoo.com ಅಮೃತಕಾಲ ಎಂದು ಪುಸ್ತಕದ ಹೆಸರು. ಅದನ್ನು ಪರಿಚಯಿಸುವ ಮೊದಲು ಪುಸ್ತಕದ ಲೇಖಕ ರಾಹುಲ್ ಅಶೋಕ ಹಜಾರೆಯ ಬಗೆಗೆ ಒಂದೆರಡು ಮಾತು. ಏಳು ವರ್ಷಗಳ...

ಮುಂದೆ ಓದಿ

ಸಪ್ತರ್ಷಿ, ಸಪ್ತ ಚಿರಂಜೀವಿ ರೀತಿಯ ಯಾದಗಳಿರುವ ಶ್ಲೋಕಗಳು

ತಿಳಿರು ತೋರಣ srivathsajoshi@yahoo.com ‘ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ| ಕೃಪಃ ಪರಶುರಾಮಶ್ಚ ಸಪ್ತೈತೇ ಸ್ಥಿರಜೀವಿನಃ||’ ಈ ಶ್ಲೋಕ ನಿಮಗೆ ಗೊತ್ತಿರಬಹುದು. ರಾಮಾಯಣ-ಮಹಾಭಾರತ ಪೌರಾಣಿಕ ಪಾತ್ರಗಳಲ್ಲಿ ಏಳು ಮಂದಿಯನ್ನು...

ಮುಂದೆ ಓದಿ

ದಾಸಸಾಹಿತ್ಯದ ಅಂಬಾಬಾಯಿ: ಬೆಂಕಿಯಲ್ಲಿ ಅರಳಿದ ಹೂವು !

ತಿಳಿರು ತೋರಣ srivathsajoshi@yahoo.com ಅಪ್ಪನನ್ನೂ ಗಂಡನನ್ನೂ ಒಂದೇದಿನ ಪ್ಲೇಗ್ ಮಹಾಮಾರಿಗೆ ಕಳೆದುಕೊಂಡಾಗ ಅಂಬಾಬಾಯಿಯ ವಯಸ್ಸು ಕೇವಲ ೧೩ ವರ್ಷ. ಅದು ಆಕೆಯ ಬದುಕಿಗೆ ಬಂದೆರಗಿದ ಬರಸಿಡಿಲು. ಆಗಿನ...

ಮುಂದೆ ಓದಿ

error: Content is protected !!