ತಿಳಿರು ತೋರಣ srivathsajoshi@yahoo.com ‘ಅವ್ಳನ್ನ ಪಾರ್ಲಿಮೆಂಟ್ ಉದ್ಘಾಟನೆ ಮಾಡೋದಕ್ಕೂ ಕರೀಲಿಲ್ಲ…’ ಎಂದು ಸಿದ್ದರಾಮಯ್ಯ ಏಕವಚನ ಬಳಸಿ ಪ್ರಸ್ತಾವಿಸಿದ್ದು ಯಾರೋ ಹೇಳಹೆಸರಿ ಲ್ಲದ ಹೆಂಗುಸನ್ನಲ್ಲ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು! ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಂಬ ಆದರ್ಶವನ್ನು ಜಗತ್ತಿಗೆ ಸಾರಿದ ಭಾರತ ದೇಶದ ಪ್ರಥಮ ಪ್ರಜೆಯನ್ನು! ಅದರಿಂದ ರಾಷ್ಟ್ರಪತಿಗಳ ಘನತೆ- ಗೌರವಕ್ಕೇನಾದರೂ ಕುಂದು ಬಂತೇ? ಸೂಜಿಮೊನೆಯಷ್ಟೂ ಇಲ್ಲ. ಗಾದೆಮಾತೇ ಇದೆಯಲ್ಲ ನಾ.ಬೊ.ದೇ.ಹಾ ಅಂತ? ಹಾಗಾದರೆ ಸಿದ್ದರಾಮಯ್ಯರ ಘನತೆ-ಗೌರವಕ್ಕೇನಾದರೂ ಕುಂದು ಬಂತೇ? ಅಂಥದ್ದೇನಾದರೂ ಇದ್ದಿದ್ದರೆ […]
ತಿಳಿರು ತೋರಣ srivathsajoshi@yahoo.com ಅಕ್ಷರಗಳ ಪೈಕಿ ತಾನು ಅ ಆಗಿದ್ದೇನೆ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನಿರಬಹುದು; ಸಂಸ್ಕೃತ, ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ವರ್ಣಮಾಲೆಯಲ್ಲಿ ಅ ಮೊತ್ತಮೊದಲ...
ತಿಳಿರುತೋರಣ srivathsajoshi@yahoo.com ಅತಿಮಧುರವೂ ಆಹ್ಲಾದಕರವೂ ಸರಳವೂ ಆದ ‘ರಾಮ’ ಎಂಬ ನಾಮಧೇಯವನ್ನು ಮನಸಾ ಆಲೋಚಿಸಿ ವಸಿಷ್ಠ ಮಹರ್ಷಿ ಆ ಹೆಸರನ್ನು ಸೂಚಿಸಿ ದ್ದಂತೆ. ಹಾಗೆ, ಕೌಸಲ್ಯೆಯ ಗರ್ಭಾಂಬುಧಿಯಲ್ಲಿ...
ತಿಳಿರು ತೋರಣ srivathsajoshi!@yahoo.com ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಸಂಭ್ರಮ ಜಗದಗಲ ಹರಡಿರುವಾಗ ಈ ಲೇಖನ ಅಯೋಧ್ಯೆಗಾಗಲೀ ರಾಮಲಲ್ಲಾಗಾಗಲೀ ಸಂಬಂಧಿಸಿದ್ದಲ್ಲವಾದರೂ ರಾಮನಾಮ ಸ್ಮರಣೆಯಿಂದಲೇ ಆರಂಭಿಸುವುದು ಸಮಂಜಸ. ಅದರಲ್ಲೂ...
ತಿಳಿರು ತೋರಣ srivathsajoshi@yahoo.com ಸ್ಮಾರ್ಟ್‌ಫೋನ್ ಬಳಕೆಯನ್ನು ಅಭ್ಯಾಸ ಎನ್ನುತ್ತೀರೋ? ಹವ್ಯಾಸ ಎನ್ನುತ್ತೀರೋ?, ವ್ಯಸನ ಎನ್ನುತ್ತೀರೋ? ‘ಹೇಗೆ ಬಳಸುತ್ತೇವೆ ಎನ್ನುವು ದರ ಮೇಲೆ ಅದು ಅವಲಂಬಿತವಾಗಿದೆ…’ ಎಂದೇ ಇರುತ್ತದೆ...
ತಿಳಿರು ತೋರಣ srivathsajoshi@yahoo.com ತೃಪ್ತಿ-ಸಂತೋಷಗಳು ಹೆಚ್ಚುವುದು ಬಿಡಿ, ಮಾರುಕಟ್ಟೆಯಲ್ಲಿ ಆಯ್ಕೆಗಳು ಹೆಚ್ಚಾದಷ್ಟೂ ನಮ್ಮಲ್ಲಿ ಒಳಗೊಳಗೇ ಅತೃಪ್ತಿ ಅಸಮಾಧಾನ ಅಸೂಯೆಗಳು ಹೊಗೆ ಯಾಡುವುದೇ ಹೆಚ್ಚು. ಅಂಬಾಸೇಡರ್, ಫೀಯಟ್ ಇವೆರಡನ್ನು...
ತಿಳಿರು ತೋರಣ srivathsajoshi@yahoo.com ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಆಲ್ವಾ ಎಡಿಸನ್, ಮೈಕೇಲ್ ಫ್ಯಾರಡೇ, ಚಾರ್ಲ್ಸ್ ಡಾರ್ವಿನ್… ಮುಂತಾದ ಹೆಸರುಗಳನ್ನು ಕೇಳಿದ ತತ್‌ಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವುದು...
ತಿಳಿರು ತೋರಣ srivathsajoshi@yahoo.com ಅನೇಕ ತರಕಾರಿಗಳನ್ನು ಕೂಡಿಸಿ ಮಾಡಿದ ಮೇಲೋಗರ – ಎಂದು ತಿಳಿಸುತ್ತದೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು, ‘ಕೂಟು’ ಎಂಬ ಪದಕ್ಕೆ ಅರ್ಥ ಹುಡುಕಿದರೆ....
ತಿಳಿರುತೋರಣ srivathsajoshi@yahoo.com ಅಗ್ನಿಷ್ಟೋಮ ಎಂಬ ಹೆಸರು ಕೇಳಿದ್ದೀರಾ? ಅದು ವೇದೋಕ್ತ ಮಹಾಯಾಗಗಳ ಅನೇಕ ಪ್ರಕಾರಗಳಂದು. ಅಶ್ವಮೇಧ, ರಾಜಸೂಯ, ವಾಜಪೇಯ, ಪುತ್ರಕಾಮೇಷ್ಟಿ ಅಂತೆಲ್ಲ ಪುರಾಣೇತಿಹಾಸಗಳಲ್ಲಿ ಉಲ್ಲೇಖವಾಗುವ ಯಜ್ಞಯಾಗಗಳ ರೀತಿಯದು....
ತಿಳಿರು ತೋರಣ srivathsajoshi@yahoo.com ‘ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ| ಅಮುಖಃ ಸುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ||’ ಕನ್ನಡದಲ್ಲಿ ಹೇಳುವುದಾದರೆ- ‘ಕಾಲು...