Wednesday, 29th June 2022

ಕೋವಿಡ್ ನಿಯಮಕ್ಕಿಲ್ಲ ಕಿಮ್ಮತ್ತು: ಆರ್.ಆರ್.ನಗರದಲ್ಲಿ ಅಬ್ಬರದ ಪ್ರಚಾರ ?

ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಚಿವರಾದ ಡಾ.ನಾರಾಯಣ ಗೌಡ, ಆರ್. ಅಶೋಕ್, ಗೋಪಾಲಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮಂಗಳವಾರ ಆರ್.ಆರ್. ನಗರದಲ್ಲಿ ಸಚಿವರು ಕೋವಿಡ್ ನಿಯಮ ಉಲ್ಲಂಘಿಸಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಪ್ರಚಾರಗಳಿಂದ ಕೊರೊನಾ ವೈರಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ ಕೂಡ ಯಾರೂ ಕೂಡ ನಿಯಮ ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲನೆಯನ್ನು ನಾಯಕರು ಮರೆತಿದ್ದಾರೆ. ಶಿರಾ ಮತ್ತು […]

ಮುಂದೆ ಓದಿ

ನಾಳೆಯಿಂದ ಎರಡು ದಿನ ಭಾರೀ ಮಳೆಯ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಅ.28ರಿಂದ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ...

ಮುಂದೆ ಓದಿ

ವಿ.ಪ ಚುನಾವಣೆ: ಮುಖಂಡರ ಹಾಗೂ ಕಾರ್ಯಕರ್ತರ ಜತೆ ಸಚಿವರ ಸಭೆ

ಕಾರವಾರ / ಶಿರಸಿ: ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಕಾರವಾರದಲ್ಲಿ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆ ನಿಮಿತ್ತ, ಸ್ಥಳೀಯ ಮುಖಂಡರ...

ಮುಂದೆ ಓದಿ

ಮಾತು, ಬರಹ, ಚಿಂತನೆಯಲ್ಲಿ ಹೊಸತನ

ಅಭಿಮತ ಸುಜಯ ಆರ್‌.ಕೊಣ್ಣೂರ್‌ ಇದು ನನ್ನದೇ ದಿನ ಎಂದು ಹಸನ್ಮುಖಳಾಗಿ ದಿನದ ಶುಭಾರಂಭ ಮಾಡಿಕೊಳ್ಳುವ ನನ್ನ ದಿನಚರಿಯಲ್ಲಿ ಎಷ್ಟೋ ಹೊಸ ಸೇರ್ಪಡೆಗಳಿಗೆ ಕಾರಣರಾದವರು ನನ್ನ ನೆಚ್ಚಿನ ಪತ್ರಕರ್ತ,...

ಮುಂದೆ ಓದಿ

ಗಾಂಧಿಯೆಂಬ ಸರಳ ಬದುಕಿನ ತತ್ತ್ವದ ಅರಿವು

ದಾಸ್ ಕ್ಯಾಪಿಟಲ್ ಟಿ.ದೇವದಾಸ್, ಬರಹಗಾರ, ಶಿಕ್ಷಕ ಗಾಂಧಿ ಎಂದರೆ ತಕ್ಷಣ ನೆನಪಾಗುವುದು ಸರಳತನ. ಇದು ಯುನಿವರ್ಸಲ್ ಒಪ್ಪಿದ ಸತ್ಯ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಈ ಜಗತ್ತು ಎರಡು...

ಮುಂದೆ ಓದಿ

ಸಣ್ಣ ಕೈಗಾರಿಕೆ ವಸ್ತುಗಳ ಬಳಕೆಗೆ ಆದ್ಯತೆ ಅಗತ್ಯವಿದೆ

ದೇಶದಲ್ಲಿ ಕರೋನಾ ಸಂಕಷ್ಟದಿಂದಾಗಿ ಅಪಾರ ಪ್ರಮಾಣದ ಆರ್ಥಿಕ ಸಮಸ್ಯೆ ಎದುರಿಸಿದೆ. ಇದಕ್ಕೆ ಕರ್ನಾಟಕವೂ ಹೊರತಾ ಗಿಲ್ಲ. ಇಂಥ ಸಂದರ್ಭದಲ್ಲಿಯೂ ಭಾರತವು ಹೂಡಿಕೆದಾರರ ಪ್ರಶಸ್ತ ಸ್ಥಳವಾಗಿ ಗುರುತಿಸಿಕೊಂಡಿದೆ. 2019-20ರಲ್ಲಿ...

ಮುಂದೆ ಓದಿ

ರಾಜಮನೆತನ, ಪ್ರಮೋದಾ ದೇವಿ…ಕೆಲವು ನೆನಪುಗಳು

ರಾವ್- ಭಾಜಿ ಪಿ.ಎಂ.ವಿಜಯೇಂದ್ರ ರಾವ್ ದಸರೆಗೆ ತೆರೆ ಬಿದ್ದಿದೆ. ಕೋವಿಡ್-19 ಇಪ್ಪತ್ತು – ಇಪ್ಪತ್ತನ್ನು ಇಡಿಯಾಗಿ ನುಂಗಿ ದಸರಾ ಸಂಭ್ರಮವನ್ನೂ ಮಂಕಾಗಿಸಿತು. ಸ್ಥಳೀಯ ಆರ್ಥಿಕತೆಗೂ ಅಪಾರ ಹೊಡೆತ...

ಮುಂದೆ ಓದಿ

ಬಕ್ರೀದ್, ಕ್ರಿಸ್’ಮಸ್’ಗೆ ಇಲ್ಲದ ಜಾತ್ಯತೀತತೆ ಆಯುಧ ಪೂಜೆಯಂದೇ ಯಾಕೆ ಸೌಮ್ಯರೆಡ್ಡಿಗಾರು ?

ಅವಲೋಕನ ಮೋಹನ್ ವಿಶ್ವ ಕರ್ನಾಟಕದಲ್ಲಿ ನವರಾತ್ರಿಯೆಂದರೆ ನೆನಪಾಗುವುದು ಮೈಸೂರು ದಸರಾ, ಮೈಸೂರು ಸಂಸ್ಥಾನದ ಮಹಾರಾಜರುಗಳು ಶತ ಶತಮಾನಗಳಿಂದಲೂ ಒಂಬತ್ತು ದಿವಸ ಉತ್ಸವವನ್ನು ಆಚರಿಸಿಕೊಂಡು ಬಂದಿದ್ಧಾರೆ. ಕನ್ನಡ ನಾಡಿನ...

ಮುಂದೆ ಓದಿ

ಮಾತಾಡಿ ಮಾಣಿಕ್ಯ ಕಳೆದುಕೊಂಡವರು !

ಅಶ್ವತ್ಥಕಟ್ಟೆ ರಂಜಿತ್ ಹೆಚ್.ಅಶ್ವತ್ಥ ಶ್ರೇಷ್ಠ ಕವಿ ಸರ್ವಜ್ಞ ‘ಮಾತಿನಿಂ ನಗೆಬರಹು. ಮಾತಿನಿಂ ಹಗೆ ಕಲಹು. ಮಾತಿನಿಂ ಸರ್ವಸಪದವು. ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ’ ಎಂದು ಹೇಳುವ ಮೂಲಕ...

ಮುಂದೆ ಓದಿ

ಮದ್ಯಪಾನ ಮಾಡಿ ಸಿನಿಮೀಯ ರೀತಿ ಟೆಂಪೋ ಚಾಲನೆ

ತುಮಕೂರು: ಚಾಲಕನೊಬ್ಬ ಮದ್ಯಪಾನ ಮಾಡಿ ಸಿನಿಮೀಯ ರೀತಿ ಟೆಂಪೋ ಚಾಲನೆ ಮಾಡಿದ ಘಟನೆ ನಗರ ಪಶ್ಚಿಮ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ನಂದಿನಿ...

ಮುಂದೆ ಓದಿ