ಶಿರಸಿ: ಅತಿವೃಷ್ಟಿಯಿಂದಾಗಿ ಶಿರಸಿ ತಾಲೂಕಿನಲ್ಲಿ 30 ಕೋಟಿ ರೂಪಾಯಿಯಷ್ಟು ಹಾನಿ ಅಂದಾಜಿಸಲಾಗಿದ್ದು, ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ, ವರದಿ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಶಿರಸಿಯ ಮಿನಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ 2197 ಮಿಮೀ ಮಳೆಯಾಗಿದೆ. ಎರಡು ಜನ ಪ್ರಾಣ ಕಳೆದುಕೊಂಡಿದ್ದು, ಇಬ್ಬರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ತಾಲೂಕಿನಲ್ಲಿ 32 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಈಗಾಗಲೇ 95 ಸಾವಿರ ಪರಿಹಾರ ನೀಡಲಾಗಿದೆ. ತಾಲೂಕಿನಲ್ಲಿ […]
ತೆಲಂಗಾಣ : ಕಾರಿನ ಡಿಕ್ಕಿಯಲ್ಲಿ ಬಿಜೆಪಿ ನಾಯಕನನ್ನು ಲಾಕ್ ಮಾಡಿ ದುಷ್ಕರ್ಮಿಗಳು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕನನ್ನು ಡಿಕ್ಕಿಯಲ್ಲಿ ಹಾಕಿ...
ಬೆಂಗಳೂರು : ರಾಜ್ಯದಲ್ಲಿ ಕರೋನಾ 3 ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದಲ್ಲಿ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ಮೊದಲ ವಿಕೆಟ್ ಪತನವಾಗುವ ಕುರಿತು ವದಂತಿ ಬುಧವಾರ ದಟ್ಟವಾಗಿ ಕೇಳಿಬರುತ್ತಿದೆ. ಖಾತೆ ಹಂಚಿಕೆಯಾದ ಬಳಿಕ ತಮಗೆ ಸಿಕ್ಕಿದ ಖಾತೆ ಬಗ್ಗೆ...
ನವದೆಹಲಿ: ದೇಶದಲ್ಲಿ ಬುಧವಾರ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 38,353 ಕೋವಿಡ್ ಪ್ರಕರಣ ಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 497 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಇದು...
ಲಕ್ಷ್ಮೀಕಾಂತ್ ಎಲ್.ವಿ ಹರೆಯದ ಗುಂಗಲ್ಲಿ ಎಲ್ಲವೂ ಸುಂದರವಾಗಿ ಕಾಣುವಂತೆ ನನ್ನ ಮನದಲ್ಲಿ ಮೂಡಿದ್ದ ಪ್ರೀತಿ ಕಾಮನಬಿಲ್ಲಿನಂತೆ ಕಂಗೊಳಿಸುವ ಮುನ್ನವೇ ಬದುಕೆಲ್ಲವೂ ಮಿಥ್ಯ ಎನ್ನುವ ಸತ್ಯದ ಅರಿವಾಗಿತ್ತು. ಒಲವಗೀತೆ...
ಅಭಿಮತ ಲಿಂಗರಾಜ ಕುರುಬರ sujayrk@gmail.com ಒಲಿಂಪಿಕ್ಸ್ ನ ಪದಕಗಳ ಗದ್ದಲದ ಗರಿಮೆಯಲ್ಲಿ ತೆಳುವಾಗಿ ತೇಲಾಡುತ್ತಿದ್ದ ನಮಗೆಲ್ಲ ಆಗ 6ರ ಸಂಜೆಯ ಹೊತ್ತಿಗೆ ಭಾರತದ ಪ್ರಧಾನಿಗಳ ಟ್ವಿಟರ್ ಮೂಲಕ...
ಪ್ರಚಲಿತ ಡಾ.ಎಚ್.ಸಿ.ಮಹದೇವಪ್ಪ ಲಸಿಕೆ ನೀಡುವುದರಿಂದ ಸೋಂಕು ತಡೆಗಟ್ಟಲು ಸಾಧ್ಯವಿರುವ ಕಾರಣ ಸರಕಾರವು ಆದಷ್ಟು ಶೇ.೮೦ರಿಂದ ೮೫ ಜನರಿಗೆ ಲಸಿಕೆ ನೀಡುವತ್ತ ಗಂಭೀರವಾಗಿ ಚಿಂತಿಸಬೇಕು. ಲಸಿಕೆ ನೀಡದೇ ಕೇವಲ...
ವೈದ್ಯ ವೈವಿಧ್ಯ ಡಾ. ಎಚ್.ಎಸ್. ಮೋಹನ್ drhsmohan@gmail.com ಟೋಕಿಯೊದಲ್ಲಿ ಒಲಿಂಪಿಕ್ಸ್ ಈಗಷ್ಟೇ ಸಂಪನ್ನಗೊಂಡಿದೆ. ಒಲಿಂಪಿಕ್ಸ್ ಕ್ರೀಡಾಪಟುಗಳು ಮೈದಾನದಲ್ಲಿ ಓಡುವಾಗ, ಜಿಗಿಯುವಾಗ, ವಿವಿಧ ಆಟಗಳನ್ನು ಆಡುವಾಗ ಸಾಮಾನ್ಯ ಜನರಿಗೆ...
ಕರೋನಾ ಎರಡನೇ ಅಲೆಯ ನಡುವೆಯೂ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲೇ ಹೇಳಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನು...