Sunday, 8th September 2024

ಎಲ್ಲ ಹೋರಾಟಗಾರರಂತಲ್ಲ ಈ ಪಾಸ್ವಾನ್

ಅಭಿವ್ಯಕ್ತಿ ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ ಲೋಕಸಭೆಗೆ ಎಂಟು ಸಲ ಆಯ್ಕೆ. ರಾಜ್ಯಸಭೆಗೆ ಎರಡು ಬಾರಿ ಸದಸ್ಯ. ಆರು ಪ್ರಧಾನ ಮಂತ್ರಿಗಳ ಸಚಿವ ಸಂಪುಟದಲ್ಲಿ ಎಂಟು ಬಾರಿ ಮಂತ್ರಿ. ಲೋಕಸಭೆಯ ಆಡಳಿತ ಪಕ್ಷದ ನಾಯಕ. ಇಷ್ಟೂ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದವರು ರಾಮ ವಿಲಾಸ್ ಪಾಸ್ವಾನ್. ಹುಟ್ಟಿದ್ದು ಬಿಹಾರದ ಅತ್ಯಂತ ದುರ್ಬಲ ಹಾಗೂ ಕಡೆಗಣಿಸಲ್ಪಟ್ಟ ವರ್ಗದಲ್ಲಿ. ಸ್ವಾತಂತ್ರ್ಯ ಸಿಗುವುದಕ್ಕಿಂತ ಒಂದು ವರ್ಷ ಮೊದಲು ಜನನ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ 51 ಅರ್ಥಪೂರ್ಣ ವರ್ಷಗಳನ್ನು ಕಳೆದು ಅಕ್ಟೋಬರ್ 8ರಂದು ಇಹಲೋಕ ತ್ಯಜಿಸಿದ್ದಾರೆ.  […]

ಮುಂದೆ ಓದಿ

ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಸುಲಭವಲ್ಲ

ವಿದೇಶವಾಸಿ ಕಿರಣ್ ಉಪಾಧ್ಯಾಯ, ಬಹ್ರೈನ್ ಸೌದಿ ಅರೇಬಿಯಾದ ಪೂರ್ವಕ್ಕೆ, ಖತಾರ್’ನ ಉತ್ತರಕ್ಕಿರುವ ಪುಟ್ಟ ದ್ವೀಪ ರಾಷ್ಟ್ರ ಬಹ್ರೈನ್. ಕೊಲ್ಲಿಯ ಆರು ರಾಷ್ಟ್ರಗಳಲ್ಲಿ ಇದೂ ಒಂದು. ಮೊದಲನೆಯ ಶತಮಾನದಿಂದಲೂ...

ಮುಂದೆ ಓದಿ

ಕಿಶೋರ್‌ ಎಂಬ ನವರಸಗಳ ಪ್ರದರ್ಶಕ

ಸ್ಮರಣೆ ಕೆ.ಶ್ರೀನಿವಾಸ್ ರಾವ್ ಈನಾ ಮೀನಾ ಡೀಕಾ (1958) ಚಲ್ತಿಕಾ ನಾಮ್ ಗಾಡಿ ಚಿತ್ರದ ಈ ಗೀತೆ ಅಂದು ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಯುವ ಗಾಯಕ ಕಿಶೋರ್...

ಮುಂದೆ ಓದಿ

ಬಣ್ಣ ಬಣ್ಣ ಯಾವ ಬಣ್ಣ ಕೆಂಪು ಬಣ್ಣ ಯಾವ ಕೆಂಪು…

ಶ್ರೀವತ್ಸ ಜೋಶಿ ತಿಳಿರು ತೋರಣ ಅದೇನೆಂದು ತಲೆಬುಡ ಅರ್ಥವಾಗಿರಲಿಕ್ಕಿಲ್ಲ ನಿಮಗೆ. ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನಾವು ಹೇಳುತ್ತಿದ್ದ ಬಂಡಿ ರೂಪದ ಪದ್ಯ ಅದು! ಬಂಡಿ ರೂಪವೆಂದರೆ ಅಂತ್ಯಾಕ್ಷರಿ...

ಮುಂದೆ ಓದಿ

ಕೈಗೆ ಸಿಗದವರ ಜತೆ ಆಪ್ತವಾಗಿ ಹರಟೆಗೆ ಕುಳಿತ ಅನುಭವ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಇತ್ತೀಚೆಗೆ ನಮ್ಮ ಪತ್ರಿಕೆಯ ಆಯ್ದ ನಲವತ್ತು ಜನ ಓದುಗರ ಜತೆ ವೆಬಿನಾರ್‌ಗೆ ಕುಳಿತುಕೊಂಡಿದ್ದೆ. ಕಳೆದ ಮೂರು ತಿಂಗಳಿನಿಂದ ಇದನ್ನು ಬಹಳ...

ಮುಂದೆ ಓದಿ

ಮಂತ್ರಿ ಮಾಧವ ವಿವರಿಸಿದ ಸಂತೋಷದ ಸಂಗತಿ

ಸುಧಕ್ಕನ ಕತೆಗಳು ಸುಧಾಮೂರ್ತಿ ಅಜ್ಜಿ ಈ ಹೊತ್ತು ನೀನು ರಾಜನ ಕಥೆ ಹೇಳಬೇಕು’ ಎಂದು ಮೀನು ಅಜ್ಜಿಗೆ ಗಂಟು ಬಿದ್ದಳು. ‘ಆದರೆ ಒಳ್ಳೆ ರಾಜನ ಕಥೆ ಇರಬೇಕು....

ಮುಂದೆ ಓದಿ

ನಂಬಿಕೆಯ ಹೇರಿಕೆ ಎಂಬ ಬೇಸರಿಕೆ

ನಾಡಿಮಿಡಿತ ವಸಂತ ನಾಡಿಗೇರ ಸಹಿಂದಿ ಹೇರಿಕೆ ಎಂದು ಆಗಾಗ ಬೊಬ್ಬಿರಿಯುವುದನ್ನು, ಪ್ರತಿಭಟಿಸುವುದನ್ನು, ವಿರೋಧಿಸುವುದನ್ನು ನಾವು ನೋಡುತ್ತೇವೆ. ಭಾಷೆ, ಗಡಿ, ನೆಲ ಜಲ ಮೊದಲಾದ ವಿಷಯಗಳಲ್ಲಿ ನಮ್ಮದು ಒಂದು...

ಮುಂದೆ ಓದಿ

ದ ಪೋಯೆಟ್ರಿ ಫಾರ್ಮಸಿ : ಕವಿತೆಯಲ್ಲಿ ಅಡಗಿ ಕೂತ ಸಾಂತ್ವನದ ಹುಡುಕಾಟ

ಸಂಡೆ ಸಮಯ ಸೌರಭ ರಾವ್, ಕವಯಿತ್ರಿ ಬರಹಗಾರ್ತಿ ಫಿಲಿಪ್ ಲಾರ್ಕಿನ್ ಅವರು ಅವರ ಕಾಲದಲ್ಲಿ ಬರೆದಿದ್ದ ‘ಆಂಬ್ಯುಲೆನ್ಸಸ್’ ಪದ್ಯವನ್ನು ನೀವು ಈಗ ಓದಿದರೂ ಎಷ್ಟು ಪ್ರಸ್ತುತ ಎನಿಸುತ್ತದೆ....

ಮುಂದೆ ಓದಿ

ಪ್ರತಿ ಘಟನೆಗೂ ಜಾತಿ ಎಂಬ ಸೋಂಕು ಏಕೆ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ನಮ್ಮ ದೇಶದಲ್ಲಿ ಮೊದಲಿಗೆ ಪರಸ್ಪರ ರಾಜರುಗಳ ಮಧ್ಯೆ ರಾಜ್ಯಗಳನ್ನು ಗೆಲ್ಲುವ ಹಪಾಹಪಿಯಿಂದಾಗಿ ಯುದ್ಧಗಳು ನಡೆದವು. ಆ ನಂತರ ಇಡೀ ಹಿಂದೂ...

ಮುಂದೆ ಓದಿ

ಶಾಲಾರಂಭ ಮಾರ್ಗಸೂಚಿ ಸಮಂಜಸವೇ?

ಪ್ರಚಲಿತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಹಕ್ಕಿಗಳಂತೆ ಹಾರಾಡಬೇಕಾದ ಮಕ್ಕಳು ಪಂಜರ ಪಕ್ಷಿಗಳಾಗಿದ್ದಾರೆ.’ ಯಾರು ತಾನೇ ಶಾಲೆಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿ ಯಾರು? ಮಕ್ಕಳು, ರಕ್ಷಕರು, ಶಿಕ್ಷಕರು, ಸಮಾಜ...

ಮುಂದೆ ಓದಿ

error: Content is protected !!