Thursday, 19th September 2024

ಇನ್ನೂ ಒಂದು ತಿಂಗಳು ಕಾದರೆ ಯಾರೂ ಸಾಯೊಲ್ಲ!

ಕಳೆದ ಹದಿನೈದು ದಿನಗಳಿಂದ ರಾಜ್ಯ ಸರಕಾರದ ತಲೆ ತಿನ್ನುತ್ತಿರುವ ಬಹಳ ಮುಖ್ಯವಾದ ಪ್ರಶ್ನೆಯೆಂದರೆ ಲಾಕ್ ಡೌನ್‌ನನ್ನು ಬಿಗಿಗೊಳಿಸಬೇಕಾ ಅಥವಾ ಸಡಿಲಗೊಳಿಸಬೇಕಾ? ಸರಕಾರಕ್ಕೆ ಯಾರು ಸಲಹೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ವಿಷಯಗಳಲ್ಲಿ ಮುಖ್ಯಮಂತ್ರಿಯಾದವರಿಗೆ ಯಾರ ಸಲಹೆಯೂ ಬೇಕಾಗಿಲ್ಲ. ಕಾರಣ ಇದು ಶುದ್ಧ ಕಾಮನ್ ಸೆನ್‌ಸ್‌ ವಿಚಾರ. ಕಣ್ಣಿಗೆ ಕಾಣದ ಕರೋನಾ ವೈರಸ್ ಸೋಂಕು ಇತರರಿಗೆ ಹರಡದಂತೆ ನಿಯಂತ್ರಿಸಬೇಕೆಂದರೆ, ಅದಕ್ಕೆ ಲಾಕ್ ಡೌನ್ ಮಾತ್ರ ಪರಿಹಾರ. ಇದಕ್ಕೆ ಔಷಧ ಅಥವಾ ಟ್ರಿಟ್‌ಮೆಂಟ್ ಕಂಡುಹಿಡಿಯುವ ತನಕ, ಇದರ ಹೊರತಾಗಿ ಬೇರೆ […]

ಮುಂದೆ ಓದಿ

ಕರೋನಾ ಮತ್ತು ಗ್ರಾಹಕ ಮನಸ್ಥಿತಿ

ಶಿಶಿರ್ ಹೆಗಡೆ ನ್ಯೂಜರ್ಸಿ ಈ ಕರೋನಾ ಸಮಯದಲ್ಲಿ ಒಂದೊಂದು ದೇಶದ ನಗರಗಳಲ್ಲಿ ಪ್ರತ್ಯೇಕ ಕಾರಣದಿಂದ ಬೇರೆ ಬೇರೆ ವಸ್ತುಗಳು ಖಾಲಿಯಾದವು. ಕೆಲವು ವಸ್ತುಗಳು ಅಲ್ಲಿನ ಜನರ ಅಗತ್ಯತೆಗೆ...

ಮುಂದೆ ಓದಿ

ಸೆಕ್ಯುಲರ್ ಪ್ರಭುತ್ವ ಮತ್ತು ಧಾರ್ಮಿಕ ತಾಟಸ್ಥ್ಯ

ಟಿ. ದೇವಿದಾಸ್ ಕ್ರೈಸ್ತ, ಯಹೂದಿ ಮತ್ತು ಇಸ್ಲಾಾಂಗಳನ್ನು ಧರ್ಮವೆಂದೂ ಕಲ್ಪಿಸಿಕೊಳ್ಳುವುದಕ್ಕೂ, ಭಾರತದ ನಂಬಿಕೆ ಆಚರಣೆಗಳು ಸಂಪ್ರದಾಯಗಳನ್ನು ಅದರಲ್ಲೂ ಹಿಂದೂ ಎಂಬುದನ್ನು ಧರ್ಮವೆಂದು ನಿರೂಪಣೆ ಮಾಡಿಕೊಳ್ಳುವುದಕ್ಕೂ ವ್ಯತ್ಯಯಗಳಿವೆ. ಈ...

ಮುಂದೆ ಓದಿ

ಪತ್ರಿಕೆಯೂ, ಇತಿಹಾಸದ ತುಣುಕೂ!

ಸಮಸ್ತ ಓದುಗರ ಸಮೂಹ ನಾಳಿನ ಪತ್ರಿಕೆಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸಂಚಿಕೆಯನ್ನು ರೂಪಿಸುವುದು ಬಹಳ ಸವಾಲಿನ, ಒತ್ತಡದ ಕೆಲಸ. ಕಾರಣ ನಾಳೆ ಅಸಂಖ್ಯ ಓದುಗರು ಪತ್ರಿಕೆಗಾಗಿ ಕಾಯುತ್ತಿರುತ್ತಾರೆ, ಯಾವ...

ಮುಂದೆ ಓದಿ

ಕನ್ನಡ ಪತ್ರಿಕೆಗಳಿಗೆ ಇಪ್ಪತ್ತು ವರ್ಷ, ಕರೋನಾಕ್ಕೆ ಇಪ್ಪತ್ತು ದಿನ !

ವಿಶ್ವೇಶ್ವರ ಭಟ್ ಮೊನ್ನೆ ‘ಔಟ್ಲುಕ್’ ವಾರಪತ್ರಿಕೆ ಮಾಜಿ ಸಂಪಾದಕರೂ,ಆತ್ಮೀಯ ಸ್ನೇಹಿತರೂ ಆದ ಕೃಷ್ಣಪ್ರಸಾದ ಅವರು ಕನ್ನಡ ಪತ್ರಿಕೋದ್ಯಮದ ಸ್ಥಿತಿ-ಗತಿ ಬಗ್ಗೆ ಮಾತಾಡಲು (ಪೊಡ್ ಕಾಸ್ಟ್ ) ಕರೆದಿದ್ದರು....

ಮುಂದೆ ಓದಿ

ಈ ಸಮಯದಲ್ಲಿ ಸಹ್ಯವೆನಿಸಬೇಕಾದ ಮೌನ !

ವಿಶ್ವೇಶ್ವರ ಭಟ್ ಹಾಗೆ ನೋಡಿದರೆ, ಇಂದು ನಾನು ಈ ಅಂಕಣವನ್ನು ಖಾಲಿ ಬಿಡಬೇಕಿತ್ತು ಅಥವಾ ಬರೆಯಲೇಬಾರದಿತ್ತು. ಇದು ಮೌನವನ್ನು ಧೇನಿಸುವ ಸಮಯ. ಲೇಖಕ ಅಥವಾ ಕವಿಗೆ ಸಿಗುವ...

ಮುಂದೆ ಓದಿ

ಕರೋನಾದಲ್ಲಿ ಬಯಲಾದ ಧರ್ಮ ಗುರುಗಳ ಬಂಡವಾಳ

–ಜಯವೀರ ವಿಕ್ರಮ ಸಂಪತ್ ಗೌಡ ಒಂದು ಕ್ಷಣ ಕಣ್ಮುಚ್ಚಿ ಕುಳಿತಿದ್ದೇನೆ. ಇಡೀ ಜಗತ್ತು ನಿಶ್ಚಲವಾಗಿದೆ. ಯಾರಿಗೂ ಮುಂದೇನು ಎಂಬುದು ಗೊತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಭವಿಷ್ಯದ ಬಗ್ಗೆ...

ಮುಂದೆ ಓದಿ

ಕರೋನಾ ಮತ್ತು ನಾಲ್ಕು ಗೋಡೆಗಳ ಮಧ್ಯದ ಜೀವನ !

– ವಿಶ್ವೇಶ್ವರ ಭಟ್ Life is a solitary cell whose walls are mirrors. – Eugene O’Neill ಮೊನ್ನೆ ಲಾಕ್ ಡೌನ್ ಆರಂಭವಾಗಿ ಹದಿನೈದು...

ಮುಂದೆ ಓದಿ

ಚೀನಾದ ಜೈಲಿನಲ್ಲಿ 33 ವರ್ಷ ಘನಘೋರ ಚಿತ್ರಹಿಂಸೆ ಅನುಭವಿಸಿದವನ ಮುಂದೆ ಲಾಕ್ ಡೌನ್ ಯಾವ ಲೆಕ್ಕಾ?

ನೂರೆಂಟು ವಿಶ್ವ – ವಿಶ್ವೇಶ್ವರ ಭಟ ಪಾಲ್ಡೆನ್ ಗ್ಯಾತ್ಸೋ ! ನನಗೇಕೆ ಈ ಸಮಯದಲ್ಲಿ ಈತನ ನೆನಪಾಯಿತು ಎಂದು ತುಸು ಆಶ್ಚರ್ಯವಾಯಿತು. ನಾನು ಇವನನ್ನು ಮರೆತೇ ಬಿಟ್ಟಿದ್ದೆ....

ಮುಂದೆ ಓದಿ

ವಿದ್ಯಾವಂತ್ರೆ ಕಣ್ಲಾ ಈಗ ಇಷ್ಟೊೊಂದ್ ಅವಾಂತ್ರ ಮಾಡ್ತಿರೋದು!

ಹಳ್ಳಿ ಕಟ್ಟೆ ವೆಂಕಟೇಶ ಆರ್. ದಾಸ್ ಸೀರಿಯಲ್ ನೋಡೋ ಹೆಂಗುಸ್ರು ಮದ್ಯೆನೆ ಇದ್ದು ಇದ್ದು ಸಾಕಾದ್ ಸೀನಾ, ತಡಿ ಪಟೇಲಪ್ಪಂಹೆ ಒಂದ್ ಫೋನ್ ಮಡುಮಾ ಅಂತ ಫೋನ್...

ಮುಂದೆ ಓದಿ