Tuesday, 22nd October 2024

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ ಹತಾಶಗೆ ಒಳಗಾದಾಗ ಆತನ ಅಂತರಾಳದ ಮನಸ್ಸು ಗೊಂದಲ ಬೇಡ, ರಿಲಾಕ್‌ಸ್‌ ಎಂದು ಹೇಳುತ್ತಿಿರುತ್ತದೆ. ಹೀಗಾದಾಗ ಮುಂದೇನು ಎಂಬುದನ್ನು ನಿರ್ದೇಶಕ ನವೀನ್‌ರೆಡ್ಡಿಿ ಕುತೂಹಲ ಕಾಯ್ದಿಿರಿಸಿದ್ದಾಾರೆ.ೀ ಹಿಂದೆ ‘ಅಕಿರಾ’ ನಿರ್ದೇಶನ ಮಾಡಿರುವ ಇವರಿಗೆ ಎರಡನೆ ಅನುಭವ. ವಾಹನ ಚಾಲನ ತರಬೇತಿ ಶಾಲೆಯಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿರುವ ಪ್ರಭುಮುಂಡೇಕರ್ ನಾಯಕನಾಗಿ ಕಾಣಿಸಿಕೊಂಡಿದ್ದಾಾರೆ. ನಂದೇ, ನನ್ನಲೇ, […]

ಮುಂದೆ ಓದಿ

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು...

ಮುಂದೆ ಓದಿ

ಭರದಿಂದ ಸಾಗಿದೆ ಪ್ರವೀಣ ಚಿತ್ರೀಕರಣ!

ಹಿಂದೆ “ಹತ್ತನೇ ತರಗತಿ” ಚಿತ್ರ ತೆರೆಗೆ ಬಂದು ಯುವ ಮನಸ್ಸುಗಳನ್ನು ಸೆಳೆದಿತ್ತು. ಆ ಚಿತ್ರವನ್ನು ನಿರ್ದೇಶಿಸಿದ ಮಹೇಶ್ ಸಿಂಧುವಳ್ಳಿ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಈಗ ಅದೇ ಚಿತ್ರತಂಡ...

ಮುಂದೆ ಓದಿ

ಯುವಸಾಮ್ರಾಟ್ ಗೆ ಶಿವರ್ಜುನ ಟೀಸರ್ ಗಿಫ್ಟ್ ನೀಡಿದ ಆಕ್ಷನ್ ಪ್ರಿನ್ಸ್…

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಸಂದರ್ಭದಲ್ಲಿ ಇದ್ದಾರೆ ಹುಟ್ಟುಹಬ್ಬಕ್ಕೆ ಶಿವರ್ಜುನ ಚಿತ್ರತಂಡ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿಯಾಗಿ ಟೀಸರ್ ಬಿಡುಗಡೆಗೊಳಿಸಿದರು...

ಮುಂದೆ ಓದಿ