Friday, 18th October 2024

ಲಲಿತ್‌ ಮೋದಿ- ನಟಿ ಸುಷ್ಮಿತಾ ಸೇನ್ ಡೇಟಿಂಗ್‌..

ನವದೆಹಲಿ: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ವಿಶ್ವಸುಂದರಿ ಸುಶ್ಮಿತಾ ಸೇನ್ ಜತೆಗೆ ಹೊಸ ಪ್ರೇಮ ಪ್ರಯಾಣ ಆರಂಭಿಸುವ ಸೂಚನೆ ನೀಡಿದ್ದಾರೆ. ನಾವೀಗ ಪ್ರವಾಸ ಮುಗಿಸಿ ಈಗಷ್ಟೇ ಲಂಡನ್ ಗೆ ಮರಳಿದ್ದೇವೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ನಾವು ಈಗ ಜೊತೆಗೆ ಓಡಾಡುತ್ತಿದ್ದೇವೆ ಅಷ್ಟೆ. ನಾವಿನ್ನು ಮದುವೆ ಆಗಿಲ್ಲ. ಇದು ಕೂಡ ಒಂದು ದಿನ ಆಗಬಹುದು ಎಂದು ಲಲಿತ್ ಮೋದಿ ವಿವರಿಸಿದ್ದಾರೆ.

ಮುಂದೆ ಓದಿ

ಅಸಭ್ಯ ವರ್ತನೆ: ನಟ ಶ್ರೀಜಿತ್ ರವಿ ಬಂಧನ

ತಿರುವನಂತಪುರ: ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 4ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ...

ಮುಂದೆ ಓದಿ

ನಿರ್ಮಾಪಕ ವಿಜಯ್ ಬಾಬು ಜಾಮೀನಿಗಿಲ್ಲ ತಡೆ

ತಿರುವನಂತಪುರಂ: ಮಲಯಾಳಂ ನಟ,  ನಿರ್ಮಾಪಕ ವಿಜಯ್ ಬಾಬು ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್...

ಮುಂದೆ ಓದಿ

ವಿಶ್ವವಾಣಿ ವೆಬ್‌ನಲ್ಲಿ ಓ ಮೈ ಲವ್ ಚಿತ್ರದ ಎಕ್ಸಕ್ಲೂಸೀವ್ ಚಿಟ್ ಚಾಟ್

ಅಕ್ಷಿತ್ ಶಶಿಕುಮಾರ್ ಬಲಗೈನಲ್ಲಿ ಮೂಳೆನೇ ಇಲ್ಲ!! -ಬಸವರಾಜ ಕರುಗಲ್. ಜು.15ರಂದು ಬಿಡುಗಡೆ ಕಾಣುತ್ತಿರುವ ಓ ಮೈ ಲವ್ ಚಿತ್ರದ ನಾಯಕ ಅಕ್ಷಿತ್ ಮತ್ತು ನಾಯಕಿ ಕೀರ್ತಿ‌ ಕಲಕೇರಿ...

ಮುಂದೆ ಓದಿ

ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ ನಿಧನ

ಕೋಲ್ಕತ್ತಾ: ಬಂಗಾಳಿ ಚಲನಚಿತ್ರ ನಿರ್ಮಾಪಕ ತರುಣ್ ಮಜುಂದಾರ್ (91 ವರ್ಷ) ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಕೋಲ್ಕತ್ತಾ ದಲ್ಲಿ ನಿಧನರಾದರು. ಮಜುಂದಾರ್ ದೀರ್ಘಕಾಲದಿಂದ ಮೂತ್ರಪಿಂಡ ಮತ್ತು ಹೃದಯದ...

ಮುಂದೆ ಓದಿ

‘ಕಾಳಿ’ ಡಾಕ್ಯೂಮೆಂಟರಿ ಪೋಸ್ಟರ್‌ಗೆ ಜನಾಕ್ರೋಶ

ಬೆಂಗಳೂರು: ‘ಕಾಳಿ’ ಡಾಕ್ಯೂಮೆಂಟರಿ ಬಿಡುಗಡೆಗೆ ಸಿದ್ಧತೆ ನಡೆಸಿರುವ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕಾರಣ, ಕಾಳಿ ಮಾತೆ ಸಿಗರೇಟ್ ಸೇದುವ ರೀತಿಯಲ್ಲಿ ಬಿಂಬಿಸಲಾದ ಫೋಟೋ...

ಮುಂದೆ ಓದಿ

ಹಿರಿಯ ನಟಿ ಹೇಮಲತಾ ವಿಧಿವಶ

ಬೆಂಗಳೂರು: ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣನವರ ಪುತ್ರಿ, ಹಿರಿಯ ನಟಿ ಹೇಮಲತಾ ವಿಧಿವಶ ರಾಗಿದ್ದಾರೆ. ಹೃದಯ ಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 70...

ಮುಂದೆ ಓದಿ

ಮಾನನಷ್ಟ ಮೊಕದ್ದಮೆ: ಜುಲೈ 4 ರಂದು ’ಕ್ವೀನ್‌’ ವಿಚಾರಣೆ

ಮುಂಬೈ: ಗೀತೆ ರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಜುಲೈ 4 ರಂದು ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ನಟಿ ಕಂಗನಾ ರಣಾವತ್...

ಮುಂದೆ ಓದಿ

ಅಭಿಮಾನಿಗಳಿಗೇ ಶಾಕ್​ ನೀಡಿದ ಗಾಯಕ ಅದ್ನಾನ್​ ಸಾಮಿ

ಮುಂಬೈ: ಗಾಯಕ ಅದ್ನಾನ್​ ಸಾಮಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಗಾಯಕ ಅದ್ನಾನ್​ ತಮ್ಮ ಹಳೆಯ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ...

ಮುಂದೆ ಓದಿ

ನಟ ದಿಗಂತ್ ಡಿಸ್ಚಾರ್ಜ್‌: ಮೂರು ತಿಂಗಳು ರೆಸ್ಟ್

ಬೆಂಗಳೂರು: ನಟ ದಿಗಂತ್ ಗೋವಾದಲ್ಲಿ ಪಲ್ಟಿ ಹೊಡೆಯುವಾಗ ಗಾಯಗೊಂಡು, ಬೆಂಗಳೂರಿನ ಹಳೆ ಮದ್ರಾಸ್ ರಸ್ತೆ ಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಬುಧವಾರ ರಾತ್ರಿ ಆಸ್ಪತ್ರೆಯಿಂದ...

ಮುಂದೆ ಓದಿ