Thursday, 19th September 2024

ಜಿಎಚ್ ಟಿಸಿ ಇಂಡಿಯಾ ಅಡಿಯಲ್ಲಿ ಪ್ರಧಾನಿಯವರಿಂದ ಲೈಟ್ ಹೌಸ್ ಪ್ರಾಜೆಕ್ಟ್ಸ್ ಶಂಕುಸ್ಥಾಪನೆ

ನವದೆಹಲಿ : ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿರುವ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್ ಟಿಸಿ) ಇಂಡಿಯಾ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೈಟ್ ಹೌಸ್ ಪ್ರಾಜೆಕ್ಟ್ಸ್ (ಎಲ್ ಎಚ್ ಪಿ) ಶಂಕುಸ್ಥಾಪನೆ ನೆರವೇರಿಸಿದರು. ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಸುಸ್ಥಿರ ಮತ್ತು ವಿಪತ್ತು ನಿವಾರಕ ನವೀನ ತಂತ್ರಜ್ಞಾನಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಗುರಿ ಯನ್ನು ಈ ಯೋಜನೆ ಹೊಂದಿದೆ ಎಂದು ತಿಳಿದು ಬಂದಿದೆ. 2021ರ ಮೊದಲ ದಿನ ಭಾರತದ ನಗರ ಚಿತ್ರಣವನ್ನು ಬದಲಾಯಿಸುವ […]

ಮುಂದೆ ಓದಿ

“ಆಪರೇಷನ್ ಮೇಘದೂತ್” ಪ್ರೇರಕ ಕರ್ನಲ್ ನರೇಂದ್ರ ‘ಬುಲ್’ ಕುಮಾರ್‌ ನಿಧನ

ನವದೆಹಲಿ: ಸಿಯಾಚಿನ್ ಹಿಮನದಿಯ ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಅಧಿಕಾರಿ ನಿವೃತ್ತ ಕರ್ನಲ್ ನರೇಂದ್ರ ‘ಬುಲ್’ ಕುಮಾರ್(87) ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ...

ಮುಂದೆ ಓದಿ

ಏಷ್ಯಾದ ಶ್ರೀಮಂತ ವ್ಯಕ್ತಿ: ಮುಕೇಶ್‌ರನ್ನೇ ಹಿಂದಿಕ್ಕಿದ ಝೋಂಗ್ ಶನ್ಶನ್

ನವದೆಹಲಿ : ಚೀನಾದ ಉದ್ಯಮಿ ಝೋಂಗ್ ಶನ್ಶನ್ ಅವರು ಭಾರತದ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಪತ್ರಿಕೋದ್ಯಮ, ಅಣಬೆ ಕೃಷಿ ಹಾಗೂ...

ಮುಂದೆ ಓದಿ

ಆಂಧ್ರಪ್ರದೇಶ, ಸಿಕ್ಕಿಂ ಹೈಕೋರ್ಟ್‌ ಸಿಜೆಐಗಳ ವರ್ಗ

ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರ ಕುಮಾರ್‌ ಮಹೇಶ್ವರಿ ಅವರನ್ನು ಸಿಕ್ಕಿಂ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರೂಪ್ ಕುಮಾರ್‌ ಗೋಸ್ವಾಮಿ...

ಮುಂದೆ ಓದಿ

ಸಂಸದ ಮನೋಜ್ ತಿವಾರಿಗೆ ಹೆಣ್ಣು ಮಗು

ನವದೆಹಲಿ: ನಟ ಹಾಗೂ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಮಗುವಿನ ಜತೆ ಸಂತಸ ಹಂಚಿಕೊಂಡಿದ್ದಾರೆ. ನನ್ನ ಮನೆಗೆ ಹೊಸ ದೇವತೆ...

ಮುಂದೆ ಓದಿ

ಒಡಿಶಾ ಸರ್ಕಾರದಿಂದಲೂ ಇಂದು ರಾತ್ರಿ ಕರ್ಫ್ಯೂ ಜಾರಿ

ಭುವನೇಶ್ವರ: ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಜನರು ದೊಡ್ಡಮಟ್ಟದಲ್ಲಿ ಒಂದೇ ಕಡೆ ಸೇರುವುದನ್ನು ತಪ್ಪಿಸಲು ಒಡಿಶಾ ಸರ್ಕಾರ ಗುರುವಾರ ರಾತ್ರಿ 10 ಗಂಟೆಯಿಂದ ಕರ್ಫ್ಯೂ ವಿಧಿಸಿದೆ. ರಾಜ್ಯಾದ್ಯಂತ...

ಮುಂದೆ ಓದಿ

ಪಂಚಾಯತ್ ಕಚೇರಿ ಸ್ವಚ್ಛವಾಗಿಡುತ್ತಿದ್ದ ಸ್ವೀಪರ್‌, ಈಗ ಅಧ್ಯಕ್ಷೆ !

ತಿರುವನಂತಪುರಂ: ಇದಲ್ಲವೇ ಸಾಧನೆ. ಎಂಥವರನ್ನು ಆಶ್ಚರ್ಯಚಕಿತ ಹಾಗೂ ಹೆಮ್ಮೆಪಡುವಂಥ ಸಾಧನೆ. ಕೊಲ್ಲಂ ಜಿಲ್ಲೆಯ ಪತ್ತನಪುರಂ ಬ್ಲಾಕ್ ಪಂಚಾಯತ್ ಕಚೇರಿಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದ 46 ವರ್ಷದ ಎ.ಆನಂದವಳ್ಳಿ ಅದೇ...

ಮುಂದೆ ಓದಿ

ಕೃಷಿ ಮಸೂದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರ: ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಗುರುವಾರ ಒಮ್ಮತದಿಂದ ಅಂಗೀಕರಿಸಿದೆ. ಈ ಸಂಬಂಧವೇ ಕೇರಳ ಸರ್ಕಾರ...

ಮುಂದೆ ಓದಿ

ಈ ಬಾರಿ ವಿಜೃಂಭಣೆಯಿಲ್ಲದ ಗಣರಾಜ್ಯೋತ್ಸವ

ನವದೆಹಲಿ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ (ಜನವರಿ 26, 2021)ವನ್ನು ಸಾಧಾರಣವಾಗಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್‍ಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಕಡಿಮೆ ಅಂತರದ ಪಥ ಸಂಚಲನವಿದ್ದು, ಸಣ್ಣ ಪ್ರಮಾಣದ...

ಮುಂದೆ ಓದಿ

ರಾಜ್’ಕೋಟ್’ನಲ್ಲಿ ಏಮ್ಸ್’ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಗುಜರಾತ್ ನ ರಾಜ್ ಕೋಟ್ ನಲ್ಲಿ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ದೇಶದಲ್ಲಿ ಈಗ ಹೊಸ ಕೋವಿಡ್ -19...

ಮುಂದೆ ಓದಿ