Thursday, 19th September 2024

ವಲಸೆ ಕಾರ್ಮಿಕರಿಂದ ಹಣ ಪಡೆಯುತ್ತಿಲ್ಲ: ರೈಲ್ವೆ ಇಲಾಖೆ

ದೆಹಲಿ: ಕಾರ್ಮಿಕರಿಗೆ ವಿಶೇಷ ರೈಲುಗಳ ಸಂಚಾರಕ್ಕೆ ನಾವು ನಿಗದಿತ ದರ ವಸೂಲಿ ಮಾಡುತ್ತಿದ್ದೇವೆ. ಒಂದು ರೈಲು ಸಂಚಾರಕ್ಕೆ ತಗಲುವ ವೆಚ್ಚದ ಶೇ.15ರಷ್ಟನ್ನು ಮಾತ್ರ ರಾಜ್ಯ ಸರಕಾರ ನೀಡಬೇಕು ಎಂದು ರೈಲ್ವೆ ಇಲಾಖೆ ಸ್ಪಷ್ಟಣೆ ನೀಡಿದೆ. ಆದರೆ ಕಾರ್ಮಿಕರಿಂದ ಪ್ರಯಾಣದ ಹಣ ಪಡೆಯುತ್ತಿಲ್ಲ ಎಂದು ವಿವರಣೆ ನೀಡಿದೆ. ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಕ್ಕೆ ಕಳಿಸಲು ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದ್ದು ದರದ ಬಗ್ಗೆ ಭಾರೀ ಚರ್ಚೆ ವಿವಾದ ನಡೆಯುತ್ತಿದೆ. ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಲು ರಾಜ್ಯಗಳು […]

ಮುಂದೆ ಓದಿ

ಜಿಯೋ ಜತೆಗೆ ಸಿಲ್ವರ್ ಲೇಕ್ ಒಬ್ಬಂದ

ದೆಹಲಿ: ವಿಶ್ವ ವಿಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಮತ್ತೊೊಂದು ಭರ್ಜರಿ ಡೀಲ್ ಕುದುರಿದ್ದು, ವಿಶ್ವದ ಬೃಹತ್ ತಂತ್ರಜ್ಞಾನ ಹೂಡಿಕೆ ಸಂಸ್ಥೆೆಯಾದ ಸಿಲ್ವರ್ ಲೇಕ್ ರಿಲಾಯನ್‌ಸ್‌ ಒಡೆತನದ...

ಮುಂದೆ ಓದಿ

ಹೈಕೋರ್ಟ್ ನ್ಯಾಯಮೂರ್ತಿ ಪ್ರಮಾಣ ವಚನ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ದೆಹಲಿ: ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಕಿರಿಯ ನ್ಯಾಯಾಂಗ ಅಧಿಕಾರಿಯ ನೇಮಕಾತಿ ಪ್ರಶ್ನಿಸಿ ಜಿಲ್ಲಾ ನ್ಯಾಯಮೂರ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ಬೆಳಗ್ಗೆ ವಜಾಗೊಳಿಸಿದೆ. ಹೈಕೋರ್ಟ್‌ನ ಅಪರ...

ಮುಂದೆ ಓದಿ

ದೇಶದಾದ್ಯಂತ ಲಾಕ್‌ಡೌನ್-3 ಜಾರಿ

ಮುಂಬೈ: ಮಹಾಮಾರಿ ಕರೋನಾ ನಿಗ್ರಹಿಸಲು ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರನೇ ಹಂತದ ಲಾಕ್ ಡೌನ್ ಕೆಲವು ನಿರ್ಬಂಧ ಮತ್ತು ಅನೇಕ ಸಡಿಲಿಕೆಗಳೊಂದಿಗೆ ಮೇ.4 ರಿಂದ ಜಾರಿಗೆ ಬಂದಿದೆ....

ಮುಂದೆ ಓದಿ

ಪೂರ್ವ ಸಿದ್ಧತೆಗಳಿಲ್ಲದೇ ಲಾಕ್‌ಡೌನ್ ಸಡಿಲ: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಪೂರ್ವ ಸಿದ್ಧತೆಗಳಿಲ್ಲದೇ ಜಾರಿ ಮಾಡಲಾದ ಲಾಕ್‌ಡೌನ್‌ ಅನ್ನು ಈಗ ಮುನ್ನೆಚ್ಚರಿಕೆ ಇಲ್ಲದೆ ಸಡಿಲ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ...

ಮುಂದೆ ಓದಿ

ಭಾರತದಲ್ಲಿ ಸೋಂಕಿತರ ಸಂಖ್ಯೆ 39980ಕ್ಕೆ ಏರಿಕೆ

ದೆಹಲಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 2644 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39980ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ 10632 ಜನರು ಗುಣಮುಖರಾಗಿದ್ದಾರೆ. ಕಳೆದ 24...

ಮುಂದೆ ಓದಿ

ಕರೋನಾ ವಾರಿಯರ್‌ಸ್‌‌ಗೆ ಪುಷ್ಪಾರ್ಚನೆ

ಬೆಂಗಳೂರು: ದೇಶಾದ್ಯಂತ ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮೊದಲಾದವರ ಪಾತ್ರ ಬಹಳ ಮಹತ್ವದ್ದು. ಅವರ ಸೇವೆಗೆ ಕೃತಜ್ಞತೆ ಅರ್ಪಿಸಲು ಭಾರತೀಯ...

ಮುಂದೆ ಓದಿ

ಬಿಎಸ್‌ಎಫ್‌ನ 15 ಮಂದಿ ಯೋಧರಿಗೆ ಕರೋನಾ ಸೋಂಕು

ದೆಹಲಿ: ಕರೋನಾದ ಕರಿ ನೆರಳು ಭಾರತೀಯ ಭದ್ರತಾ ಪಡೆಗಳ ಮೇಲೂ ಬೀರಿದೆ. ರಾಜಧಾನಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ನ 15 ಯೋಧರಿಗೆ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ....

ಮುಂದೆ ಓದಿ

ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ 40 ಸಾವಿರ ದಾಟಿದೆ

ಮುಂಬೈ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಾಮಾರಿ ಕರೋನಾ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಒಂದೇ ದಿನ ದೇಶದ...

ಮುಂದೆ ಓದಿ

ಕರೋನಾ ಸೇನಾನಿಗಳಿಗೆ ಶಾ ಹಾಗೂ ರಾಜನಾಥ್ ಶ್ಲಾಘನೆ

ದೇಶಾದ್ಯಂತ ಕರೋನಾ ಸೇನಾನಿಗಳಿಗೆ ಹೂಮಳೆ ಸುರಿಸಿ ಗೌರವ ತೋರಿದ ಭಾರತೀಯ ಸೇನಾ ಪಡೆಗಳ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಾರ್ತಾ ಮತ್ತು ಪ್ರಸಾರ...

ಮುಂದೆ ಓದಿ