ಕೋಲಾರ: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಪಾದಯಾತ್ರಾ ಕಮೀಟಿ ಹಾಗೂ ಅಕ್ಕಮಹಾದೇವಿ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ನಿರಂತರ ಭಜನೆ, ಭಕ್ತಿಗೀತೆ ಹಾಗೂ ಕೀರ್ತನೆ ಕಾರ್ಯಕ್ರಮ ನಡೆಯುತ್ತಿವೆ. ಪ್ರತಿವರ್ಷ ಶ್ರಾವಣ ಮಾಸದ ಸಂದರ್ಭ ಪಟ್ಟಣದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪಾದಯಾತ್ರಾ ಕಮೀಟಿ ಹಾಗೂ ಶ್ರೀ ಅಕ್ಕಮಹಾದೇವಿ ಭಜನಾ ಮಂಡಳಿ ಕಮೀಟಿ ವತಿಯಿಂದ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಭಜನೆ ಹಾಗೂ ತತ್ವಪದ ಗಳನ್ನು ಹಾಡುವ ಮೂಲಕ ಭಕ್ತಿಯನ್ನು ಪ್ರದರ್ಶಿಸುತ್ತಾರೆ. […]
ಕೋಲಾರ: ಎಮ್ಮೆಗಳನ್ನು ಮೇಯಿಸಲು ಹೋದ ಸಂದರ್ಭ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿ ದ್ದಾರೆ. ಪಟ್ಟಣದ ನಂದಪ್ಪ ಸಂಗಪ್ಪ ಸೊನ್ನದ(೬೫) ಎಂಬ ವ್ಯಕ್ತಿ ಪಟ್ಟಣದ ಸಮೀಪ ಗರಸಂಗಿ...
ಕೋಲಾರ: ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಾತಿಮಾಭಾನು ಸುತಾರ ತಾಲ್ಲೂಕ ವ್ಯಾಪ್ತಿಯ ರೈತರ ಜಮೀನು ಗಳಿಗೆ ತೆರಳಿ ಹವಾಮಾನ ಆಧಾರಿತ ಕೃಷಿ ಸಲಹೆ ಹಾಗೂ ಮಳೆ...
ಕೋಲಾರ: ತಾಲ್ಲೂಕಿನ ಹಳ್ಳದಗೆಣ್ಣೂರ ಗ್ರಾಮದಲ್ಲಿ ಹಿರೇಮಠ ಪರಿವಾರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೀರಶೈವ ಸಮಾಜದ ೧೩ ವಟುಗಳ ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಕಾರ್ಯಕ್ರಮ ಜರುಗಿತು. ಭ್ರಾಹ್ಮಿ...
ಕೋಲಾರ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖಂಡನ ಮುಖಕ್ಕೆ ಅನ್ಯಕೋಮಿನ ಇಬ್ಬರು ಚಾಕು ಇರಿದ ಪ್ರಕರಣ ನಡೆದಿದೆ. ಆರ್‌ಎಸ್‌ಎಸ್ ಮುಖಂಡ ರವಿ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಜಿಲ್ಲೆಯ ಮಾಲೂರು...
ಕೋಲಾರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಪ್ರತಿ ತಿಂಗಳ ಮಂಗಳವಾರದಂದು ಜಿಲ್ಲಾಧಿಕಾರಿಗಳು ಆಯಾ ತಾಲ್ಲೂಕು ಕಛೇರಿಗೆ ಭೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಆಲಿಸುವ...
ಕೋಲಾರ: ಸ್ವತಂತ್ರ ಭಾರತದ ೭೫ ನೇಯ ವರ್ಷಾಚರಣೆಯ ಪ್ರಯುಕ್ತ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ...
ಕೋಲಾರ: ದುಶ್ಚಟಗಳು ಮಾನವನ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತವೆ ಎಂದು ತಹಶಿಲ್ದಾರ ಪಿ.ಜಿ ಪವಾರ್ ಹೇಳಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಡಾ.ಮಹಾಂತ...
ಕೋಲಾರ: ತಾಲ್ಲೂಕಿನ ಕೂಡಗಿ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮ ವಾರ ನಡೆದ ಚುನಾವಣೆಯಲ್ಲಿ ರಾಜನಬಿ.ದ ಮೋಮೀನ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು ೨೦ ಸದಸ್ಯರನ್ನು ಹೊಂದಿರುವ ಕೂಡಗಿ ಗ್ರಾ.ಪಂ...
ಕೋಲಾರ: ತಾಲ್ಲೂಕಿನ ಹಣಮಾಪೂರ ಗ್ರಾಮದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಜರುಗಿದವು. ಮೊಬೈಲ್ ಆಪ್ ಮೂಲಕ ಮಕ್ಕಳ ಶಾಲಾ ಸಂಸತ್ತಿನ ಚುನಾವಣೆ...