Monday, 28th October 2024

ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ: ರಾಜಾ ವೆಂಕಟಪ್ಪ ನಾಯಕ

ಮಾನ್ವಿ: ಪಟ್ಟಣದಲ್ಲಿ ಶಾಸಕ ರಾಜಾವೆಂಕಟಪ್ಪನಾಯಕ ಅರಣ್ಯಾಧಿಕಾರಿ ರಾಜೇಶನಾಯಕರವರಿಗೆ ಸೂಚನೆ ನೀಡಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಗುಡ್ಡ ಗಳಲ್ಲಿ ಕಳೆದ ೬ ತಿಂಗಳಿ0ದ ಚಿರತೆಯ ಚಲನವಲನ ಕಂಡುಬ0ದಿದ್ದು ಚಿರತೆಯಿಂದ ಹಾಗೂ ವನ್ಯ ಪ್ರಾಣಿಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಲು ಗ್ರಾಮದ ವ್ಯಾಪ್ತಿ ಯಲ್ಲಿ ಹಾಗೂ ಬೆಟ್ಟದೂರು ಗ್ರಾಮದ ವ್ಯಾಪ್ತಿಯಲ್ಲಿ ಬೋನ್ ಗಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಸ್ಥರು ವದಂತಿ ಗಳಿಗೆ ಕಿವಿಗೊಡದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ […]

ಮುಂದೆ ಓದಿ

ವಿದ್ಯಾವಾರಿಧಿ ಶಾಲೆಗೆ ಶಿಕ್ಷಣ ಚೇತನ ಪ್ರಶಸ್ತಿ

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಸಮೀಪದ ದುಗುಡಿಹಳ್ಳಿಯಲ್ಲಿರುವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ೨೦೨೨ ನೇ ಸಾಲಿನ ಶಿಕ್ಷಣ ಚೇತನ ಪ್ರಶಸ್ತಿ ಪಡೆದಿದೆ. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ...

ಮುಂದೆ ಓದಿ

ಫುಡ್ ಡೆಲಿವರಿ ಬಾಯ್ ಜತೆ ವಾಸವಿದ್ದ ಶಂಕಿತ ಉಗ್ರ‌ನ ಬಂಧನ

ಬೆಂಗಳೂರು: ಮತ್ತೊಬ್ಬ ಶಂಕಿತ ಉಗ್ರ‌ನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಎಂಬಾತನ್ನು ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ....

ಮುಂದೆ ಓದಿ

ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ನ ಡೀಸೆಲ್ ಕಳವು

ಶಿವಮೊಗ್ಗ: ಸಾಗರ ನಗರದ ಕೆಎಸ್‌ಆರ್ ಡಿಸಿ ಡಿಪೋ ಒಳಗೆ ನಿಲ್ಲಿಸಿದ್ದ ಬಸ್ ನ ಡೀಸೆಲ್ ಕಳವು ಮಾಡಲಾಗಿದೆ. ಈ ಬಗ್ಗೆ ಘಟಕದ ವ್ಯವಸ್ಥಾಪಕ ರಾಜಪ್ಪ ಸಾಗರ ಠಾಣೆಯಲ್ಲಿ...

ಮುಂದೆ ಓದಿ

ನಾಲ್ವರು ವಿದ್ಯಾರ್ಥಿನಿಯರು‌ ನಾಪತ್ತೆ

ರಾಯಚೂರು: ನಗರದ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದು, ಆತಂಕಗೊಂಡ ಪಾಲಕರು ಭಾನುವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ...

ಮುಂದೆ ಓದಿ

ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು: ಬಿ.ವೈ.ವಿಜಯೇಂದ್ರ

ಕೊಪ್ಪಳ: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿ, ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಗೊಂದಲವಿಲ್ಲ. ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪರಿಗೆ ನಿಕಟ...

ಮುಂದೆ ಓದಿ

ಕೆಎಎಸ್, ಪಿಎಸ್ ಐ, ಎಫ್ ಡಿಎ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್...

ಮುಂದೆ ಓದಿ

ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ: ಶಾಸಕ ಗೌರಿಶಂಕರ್

ತುಮಕೂರು: ವ್ಯಕ್ತಿಯ ಬೆಳವಣಿಗೆ ಹಿಂದೆ ಗುರುವಿನ ಶ್ರಮವಿರುತ್ತದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿರುವ ಶ್ರೀಉದ್ದಾನ ಶಿವಯೋಗಿಗಳ ಸಮುದಾಯ ಭವನದಲ್ಲಿ...

ಮುಂದೆ ಓದಿ

ಮುದ್ದಿನ ಗಿಣಿ ಸಿಕ್ಕಿತು: ನಗದು ಬಹುಮಾನ ದೊರೆಯಿತು

ತುಮಕೂರು: ಮನೆಯಿಂದ ಕಾಣೆಯಾಗಿದ್ದ ಗಿಣಿ ಪತ್ತೆ ಮಾಡಿಕೊಟ್ಟವರಿಗೆ ಮಾಲೀಕ ನಗದು ಬಹುಮಾನ ನೀಡಿದ ಪ್ರಸಂಗ ನಡೆಯಿತು. ತುಮಕೂರಿನ‌ ಜಯನಗರ ನಿವಾಸಿ ಅರ್ಜುನ್ ಮನೆಯಲ್ಲಿ ಬೂದುಬಣ್ಣದ ಗಿಣಿಯನ್ನು ಸಾಕಿದ್ದರು....

ಮುಂದೆ ಓದಿ

ವಾಚ್ ಮ್ಯಾನ್ ಮೇಲೆ ಹಲ್ಲೆ: 20 ಲಕ್ಷ ಮೌಲ್ಯದ ಟೈರ್ ಕಳ್ಳತನ

ಚಿಂಚೋಳಿ: ಪುರಸಭೆ ವ್ಯಾಪ್ತಿಗೆ ಬರುವ ಚಂದಾಪೂರದ ಎಸ್.ಬಿ.ಐ ಬ್ಯಾಂಕ್ ನ ಸಮೀಪದ ಬಸವ ಶೋರೂಂನಲ್ಲಿ ಸುಮಾರು 22 ಲಕ್ಷ ರು. ಮೌಲ್ಯದ ಟೈರ್ ಕಳತನ ಮಾಡಿ ಪರಾರಿಯಾದ...

ಮುಂದೆ ಓದಿ