Thursday, 28th November 2024

ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು: ಕೆ.ಎನ್.ರಾಜಣ್ಣ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು. ನಾವು ಈ ಹಿಂದೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದೆವು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲಿಸುತ್ತೇವೆ. ಮಾಜಿ ಶಾಸಕ ಎಚ್ ನಿಂಗಪ್ಪ ರವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ, ಟಿಕೆಟ್ ನೀಡುವುದು ಬಿಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.ರಾ ಜ್ಯ ಸರ್ಕಾರದಿಂದ ಪುನರ್ ಸ್ಥಾಪಿಸಿರುವ […]

ಮುಂದೆ ಓದಿ

ಕ್ರೀಡೆ ಹವ್ಯಾಸವಾಗಿಸಿಕೊಳ್ಳಲು ಗೃಹರಕ್ಷಕರಿಗೆ ಕರೆ

ತುಮಕೂರು: ಗೃಹ ರಕ್ಷಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಕ್ರೀಡೆಯನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಲಗೋಟಿ ಕರೆ ನೀಡಿದರು. ನಗರದ ಗೃಹ ರಕ್ಷಕರ...

ಮುಂದೆ ಓದಿ

ಶಾಲಾ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದ ಶಾಸಕ ಡಿ.ಸಿ ಗೌರಿಶಂಕರ್

ತುಮಕೂರು : ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದಲಾಪುರ ಗ್ರಾಮದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಶಾಲಾ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಮಕ್ಕಳ...

ಮುಂದೆ ಓದಿ

ಬುಗುಡನಹಳ್ಳಿ ಗ್ರಾಮದವರಿಂದ ಮಾಜಿ ಶಾಸಕ ಸುರೇಶ್ ಗೌಡ ಜನ್ಮದಿನಾಚರಣೆ

ತುಮಕೂರು: ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರ 57ನೇ ಜನ್ಮದಿನದ ಆಚರಣೆಯನ್ನು  ಬೆಳ್ಳಾವಿ ಹೋಬಳಿ ಬುಗುಡನ ಹಳ್ಳಿ ಗ್ರಾಮದಲ್ಲಿ ಶ್ರೀ ಕಾರದ ವೀರ ಬಸವ ಮಹಾ...

ಮುಂದೆ ಓದಿ

ಅರಿವು ಮೂಡಿಸುವ ಕೆಲಸಕ್ಕೆ ವೇಗ ಸಿಗಬೇಕಿದೆ

ತುಮಕೂರು: ಬೆಸ್ಟ್ & ಬ್ಯಾಂಟಿಂಗ್  ಇನ್ಸುಲಿನ್ ಕಂಡು ಹಿಡಿದು ಇಂದಿಗೆ ನೂರು ವರ್ಷಗಳ ಕಳೆದಿದ್ದು ಇವತ್ತಿಗೂ ಜಾಗತಿಕ ವಾಗಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿಯಾಗಿದೆ. ಈ...

ಮುಂದೆ ಓದಿ

ವಿವೇಕ ಎಂದರೆ ಜ್ಞಾನ-ವಿಜ್ಞಾನ-ಸುಜ್ಞಾನದ ಸಂಕೇತ: ವೈ ಎ ನಾರಾಯಣಸ್ವಾಮಿ

ದೇಶದ ಸಂಸ್ಕೃತಿ ಪರಂಪರೆ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದವರನ್ನು ನಾವು ಸ್ಮರಿಸಬೇಕು ತಿಪಟೂರು: ವಿವೇಕ ಎಂದರೆ ಧ್ಯಾನದ ಕಣಜ, ಗಣಿ ಹಾಗೂ ಜ್ಞಾನ-ವಿಜ್ಞಾನ-ಸುಜ್ಞಾನ, ಸಂಸ್ಕೃತಿಯ ಸಂಕೇತವೇ ಇಂದಿನ...

ಮುಂದೆ ಓದಿ

ನೆಲೆಯಿಲ್ಲದೆ ಅಲೆಯುತ್ತಿರುವ ಸಿದ್ದರಾಮಯ್ಯ

ತಿಪಟೂರು: ರಾಜ್ಯದಲ್ಲಿ ೫ ವರ್ಷ ಮುಖ್ಯಮಂತ್ರಿಯಾಗಿ ಸ್ವಂತ ನೆಲೆಯಿಲ್ಲದೆ ಅಲೆಮಾರಿಯಾಗಿ ಅಲೆಯುತ್ತಿರುವುದು ನಾಚಿಕೆಯಾಗಬೇಕು. ಕಷ್ಟಕಾಲದಲ್ಲಿ ಬಾದಾಮಿ ಕ್ಷೇತ್ರ ನೆಲೆಕೊಟ್ಟಿದ್ದು ಅಂತಹ ಜನಕ್ಕೆ ಮೋಸ ಮಾಡಿ ಕೊಲಾರಕ್ಕೆ ಬರುವುದು...

ಮುಂದೆ ಓದಿ

ವೀರಶೈವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ಒಕ್ಕೊರಲ ಆಗ್ರಹ

ತುಮಕೂರು: ಕೇಂದ್ರ ಸರಕಾರ ವೀರಶೈವ ಲಿಂಗಾಯಿತ ಧರ್ಮವನ್ನು ಜೈನ,ಕ್ರೈಸ್ತ, ಮುಸ್ಲಿಂ ಧರ್ಮಗಳಂತೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸಿದ್ದಗಂಗಾ ಮಠದ...

ಮುಂದೆ ಓದಿ

ಕಾಂಗ್ರೆಸ್ ಪಕ್ಷದಿಂದ ವಾಸಣ್ಣನವರ ಸ್ಪರ್ಧೆ ಬಹುತೇಕ ಖಚಿತ

ಗುಬ್ಬಿ : ತಾಲೂಕಿನ ಮಂಚಲ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚುವೀರನಹಳ್ಳಿಯಲ್ಲಿ ನಡೆದ ಜೆಡಿಎಸ್ ಬೂತ್ ಮಟ್ಟ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ...

ಮುಂದೆ ಓದಿ

ಕನಕದಾಸರ 535ನೇ ಜಯಂತಿ

ಗುಬ್ಬಿ : ತಾಲೂಕಿನ ಚೇಳೂರು ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಕನಕದಾಸರ 535ನೇ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಕ ಯುವಕ ಸಂಘದ ವತಿಯಿಂದ...

ಮುಂದೆ ಓದಿ