Wednesday, 27th November 2024

400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ

ಗುಬ್ಬಿ: ಚೇಳೂರು  ಶ್ರೀ ಮರಳು ಬಸವೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಶಾಸಕ ಎಸ್ಆರ್ ಶ್ರೀನಿವಾಸ್( ವಾಸಣ್ಣ) ಅಭಿಮಾನಿ ಬಳಗದ ವತಿಯಿಂದ ಹಮ್ಮಿ ಕೊಂಡಿದ್ದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕಾರ್ಯಕ್ರಮದಲ್ಲಿ  ಸುಮಾರು 400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟ ಹಾಗೂ ಪ್ರಾಥ ಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀ ನಾಮೆ ನೀಡಿ ಜೆಡಿಎಸ್ ವಿರುದ್ಧ ಪ್ರತಿಭಟಿಸಿದರು. ನಂತರ  ಮಾತನಾಡಿದ ವಾಸಣ್ಣ  ಅಭಿಮಾನಿ ಬಳಗದ ಮುಖಂಡ ಕೆಆರ್ ವೆಂಕಟೇಶ್ ಜೆಡಿಎಸ್ ಪಕ್ಷಕ್ಕೆ ವಾಸಣ್ಣನ ಅವಶ್ಯಕತೆ ಇಲ್ಲದಿರಬಹುದು ಆದರೆ ತಾಲೂಕಿನ […]

ಮುಂದೆ ಓದಿ

ಬೀದಿಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಿರ್ಮಿಸಲು ಮನವಿ

ತುಮಕೂರು: ನಗರದ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ ಸಮಗ್ರವಾದ ವೆಂಡಿಗ್ ಜೋನ್ ನಿರ್ಮಿಸಿಕೊಡಲು ಮುಂದಿನ ಸಾಮಾನ್ಯಸಭೆಯಲ್ಲಿ ಚರ್ಚಿಸುವಂತೆ ಒತ್ತಾಯಿಸಿ ತುಮಕೂರು ಪುಟ್‌ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ...

ಮುಂದೆ ಓದಿ

ವಿವಿ ಹಣಕಾಸು ಅಧಿಕಾರಿ ವಿವರ ಅಪ್ಡೇಟ್

ವಿಶ್ವವಾಣಿ ವರದಿ ಪರಿಣಾಮ ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕ ವಾಗಿದ್ದು, ವಿವರವನ್ನು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ಕೆಲವೇ ನಿಮಿಷಗಳಲ್ಲಿ ಅಪ್ಡೇಟ್...

ಮುಂದೆ ಓದಿ

ತುಮಕೂರು ವಿವಿ: ಹಣಕಾಸು ಅಧಿಕಾರಿ ಹೆಸರು ಬದಲಿಸಿ

ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕವಾಗಿದ್ದರೂ ಹಳೆಯ ಅಧಿಕಾರಿಯ ಹೆಸರು, ಭಾವಚಿತ್ರವನ್ನು ಬದಲಿಸಿಲ್ಲ. ನೂತನ ಹಣಕಾಸು ಅಧಿಕಾರಿಯಾಗಿ ರೇವಣ್ಣ ನೇಮಕವಾಗಿದ್ದಾರೆ ಆದರೆ...

ಮುಂದೆ ಓದಿ

ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ರೇಖಾಶ್ರೀ

ತುಮಕೂರು: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಅ. 11ರಂದು ಕುಮಾರಿ ಬಿ.ಎನ್ ರೇಖಾಶ್ರೀ ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ...

ಮುಂದೆ ಓದಿ

ಅ.೧೭ ರಂದು ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಯ ಹಕ್ಕೋತ್ತಾಯ ಸಮಾವೇಶ

ಚಿಕ್ಕನಾಯಕನಹಳ್ಳಿ : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅ.೧೭ರಂದು ಪ್ರತಿಭಾಚಿ ಪುರಸ್ಕಾರ ಹಾಗು ಕಾಡುಗೊಲ್ಲರ ಎಸ್‌ಟಿ ಸೇರ್ಪಡೆಗೆ ಹಕ್ಕೋತ್ತಾಯ ಸಮಾ ವೇಶ ಆಯೋಜಿಸಲಾಗಿದೆ ಎಂದು ಕಾಡುಗೊಲ್ಲ ಸಂಘದ...

ಮುಂದೆ ಓದಿ

ಜಿಲ್ಲೆಯಲ್ಲಿ 1400 ಕ್ಷಯರೋಗಿಗಳು:1255 ಮಂದಿಗೆ ಪೌಷ್ಠಿಕ ಆಹಾರದ ಕೊರತೆ

ತುಮಕೂರು: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ  ಕಾರ್ಯಕ್ರಮದಡಿ 1400 ಕ್ಷಯ ರೋಗಿಗಳು ಹಾಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 1255 ಕ್ಷಯ ರೋಗಿಗಳು ಪೌಷ್ಠಿಕ ಆಹಾರದ...

ಮುಂದೆ ಓದಿ

ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಲಿ

ಗುಬ್ಬಿ: ಪ್ರತಿ ಗ್ರಾಮಗಳಲ್ಲಿ ಮನೆ ಮನೆ ನಲ್ಲಿ ಸಂಪರ್ಕ ಕಾಮಗಾರಿಗಳು ಮಾಡಲಾಗುತ್ತದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡಿಸಿಕೊಳಬೇಕೆಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು. ಗುಬ್ಬಿ ತಾಲ್ಲೂಕಿನ...

ಮುಂದೆ ಓದಿ

ಅ.17ಕ್ಕೆ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರು ಪ್ರತಿಭಟನೆ

ತುಮಕೂರು: ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಿಂದ ಕೊಳಚೆ ನಿಮೂರ್ಲನಾ ಮಂಡಳಿಗೆ ನೀಡಿರುವ 433 ಕೋಟಿ ರೂ. ಗಳನ್ನು ಕೂಡಲೇ ಹಿಂಪಡೆಯಬೇಕು, ಆರ್ಹ ಫಲಾನುಭವಿಗಳ ವಸತಿ ಯೋಜನೆಗೆ ಅನುದಾನ...

ಮುಂದೆ ಓದಿ

ದಲಿತ ಕುಟುಂಬಕ್ಕೆ ದೇವಸ್ಥಾನದ ಪ್ರವೇಶ ನಿರ್ಬಂಧ: ವಿಡಿಯೋ ವೈರಲ್‌

ಗುಬ್ಬಿ: ದೇವಸ್ಥಾನದ ಪ್ರವೇಶ ನಿರ್ಬಂಧಿಸಿದ ಅರ್ಚಕ ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಮುಳಕಟ್ಟಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕ...

ಮುಂದೆ ಓದಿ