Sunday, 8th September 2024

ಸ್ವದೇಶಕ್ಕೆ ಮರಳಿದ ಕಾಬೂಲ್‌ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ವರ್ಗ

ಕಾಬೂಲ್‌: ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ. ಇಂಡೋ-ಟಿಬೆಟನ್ ಗಡಿ ಪೊಲೀಸ್‌ ಸಿಬ್ಬಂದಿ, ಮಾಧ್ಯಮದ ನಾಲ್ವರು ಮಂದಿ ಸೇರಿ ಒಟ್ಟಾರೆ 140 ಮಂದಿ ಭಾರತೀಯ ಸಶಸ್ತ್ರ ಪಡೆಗಳ ಸಿ-17 ಗ್ಲೋಬ್‌ ಮಾಸ್ಟರ್‌ ವಿಮಾನದಲ್ಲಿ ಕಾಬೂಲ್‌ನಿಂದ ಹೊರಟಿದ್ದಾರೆ. ಸೋಮವಾರ ಸಿ-17 ವಿಮಾನದಲ್ಲಿ ಭಾರತದ 40 ಅಧಿಕಾರಿಗಳನ್ನು ಮರಳಿ ಕರೆತರಲಾಗಿತ್ತು. ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ನೇತೃತ್ವದಲ್ಲಿ ತಾಲಿಬಾನೀ ಪಡೆಗಳೊಂದಿಗೆ ಸಂವಹನ ನಡೆಸಿದ 140 ಸಿಬ್ಬಂದಿಯ ತಂಡ ಕಾಬೂಲ್ […]

ಮುಂದೆ ಓದಿ

ಅಫ್ಘಾನಿಸ್ತಾನ: ಕಂಪಿಸಿದ ಭೂಮಿ, 4.5 ತೀವ್ರತೆ

ಕಾಬೂಲ್ : ತಾಲಿಬಾನ್ ದಾಳಿಯಿಂದ ತತ್ತರಿಸಿರುವ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪವು ಅಫ್ಘಾನಿಸ್ತಾನದ ಫಾಯ್ಜಾಬಾದ್ ನಿಂದ ಆಗ್ನೇಯಕ್ಕೆ 83 ಕಿ.ಮೀ ದೂರದಲ್ಲಿ...

ಮುಂದೆ ಓದಿ

ಕಾಬೂಲ್: ವಿಮಾನದ ಚಕ್ರ ಹಿಡಿದು ನೇತಾಡುತ್ತಿದ್ದವರು ಕೆಳಗೆ ಬಿದ್ದು ಸಾವು

ಕಾಬೂಲ್: ತಾಲಿಬಾನ್ ಉಗ್ರರು ತಮ್ಮ ಹಿಡಿತ ಸಾಧಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಜನರು ಭೀತಿಗೊಳಗಾಗಿ ದೇಶದಿಂದ ಪಲಾಯನಗೈಯಲು ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಈ ಮಧ್ಯೆ ಕಾಬೂಲ್’ನಿಂದ...

ಮುಂದೆ ಓದಿ

ಹೈಟಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 1,297ಕ್ಕೆ ಏರಿಕೆ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದಲ್ಲಿ ಕಳೆದ ಭಾನುವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,297ಕ್ಕೆ ಏರಿಕೆಯಾಗಿದೆ. ರಿಕ್ಟರ್​ ಮಾಪನದಲ್ಲಿ 7.2 ತೀವ್ರತೆ ದಾಖಲಾಗಿದೆ. ಪ್ರಬಲ ಭೂಕಂಪದಿಂದಾಗಿ ಸುಮಾರು...

ಮುಂದೆ ಓದಿ

ಅಫ್ಘಾನ್‌ ಸರ್ಕಾರ ಶರಣು: ನೂತನ ಅಧ್ಯಕ್ಷರನ್ನಾಗಿ ಮುಲ್ಲಾ ಬರಾಬರ್‌ ನೇಮಕ

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಅಫ್ಘಾನ್‌ ಸರ್ಕಾರ ಶರಣಾಗಿದೆ. ಅಫ್ಘಾನಿಸ್ತಾನದ ಕಂದಹಾರ್, ಲಷ್ಕರ್ ವಾಗ್, ಘಾಜ್ನಿ, ರಾಜಧಾನಿ ಕಾಬೂಲ್ ನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಅಧ್ಯಕ್ಷ ಆಶ್ರಫ್...

ಮುಂದೆ ಓದಿ

ಕಾಬೂಲ್ ಹೊರವಲಯಕ್ಕೆ ಲಗ್ಗೆ ಹಾಕಿದ ತಾಲಿಬಾನ್ ಉಗ್ರ ಸಂಘಟನೆ

ಕಾಬೂಲ್: ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯು ಭಾನುವಾರ ರಾಜಧಾನಿ ಕಾಬೂಲ್ ಹೊರ ವಲಯಕ್ಕೆ ಲಗ್ಗೆ ಹಾಕಿದೆ. ಮಾಹಿತಿ ಬಿಡುಗಡೆ ಮಾಡುವುದಕ್ಕೆ ಯಾವುದೇ...

ಮುಂದೆ ಓದಿ

ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆ ರದ್ದುಪಡಿಸಿದ ಇಂಡೊನೇಷ್ಯಾ

ಜಕಾರ್ತ: ಇಂಡೊನೇಷ್ಯಾ ಸೇನೆಗೆ ಹೊಸದಾಗಿ ನಿಯುಕ್ತರಾದ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ....

ಮುಂದೆ ಓದಿ

ನ್ಯೂಯಾರ್ಕ್‌’ನ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಆಯ್ಕೆ

ನ್ಯೂಯಾರ್ಕ್‌: ಅಮೆರಿಕ ದೇಶದ 233 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ (62) ಆಯ್ಕೆಯಾಗಿದ್ದಾರೆ. ಕಚೇರಿಯ ಹನ್ನೊಂದು ಮಹಿಳಾ ಸಿಬ್ಬಂದಿಗಳೊಡನೆ ಅನುಚಿತವಾಗಿ...

ಮುಂದೆ ಓದಿ

ಡೆಲ್ಟಾ ರೂಪಾಂತರ: ಸಿಡ್ನಿ, ಮೆಲ್ಬೋರ್ನ್’ನಲ್ಲಿ ಕಠಿಣ ಲಾಕ್‌ಡೌನ್‌

ಸಿಡ್ನಿ: ಸಿಡ್ನಿಯಲ್ಲಿ ಹೆಚ್ಚು ಸಾಂಕ್ರಾಮಿಕವಾದ ಕರೋನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರಗಳು ಹಿನ್ನೆಲೆಯಲ್ಲಿ ರಾಜಧಾನಿ ಕ್ಯಾನ್‌ಬೆರಾ, ಸಿಡ್ನಿಯ ನೈಋತ್ಯ ದಿಕ್ಕಿನಲ್ಲಿ 260 ಕಿಮೀ, ಒಂದು ವರ್ಷಕ್ಕಿಂತ ಹೆಚ್ಚು...

ಮುಂದೆ ಓದಿ

ಗಡೀಪಾರು ಆದೇಶದ ವಿರುದ್ಧ ಮೇಲ್ಮನವಿ: ನೀರವ್ ಮೋದಿಗೆ ಸಿಕ್ಕಿತು ಅನುಮತಿ

ಲಂಡನ್‌: ವಂಚನೆ ಆರೋಪದಡಿ ಭಾರತಕ್ಕೆ ಗಡೀಪಾರು ಮಾಡುವ ಬ್ರಿಟನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಮಾನವಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿ ಗೆ...

ಮುಂದೆ ಓದಿ

error: Content is protected !!