Sunday, 10th November 2024

ಮೆಟಾದಿಂದ 11 ಸಾವಿರ ಉದ್ಯೋಗಿಗಳ ವಜಾ

ನ್ಯೂಯಾರ್ಕ್‌: ಮೆಟಾ ಈ ವರ್ಷವೂ ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಫೇಸ್‌ಬುಕ್‌ನ ಪೋಷಕ ಸಂಸ್ಥೆ ಮೆಟಾ ಮತ್ತೊಮ್ಮೆ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಸಂಸ್ಥೆಯಲ್ಲಿ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಮೆಟಾ ಘೋಷಣೆ ಮಾಡಿದೆ. ಇದು ಭಾರತದಲ್ಲಿಯೂ ಸಾವಿರಾರು ಮೆಟಾ ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರಮುಖ ಅಧಿಕಾರಿಗಳು, ವಕೀಲರು, ಹಣಕಾಸು ತಜ್ಞರು, ಮಾನವೀಯ ಸಂಪನ್ಮೂಲ ವ್ಯವಹಾರದ ರಚನೆಯನ್ನು ಸರಿದೂಗಿ ಸಲು ತಂತ್ರಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ವನ್ನು ವಹಿಸಲಾಗಿದೆ ಎಂದು ವರದಿ ಹೇಳಿದೆ. ಕೆಲವು ಪ್ರಮುಖ […]

ಮುಂದೆ ಓದಿ

ಗೂಗಲ್‌’ನಲ್ಲಿ ಕೆಲಸ ಕಳೆದುಕೊಂಡವರಿಂದ ಹೊಸ ಕಂಪನಿ ಸ್ಥಾಪನೆ

ನ್ಯೂಯಾರ್ಕ್: ನಮ್ಮ ಬದುಕಿನ ಒಂದು ದಾರಿ ಮುಚ್ಚಿದರೆ ಬೇರೆ ನೂರು ದಾರಿಗಳು ಕಾಣುತ್ತವಂತೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಗೂಗಲ್​ನಿಂದ ವಜಾಗೊಂಡ ಏಳು ಮಂದಿ ಉದ್ಯೋಗಿಗಳು ಸೇರಿ ಹೊಸ...

ಮುಂದೆ ಓದಿ

ಫೇಸ್ ಬುಕ್, ಇನ್ ಸ್ಟಾಗ್ರಾಂನಿಂದ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆ ಶೀಘ್ರ ಆರಂಭ

ಮೆಟಾ ಕೂಡ ಟ್ವಿಟ್ಟರ್ ಮಾದರಿಯಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂನ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಮೆಟಾ ಮಾಲೀಕ ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ನಲ್ಲಿ...

ಮುಂದೆ ಓದಿ

ಶೂ ತಯಾರಕ ಕಂಪನಿಯಿಂದ 6000 ನೌಕರರ ವಜಾ

ಹನೋಯ್‌: ವಿಶ್ವದ ಅತಿ ದೊಡ್ಡ ಬ್ರಾಂಡೆಡ್ ಶೂ ತಯಾರಕ ಕಂಪನಿ ತೈವಾನ್‌ ಮೂಲದ ‘ಪೌ ಚೆನ್‌ ಕಾರ್ಪೊ ರೇಶನ್’ 6000 ನೌಕರರನ್ನು ವಜಾ ಮಾಡಲು ಮುಂದಾಗಿದೆ. ಬೇಡಿಕೆ...

ಮುಂದೆ ಓದಿ

ವಾರ್ಷಿಕ ಮಿಲಿಟರಿ ಪರೇಡ್‌ ನಡೆಸದಿರಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್:‌ ವಾರ್ಷಿಕ ಮಿಲಿಟರಿ ಪರೇಡ್‌ ಅನ್ನೂ ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಮಾರ್ಚ್‌ 23ರಂದು ಸಾಮಾನ್ಯವಾಗಿ ಮಿಲಿಟರಿ ಪರೇಡ್‌ ನಡೆಯುತ್ತದೆ. ಅದಕ್ಕೆ ಅದರದ್ದೇ ಐತಿಹಾಸಿಕ ಕಾರಣವೂ ಇದೆ....

ಮುಂದೆ ಓದಿ

ಫೋರ್ಡ್: 3,800 ಉದ್ಯೋಗಿಗಳ ವಜಾ

ವಾಷಿಂಗ್ಟನ್‌: ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದೆಂಬ ಆತಂಕದಿಂದ ಅನೇಕ ಕಂಪನಿಗಳು ಉದ್ಯೋಗಿಗಳ ಕಡಿತ ಪ್ರಕ್ರಿಯೆ ಆರಂಭಿ ಸಿವೆ. ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಬಹುತೇಕ ಕಂಪನಿಗಳು ಈಗಾಗಲೇ ಸಾವಿರಾರು...

ಮುಂದೆ ಓದಿ

ಮಾದಕವಸ್ತು ಕಿಂಗ್‌ ಪಿನ್‌ ರಿಚರ್ಡ್ ವ್ಯಾಕೆಲಿಂಗ್ ಬಂಧನ

ಬ್ಯಾಂಕಾಕ್: ಬ್ರಿಟನ್‌ನ ಕ್ರಿಮಿನಲ್, ಮಾದಕ ವಸ್ತುಗಳ ಮಾರಾಟ ದಂಧೆಯ ಕಿಂಗ್ಪಿನ್ ರಿಚರ್ಡ್ ವ್ಯಾಕೆಲಿಂಗ್ನನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದೆ. 2016ರಲ್ಲಿ 9.6 ದಶಲಕ್ಷ ಡಾಲರ್ ಮೌಲ್ಯದ ಮಾದಕವಸ್ತುವನ್ನು ಬ್ರಿಟನ್ಗೆ ಅಕ್ರಮವಾಗಿ...

ಮುಂದೆ ಓದಿ

ಚೀನಾದ ಮಹಿಳೆಯಿಂದ ಜಪಾನ್ ನ ದ್ವೀಪ ಖರೀದಿ…!

ಟೋಕಿಯೊ: ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ....

ಮುಂದೆ ಓದಿ

ಸಂತ್ರಸ್ತರ ನೆರವಿಗಾಗಿ ಟರ್ಕಿ – ಅರ್ಮೇನಿಯಾ ಗಡಿ ಗೇಟ್‌ ಓಪನ್‌

ಅರ್ಮೇನಿಯಾ: ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ವಿಭೂಕಂಪಗಳ ಸಂತ್ರಸ್ತರ ನೆರವಿಗಾಗಿ 35 ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇ ನಿಯಾ ನಡುವಿನ ಗಡಿ ಗೇಟ್‌ ಅನ್ನು ತೆರೆಯಲಾಗಿದೆ...

ಮುಂದೆ ಓದಿ

eBay ಕಂಪನಿಯಿಂದ 500 ಉದ್ಯೋಗಿಗಳ ವಜಾ

ಇ-ಕಾಮರ್ಸ್ ದೈತ್ಯ eBay ಸುಮಾರು 500 ಉದ್ಯೋಗಿಗಳನ್ನ ವಜಾಗೊಳಿಸುವುದಾಗಿ ಘೋಷಿಸಿದೆ. ಈ ಕಂಪನಿ ಜಾಗತಿಕವಾಗಿ ಶೇಕಡಾ 4ರಷ್ಟು ಉದ್ಯೋಗಿಗಳನ್ನ ಹೊಂದಿದೆ. ಇಬೇ ಸಿಇಒ ಜೇಮಿ ಇಯಾನ್ನೋನ್ ಈ...

ಮುಂದೆ ಓದಿ