Tuesday, 23rd April 2024

ಸೋಲೆಂಬುದು ಗೆಲುವಿನ ಮೆಟ್ಟಿಲು

ಅಭಿಮತ ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ ಜೀವನ ಮತ್ತು ಬದುಕು ಎಂಬ ಮೂರಕ್ಷರದ ಮಧ್ಯೆ ನೂರಾರು ನೋವಿನ ಕಥೆಗಳು ಅಡಕವಾಗಿರುವುದು ಸುಳ್ಳಲ್ಲ. ಬದುಕು ಅಂದರೇನೆ ಹಾಗೆ ನೋವು, ನಲಿವುಗಳಿದ್ದರೆ ಮಾತ್ರವೇ ಅದಕ್ಕೊಂದು ಪರಿಪೂರ್ಣ ಅರ್ಥವಿರುತ್ತದೆ. ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೆ ಸುಖದ ಸುಪ್ಪತ್ತಿಗೆಯಲ್ಲಿಯೇ ಜೀವಿಸಿದರೆ ಅದು ಬದುಕು ಎನಿಸಿಕೊಳ್ಳುವುದಿಲ್ಲ. ಹಾಗೆ ಬದುಕುವುದು ಕಷ್ಟವು ಕೂಡ. ಜತೆಗೆ ಜೀವನಾನುಭವವೂ ಮುಖ್ಯ. ಮತ್ತು ಅಂತಹ ಬದುಕನ್ನು ಅನುಭವಿಸಿದವರು ಇದ್ದರೂ ಅದು ವಿರಳ. ಜೀವನದಲ್ಲಿ ಉಂಟಾಗುವ ಒಂದಷ್ಟು ಸಮಸ್ಯೆಗಳ ಪೈಕಿ ದಾಂಪತ್ಯ ಕಲಹಗಳು, ಆಸ್ತಿ […]

ಮುಂದೆ ಓದಿ

ಮಾತು, ಬರಹ, ಚಿಂತನೆಯಲ್ಲಿ ಹೊಸತನ

ಅಭಿಮತ ಸುಜಯ ಆರ್‌.ಕೊಣ್ಣೂರ್‌ ಇದು ನನ್ನದೇ ದಿನ ಎಂದು ಹಸನ್ಮುಖಳಾಗಿ ದಿನದ ಶುಭಾರಂಭ ಮಾಡಿಕೊಳ್ಳುವ ನನ್ನ ದಿನಚರಿಯಲ್ಲಿ ಎಷ್ಟೋ ಹೊಸ ಸೇರ್ಪಡೆಗಳಿಗೆ ಕಾರಣರಾದವರು ನನ್ನ ನೆಚ್ಚಿನ ಪತ್ರಕರ್ತ,...

ಮುಂದೆ ಓದಿ

ಅತಿವೃಷ್ಟಿ ಹಾನಿಗೆ ವಿಶೇಷ ಪ್ಯಾಕೇಜ್ ಅವಶ್ಯ

ಅನಿಸಿಕೆ ಬಾಲಾಜಿ ಕುಂಬಾರ ರಾಜ್ಯದ ದಕ್ಷಿಣ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಮಳೆಯಾದ ಕಾರಣ ಜನಜೀವನ ಸಂಪೂರ್ಣ ತೀವ್ರ ಸಂಕಷ್ಟಕ್ಕೆ ಸಿಲುಕಿzರೆ. ರೈತರು ಬೆಳೆದ ಸೋಯಾಬಿನ್...

ಮುಂದೆ ಓದಿ

ಸಾಮರಸ್ಯಕ್ಕೆ ಕೊಳ್ಳಿಯಿಡುತ್ತಿರುವ ಅಕ್ರಮ ಗೋ ಸಾಗಾಟ

ಅಭಿಮತ ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ ಅಕ್ರಮ ಗೋ ಸಾಗಾಟ ಮತ್ತು ಗೋ ಕಳ್ಳತನ ಎಂಬುವುದು ನಿತ್ಯ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಅದು ಕೂಡ ಹಿಂಸಾ ತ್ಮಕ ರೀತಿಯಲ್ಲಿ...

ಮುಂದೆ ಓದಿ

ಸೋಷಿಯಲ್ ಮೀಡಿಯಾಗಳಲ್ಲಿ ಪ್ರೀತಿ ಪ್ರೇಮದ ದುರ್ಬಳಕೆ

ಅಭಿಮತ ಶ್ವೇತಾ ಪ್ರಸನ್ನ ಹೆಗಡೆ ಪ್ರೀತಿ ಪ್ರೇಮ ಎರಡಕ್ಷರಗಳಿಗೆ ಪದಗಳಿಗೂ – ಭಾವಗಳಿಗೂ ನಿಲುಕದ ನಿಗೂಢ ಅರ್ಥವಿದೆ. ಮನಸ್ಸು – ಮನಸ್ಸುಗಳ ಸಮ್ಮಿಲನ ವಾಗಿದೆ. ಹುಟ್ಟಿದಾಗಿನಿಂದ ಸಾಯುವ...

ಮುಂದೆ ಓದಿ

ಉದ್ಯೋಗ ಸೃಷ್ಟಿ: ಭಾರತಕ್ಕೆ 3ನೇ ಸ್ಥಾನ !

ಅನಿಸಿಕೆ ಸಿದ್ದಾರ್ಥ ಸುಪಲಿ ಜಗತ್ತಿನಲ್ಲಿ ಕರೋನಾ ವೈರಸ್ ರೋಗ ವ್ಯಾಪಿಸಿದ ಹಿನ್ನೆಲೆಯಲ್ಲಿ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಭಾರತ ದಂಥ ರಾಷ್ಟ್ರದಲ್ಲಿ ಪ್ರತಿಶತ ಐವತ್ತರಷ್ಟು ಜನರು ಯುವ...

ಮುಂದೆ ಓದಿ

ಮಹಿಷನ ಹಿಂದೆ ಅವಿತು ಕುಳಿತ ಮೈಸೂರಿನ ಆ ಭಗವಾನ್ ಯಾರು ?

ಅಭಿಮತ ಪಿ.ಎಂ.ವಿಜಯೇಂದ್ರ ಸುಬೇದಾರ್ ಛತ್ರ ರಸ್ತೆಯ ಗಂಗಾರಾಂ ಕಟ್ಟಡ ಕುಸಿದು ಬಿದ್ದ ದಿನ ನಡೆದ ಘಟನೆ. ಪ್ರತಿಷ್ಠಿತ ಪತ್ರಿಕೆಯೊಂದರ ವರದಿಗಾರ ಮೆಜೆಸ್ಟಿಕ್‌ಗೆ ಸಿನಿಮಾ ನೋಡಲು ಹೋಗಿದ್ದ. ಕಟ್ಟಡ...

ಮುಂದೆ ಓದಿ

ಕೃಷಿಗೆ ಮಾರಕ ಕಾಡಾನೆಗಳ ದಾಳಿ

ಅಭಿಮತ ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ ದೇಶದ ರೈತ ಕಳೆದ ಹಲವಾರು ದಶಕಗಳಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿzನೆ. ಆತನ ಸಂಕಷ್ಟ ಆಲಿಸುವ ಪುರುಸೊತ್ತು ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ. ಬೆಂಬಲ...

ಮುಂದೆ ಓದಿ

ಡಾ.ಸಿ.ಎನ್.ಮಂಜುನಾಥ್ ಸಂದರ್ಶನ: ವೈದ್ಯಕೀಯ ವಲಯಕ್ಕೆ ಸಿಕ್ಕ ಗೌರವ, ಮಾನ್ಯತೆ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆರು ದಿನ ಬಾಕಿ ಇರುವಾಗ ದಸರಾ ಉದ್ಘಾಟಕರ ಹೆಸರು ಆಯ್ಕೆ ಮಾಡ ಲಾಗಿದೆ. 2020ರ ದಸರಾವನ್ನು ಕರೋನಾ ವಾರಿಯರ್ ಆಗಿರುವ ಜಯದೇವ...

ಮುಂದೆ ಓದಿ

ಪಾಠವೂ ಮುಖ್ಯ, ಪ್ರಾಣವೂ ಮುಖ್ಯ

ಅನಿಸಿಕೆ ಬೀರೇಶ್ ಎನ್.ಗುಂಡೂರ್‌ ಈ ವಯಸ್ಸಿಗೆ ಮೊಬೈಲ್ ಅಭ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು...

ಮುಂದೆ ಓದಿ

error: Content is protected !!