Wednesday, 21st February 2024

ಅಲಿಪ್ತತೆಗೆ ಬೈ ಎನ್ನಬೇಕಾದ ಸಮಯ

ಅಭಿಮತ ಬೈಂದೂರು ಚಂದ್ರಶೇಖರ ನಾವಡ ತನ್ನದೇ ಆದ ಸೈನ್ಯ ಶಕ್ತಿ ಹೊಂದಿಲ್ಲದ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಶಾಂತಿಗೆ ಭಂಗ ತರುವ, ನಿಯಮಗಳ ಉಲ್ಲಂಘಿಸುವ ದೇಶಗಳ ವಿರುದ್ದ ಕ್ರಮ ಕೈಗೊಳ್ಳಲು ಅಸಮರ್ಥವಾಗಿದೆ. ಫಿಲಿಫೈನ್ಸ್, ಬಹ್ರೈನ್‌ನಂಥ ಪುಟ್ಟ ರಾಷ್ಟ್ರಗಳಿಗೆ ಬೆದರಿಕೆ ಒಡ್ಡುವ, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಬಾರದೆಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ನಡೆದುಕೊಳ್ಳುವ ಚೀನಾದಂಥ ಶಕ್ತ ರಾಷ್ಟ್ರದ ವಿರುದ್ಧವಂತೂ ಅದು ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ನೈಸರ್ಗಿಕ ಸಂಪತ್ತಿನ ಬಳಕೆ ಕುರಿತಂತೆ ಪುಟ್ಟ ರಾಷ್ಟ್ರಗಳ ಅಧಿಕಾರವನ್ನು ಅತಿಕ್ರಮಿಸುವ, […]

ಮುಂದೆ ಓದಿ

ಸ್ವಾತಂತ್ರ್ಯ ಕರ್ಮಯೋಗಿ ತಗಡೂರು ರಾಮಚಂದ್ರರಾಯರು!

ಸ್ಮರಣೆ ನಂ ಶ್ರೀಕಂಠಕುಮಾರ್‌ ಮೈಸೂರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಹಳೆಯ ಮೈಸೂರು ಪ್ರಾಂತ್ಯದಲ್ಲಿ ತಗಡೂರು ರಾಮಚಂದ್ರರಾಯರು ಪ್ರಮುಖರು. ದಿನಾಂಕ 06-10-1898 ರಂದು ಚಾಮರಾಜನಗರ ತಾಲ್ಲೂಕಿನ...

ಮುಂದೆ ಓದಿ

ಅಟಲ್ ಟನಲ್: ಭಾರತೀಯ ಎಂಜಿನಿಯರ್‌ಗಳಿಗೆ ದೊಡ್ಡ ಸಲಾಂ

ಅಟಲ್ ಟನಲ್ ಉದ್ಘಾಟನೆಗೂ ಒಂದು ದಿನ ಮುಂಚೆ ಹಂಗಾಮ-2 ಚಿತ್ರದ ಶೂಟಿಂಗ್ ‌ಗಾಗಿ ಅಲ್ಲಿಗೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್. ಈ ಸುರಂಗಮಾರ್ಗದಲ್ಲಿ ಪ್ರಯಾಣಿಸಿದ ಮೊದಲ...

ಮುಂದೆ ಓದಿ

ಸರಕಾರ ಗುತ್ತಿಗೆ ನೌಕರರ ಸಂಕಷ್ಟ ನಿವಾರಿಸಲಿ !

ಅಭಿಮತ ಆದರ್ಶ್ ಶೆಟ್ಟಿ ಉಪ್ಪಿನಂಗಡಿ ಸರಕಾರಗಳು ಆರ್ಥಿಕ ಉಳಿಕೆ ಮತ್ತು ಸಂಪನ್ಮೂಲ ಕ್ರೋೋಢೀಕರಣದ ದೃಷ್ಟಿಯಿಂದ ಬಹುತೇಕ ಇಲಾಖೆಯ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಪ್ರಸ್ತುತ ಗುತ್ತಿಗೆ ಆಧಾರದಲ್ಲೇ ನೇಮಕ ಮಾಡಿಕೊಳ್ಳುವ...

ಮುಂದೆ ಓದಿ

ಕಪ್ಪು ವರ್ಣದ ಹೆಸರಲ್ಲಿ ಆರೋಪ ಸರಿಯಲ್ಲ

ಅನಿಸಿಕೆ ಶ್ರೀರಂಗ ಪುರಾಣಿಕ ಗೌರವ ವರ್ಗದವರನ್ನು ತಪ್ಪು ಮಾಡಿದರೂ ಜನ ನಂಬುತ್ತಾರೆ, ಕಪ್ಪಿದ್ದವರನ್ನು ನಂಬುವುದಿಲ್ಲವೆಂದು ದುನಿಯಾ ವಿಜಯ್ ಕಪ್ಪು ವರ್ಣದ ಕುರಿತು ಏಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಪ್ರಾಯಶಃ...

ಮುಂದೆ ಓದಿ

ಕಾರಿನ ಬಳಕೆ ಪ್ರತಿಷ್ಠೆಯ ಸಂಕೇತವೇ ?

ಅಭಿಮತ ಮಾಲಾ ಮ ಅಕ್ಕಿಶೆಟ್ಟಿ ಮನುಷ್ಯ ಆಧುನಿಕ ಜೀವನಕ್ಕೆ ಹೊಂದಿಕೊಂಡು ಸೌಖ್ಯವನ್ನು ಜಾಸ್ತಿ ಬಯಸುತ್ತಾನೆ. ಆರಾಮದಾಯಕ ಜೀವನಶೈಲಿ ಮೊದಲ ಆದ್ಯತೆ. ದಿನವೂ ಪರಿಚಿತಗೊಳ್ಳುವ ಗ್ಯಾಜೆಟ್‌ಗಳನ್ನು ಬಳಸಲು ಹವಣಿಸುವುದು...

ಮುಂದೆ ಓದಿ

ಕರೋನಾ ಸಮಯದಲ್ಲಿ ಸೆಮಿಸ್ಟರ್ ಪದ್ದತಿಗೆ ಗುಡ್ ಬೈ

ಅಭಿಮತ ಛಾಯಾದೇವಿ ಈ ಸೆಮಿಸ್ಟರ್ ಶಿಕ್ಷಣ ಪದ್ಧತಿಯಿಂದ ರೋಸಿಹೋಗಿದ್ದ ವಿದ್ಯಾರ್ಥಿಗಳಿಗೆ, ಈ ಕರೋನಾ ಎಂಬ ಮಹಾಮಾರಿಯಿಂದ ಶಿಕ್ಷಣ ಹೆಚ್ಚಿನ ಬದಲಾವಣೆ ತರುವ ಪ್ರಯತ್ನ ಮಾಡಬಹುದಾಗಿದೆ. ಹಲವಾರು ವರ್ಷಗಳಿಂದ,...

ಮುಂದೆ ಓದಿ

ಇ-ಆಟಿಕೆ ಜತೆಗೆ ಇರಲಿ ಇತರ ಆಟಿಕೆಗಳಿಗೂ ಆದ್ಯತೆ

ಅಭಿಮತ ರಾಜು. ಭೂಶೆಟ್ಟಿ bhooshettiraj@gmail.com ಜಾಗತಿಕವಾಗಿ ನೋಡುವುದಾದರೆ ಆಟಿಕೆ ಉದ್ಯಮ ಒಂದು ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ಯಾವುದೇ ಒಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲೂ ಇದರ ಪಾತ್ರ...

ಮುಂದೆ ಓದಿ

ಶಿಕ್ಷಣ ನೀತಿ ಜಾರಿಯ ಸವಾಲುಗಳು

ಅಭಿವ್ಯಕ್ತಿ ಡಾ.ಎನ್. ಸತೀಶ್ ಗೌಡ ಭಾರತ ಸರಕಾರ, ಮಾನವ ಸಂಪನ್ಮೂಲ ಸಚಿವಾಲಯದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆಗೊಂಡಿದ್ದು, 34 ವರ್ಷದ ಹಳೆಯ ಶಿಕ್ಷಣ ಪದ್ಧತಿಗೆ ತಿಲಾಂಜಲಿ...

ಮುಂದೆ ಓದಿ

ಜೋಗದ ಸೊಬಗು ಮರುಕಳಿಸಿ

ಅಭಿಮತ ಕೆ.ಪ್ರಹ್ಲಾದ್ ರಾವ್ ಜೋಗದಲ್ಲಿ ಇತ್ತೀಚೆಗೆ ನೀರನ್ನು ಪಂಪ್ ಮಾಡುವುದರ ಮೂಲಕ ಗತ ವೈಭವ ಮರು ಕಳಿಸಿದೆ. ಶೇಖರಿಸಿಟ್ಟ ನೀರನ್ನು ಪಂಪ್ ಮಾಡುವುದರಿಂದ ರಾಜ್ಯದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು...

ಮುಂದೆ ಓದಿ

error: Content is protected !!