Wednesday, 27th November 2024

ದೂರುಗಳನ್ನು ಸಲ್ಲಿಸಲು ಏಕೀಕೃತ ಒಂಬುಡ್ಸ್‌ಮನ್‌ ವ್ಯವಸ್ಥೆ: ಆರ್‌ಬಿಐ

ಮುಂಬೈ: ಬ್ಯಾಂಕ್‌, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಡಿಜಿಟಲ್ ಪಾವತಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಏಕೀಕೃತ ಒಂಬುಡ್ಸ್‌ಮನ್‌ ವ್ಯವಸ್ಥೆ ಜಾರಿಗೆ ತರಲು ಆರ್‌ಬಿಐ ತೀರ್ಮಾನಿಸಿದೆ. ಈಗ ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಂಬಂಧಿಸಿದ ವಹಿವಾಟು ಹಾಗೂ ಬ್ಯಾಂಕ್‌ ಅಲ್ಲದ ಸಂಸ್ಥೆಗಳು ಒದಗಿಸುವ ಪ್ರೀಪೇಯ್ಡ್‌ ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ದೂರುಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ಒಂಬುಡ್ಸ್‌ಮನ್‌ ವ್ಯವಸ್ಥೆ ಇದೆ. ಒಂಬುಡ್ಸ್‌ಮನ್‌ ವ್ಯವಸ್ಥೆ ಸರಳಗೊಳಿಸಲು, ಮೂರನ್ನೂ ಒಂದೆಡೆ ತಂದು, ‘ಒಂದು ದೇಶ, ಒಂದು ಒಂಬುಡ್ಸ್‌ಮನ್‌’ ವ್ಯವಸ್ಥೆಯನ್ನು ರೂಪಿಸ ಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ […]

ಮುಂದೆ ಓದಿ

ಯುಪಿಎಸ್ಸಿ ಪರೀಕ್ಷೆ ವಂಚಿತರಿಗೆ ಹೆಚ್ಚುವರಿ ಅವಕಾಶ: ಕೇಂದ್ರ

ನವದೆಹಲಿ: 2020ರ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಕರೋನ 19 ರ ದಿಂದ ಹೆಚ್ಚುವರಿ ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ...

ಮುಂದೆ ಓದಿ

ಏಪ್ರಿಲ್ 1ರಿಂದ ದೇಶೀಯ ಪಾವತಿ ಸೇವೆ ಸ್ಥಗಿತ: PayPal

ನವದೆಹಲಿ: ಏಪ್ರಿಲ್ 1ರಿಂದ ಭಾರತದಲ್ಲಿ ದೇಶೀಯ ಪಾವತಿ ಸೇವೆಗಳನ್ನು ಸ್ಥಗಿತಗೊಳಿಸಲು ಜಾಗತಿಕ ಡಿಜಿಟಲ್ ಪಾವತಿ ವೇದಿಕೆ PayPal ಶುಕ್ರವಾರ ನಿರ್ಧರಿಸಿದೆ. ಏಪ್ರಿಲ್ 1ರಿಂದ, ಕಂಪನಿಯು ಭಾರತದ ಉದ್ಯಮಗಳಿಗೆ...

ಮುಂದೆ ಓದಿ

ಮದುವೆಯೊಳಗೊಂದು ಮದುವೆ

ದೂರದ ದಾವಣಗೆರೆಗೆ ಮದುವೆ ನೋಡಿ ಬರಲು ಹೊರಟವರು, ಮದುವೆ ಹಾಲ್‌ನಲ್ಲೇ ಮದುವೆಯ ಗಂಡಿನ ಪಾತ್ರ ವಹಿಸುವ ಪ್ರಸಂಗ ಎದುರಾಯಿತು! ಆಗೇನು ಮಾಡಿದರು? ಓದಿ ನೋಡಿ. ರಂಗನಾಥ ಎನ್.ವಾಲ್ಮೀಕಿ...

ಮುಂದೆ ಓದಿ

ಆತ್ಮನಿರ್ಭರ್​ ಭಾರತ್ – 2020ನೇ ಸಾಲಿನ ಹಿಂದಿ ಪದ: ಆಕ್ಸ್‌ಫರ್ಡ್‌ ಘೋಷಣೆ

ನವದೆಹಲಿ: ಸ್ವದೇಶಿ ವಸ್ತುಗಳ ಮೇಲೆ ಅವಲಂಬನೆ ಹೆಚ್ಚಿಸಿ ವಿದೇಶಿ ವಸ್ತುಗಳಿಗೆ ಗುಡ್​ಬೈ ಹೇಳಿ ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ‘ಆತ್ಮನಿರ್ಭರ್​ ಭಾರತ್’​ ಎಂಬ ಸ್ವಾವಲಂಬನೆ...

ಮುಂದೆ ಓದಿ

ಕಣ್ಮರೆಯಾದೀತೆ ಈ ಹಕ್ಕಿ !

ಸಂಡೆ ಸಮಯ ಸೌರಭ ರಾವ್ ತುರ್ತು ಸಂರಕ್ಷಣಾ ಕೆಲಸ ನಡೆಯದಿದ್ದರೆ ಇಪ್ಪತ್ತು ವರ್ಷಗಳಲ್ಲಿ ಲೆಸ್ಸರ್ ಫ್ಲಾರಿಕನ್ ಮರೆಯಾಗಲಿದೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಡಾ. ನೈಜೆಲ್...

ಮುಂದೆ ಓದಿ

60 ದಿನ ಶಾಂತ, ಗಣರಾಜ್ಯ ದಿನ ಉಗ್ರರೂಪ

ವಿಶೇಷ ವರದಿ: ಎಸ್.ಆರ್.ಶ್ರೀಧರ್ ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಆರಂಭವಾದ ರೈತರ ಪ್ರತಿಭಟನೆ ಭಾರಿ ಸುದ್ದಿ ಪಡೆಯಿತು. ವಿಶ್ವಾದ್ಯಂತ ಈ ಬಗ್ಗೆೆ ಚರ್ಚೆಗಳಾದವು. ಮನೆ ಮಠ...

ಮುಂದೆ ಓದಿ

ಅಧಿಕಾರದಿಂದ ಮಾಗಿದ ಮನಗೂಳಿ ಬರೀ ನೆನಪು

ಗ್ರಾಮ ಸೇವಕನಿಂದ ಸಚಿವನಾದ ಮಲ್ಲಪ್ಪ ಎಂಟು ವರ್ಷದ ಆಡಳಿತಕ್ಕೆ ಹೆಸರಾದರು ವಿಶೇಷ ವರದಿ: ರವಿ ಮಲ್ಲೇದ ಸಿಂದಗಿ: ಆರಂಭಿಸುವ ಹೋರಾಟಗಳಿಗೆ ಅಂತ್ಯ ಕಾಣಿಸುವ ಛಲಗಾರಿಕೆ ಜನಪ್ರತಿನಿಧಿಗೆ ಅತ್ಯವಶ್ಯಕ ಎಂಬ ಮಾತಿನಂತೆ...

ಮುಂದೆ ಓದಿ

ಆಕಾಶವಾಣಿ ಭವನದಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ಆಕಾಶವಾಣಿ ಭವನದಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಎಂಟು ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯುಂಟಾಗಿಲ್ಲ...

ಮುಂದೆ ಓದಿ

ಹಾವೇರಿಯಲ್ಲಿ ಎಸಿಬಿಯಿಂದ ಅಹವಾಲು ಸ್ವೀಕಾರ

ಹಾವೇರಿ: ಭ್ರಷ್ಟಾಚಾರ ನಿಗ್ರಹದಳ ಹಾವೇರಿ ಪೊಲೀಸ್ ಠಾಣೆ ಅಧಿಕಾರಿಗಳಿಂದ ದಿನಾಂಕ 25-01-2021 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ರಾಣೇಬೆನ್ನೂರು ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ...

ಮುಂದೆ ಓದಿ