Wednesday, 18th September 2024

Roopa_Gururaj Column: ಅನಗತ್ಯವಾಗಿ ವಾದ – ವಿವಾದಗಳಲ್ಲಿ ತೊಡಗಬೇಡಿ

ಒಂದು ಸಲ, ಇಬ್ಬರು ವ್ಯಕ್ತಿಗಳ ನಡುವೆ ಜೋರಾಗಿ ಜಗಳವಾಗುತ್ತಿತ್ತು. ಇಬ್ಬರೂ ತಾವು ಮಾಡಿದ್ದೇ ಸರಿ ಎಂದು ವಾದಮಾಡುತ್ತ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ, ವಾದಿಸುತ್ತಲೇ ಇದ್ದರು. ಇಬ್ಬರ ಜಗಳತಾರಕ ಕ್ಕೇರಿತು. ಒಬ್ಬ ವ್ಯಕ್ತಿಯಂತೂ ಬಹಳ ಕೋಪಗೊಂಡು ಹಲ್ಲು ಕಚ್ಚುತ್ತಾ, ‘ನಿನ್ನ ಕಪಾಳಕ್ಕೆ ಒಂದು ಕೊಟ್ಟರೆ, ನಿನ್ನ ಮೂವತ್ತೆರಡು ಹಲ್ಲುಗಳೂ ಉದುರಿ ಹೋದಿತು. ಬಾಯಿ ಮುಚ್ಚಿಕೊಂಡು ಸುಮ್ಮನಿರು’ ಎಂದ. ಆಗ ಇನ್ನೊಬ್ಬ ವ್ಯಕ್ತಿ, ಬಿಟ್ಟಾನೇ? ಆತ ಇನ್ನೂ ಸಿಟ್ಟಾಗಿ, ‘ನೀನು ನನ್ನನ್ನು ಏನೆಂದು ತಿಳಿದಿದ್ದೀಯಾ? ನಾನು ನಿನ್ನ ಕಪಾಳಕ್ಕೆ […]

ಮುಂದೆ ಓದಿ

Roopa_Gururaj_column: ಭಗವಂತನ ನಾಮಸ್ಮರಣೀಯ ಫಲ

ಬೃಂದಾವನದ ಒಬ್ಬ ಗೋಪಿಕೆಯು ನಿತ್ಯ ಹಾಲು ಮೊಸರು ಮಾರಲು ಮಧುರೆಗೆ ಹೋಗುತ್ತಿದ್ದಳು. ಒಮ್ಮೆ ಮಧುರೆಯಲ್ಲಿ ಸಂತರೋಬ್ಬರು ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ತಮ್ಮ ಹರಿಕತೆಯನ್ನು ಮಾಡಿ ಕೊನೆಗೆ...

ಮುಂದೆ ಓದಿ

Roopa_Gururaj Column: ಪಾಂಡುರಂಗನ ಲೀಲಾ ವಿನೋದ

ಪುರಂದರದಾಸರು ಪಂಡರಾಪುರ ಕ್ಷೇತ್ರದಲ್ಲಿ ಇದ್ದಾಗ ಒಂದು ಘಟನೆ ನಡೆಯಿತು. ಒಂದು ದಿನ ರಾತ್ರಿ ದಾಸರು ಕೈಕಾಲು ತೊಳೆದುಕೊಳ್ಳಲು ನೀರು ತರಲು ಅವರ ಶಿಷ್ಯ ಅಪ್ಪಣ್ಣ ಭಾಗವತನಿಗೆ ಹೇಳಿ...

ಮುಂದೆ ಓದಿ

Roopa Gururaj Column: ತನ್ನ ವರವೇ ಶಾಪವಾಗಿ ಸಾವನ್ನಪ್ಪಿದ ವೃಕಾಸುರ

ವೃಕಾಸುರ ಎಂಬ ರಾಕ್ಷಸನು ಶಿವನನ್ನು ಕುರಿತು ತಪಸ್ಸಾನಚರಿಸತೊಡಗಿದನು. ಅವನು ಶಿವನನ್ನು ಪ್ರಸನ್ನಗೊಳಿಸಲು ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿ ಯeಗ್ನಿಗೆ ಅರ್ಪಿಸಲು ಪ್ರಾರಂಭಿಸಿದನು. ಇದನ್ನು ತಾಮಸ ರೀತಿಯ ಯಜ್ಞವೆನ್ನುತ್ತಾರೆ....

ಮುಂದೆ ಓದಿ

ShirdiSaibaba
ಮತ್ತೊಬ್ಬರಲ್ಲಿ ದೇವರನ್ನು ಕಾಣುವುದು

ಶಿರಡಿ ಸಾಯಿಬಾಬಾರವರು ಇರುತ್ತಿದ್ದ ಮಸೀದಿಯಿಂದ ಮೂರು ಮೈಲಿ ದೂರದಲ್ಲಿ ಒಬ್ಬ ಸನ್ಯಾಸಿ ಇದ್ದ. ಪ್ರತಿದಿನ ಅವನು ಬಾಬಾರವರ ದರ್ಶನಕ್ಕಾಗಿ ಮೂರು ಮೈಲಿ ದೂರದಿಂದ ನಡೆದು ಬರುತ್ತಿದ್ದ. ಅವರ...

ಮುಂದೆ ಓದಿ

shankarachjarya
ಸತ್ಯಾನ್ವೇಷಣೆಗಾಗಿ ಶ್ರೀಶಂಕರರ ಪರಕಾಯ ಪ್ರವೇಶ

ಒಂದು ಸಲ ಶ್ರೀಶಂಕರಾಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು...

ಮುಂದೆ ಓದಿ

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ

ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷ ವಾಯಿತು. ದ್ರೌಪದಿಯ ಕಣ್ಣಲ್ಲೂ ನೀರು ಹರಿಯಲಾರಂಭಿಸಿತು. ‘ಚಿಂತಿಸಬೇಡ ಸಹೋದರಿ,...

ಮುಂದೆ ಓದಿ

ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಕೃಷ್ಣ ಎಂದಿನಂತೆ ಬೆಣ್ಣೆ ಕದಿಯಲು ಹೋದ. ಯಶೋಧೆಗೆ ಅವನ ತುಂಟತನ ನೋಡಿ ಸಾಕಾಗಿತ್ತು. ಸರಿ ಬೆಣ್ಣೆಯ ಕುಡಿಕೆಯನ್ನ ನೆಲುವಿನ ಮೇಲೆ ಕಟ್ಟಿ ಒಂದು ಗಂಟೆಯನ್ನ ಕಾವಲಿಗೆ ನೇಮಿಸಿ...

ಮುಂದೆ ಓದಿ

ತುಳಸೀದಾಸರಿಗೆ ಹನುಮನ ದರ್ಶನ ಮಾಡಿಸಿದ ಬ್ರಹ್ಮರಾಕ್ಷಸ

ರಾಮನನ್ನರಸಿ ಕಾಶಿಗೆ ಬಂದ ತುಳಸಿದಾಸರು ಅಲ್ಲಿ ನಿತ್ಯವೂ ರಾಮಕಥಾ ವಾಚನ ಮಾಡಲು ಆರಂಭಿಸಿದರು. ಕಾಶಿಯ ಸುತ್ತಮುತ್ತಲ ಭಕ್ತರೆಲ್ಲ ಬಂದು ಸೇರುತ್ತಿದ್ದರು. ಎಲ್ಲಿ ರಾಮ ಕಥಾ ಪಠಣ ಇರುವುದೋ,...

ಮುಂದೆ ಓದಿ

ಕರ್ಣನ ಸಾಮರ್ಥ್ಯವನ್ನು ಹೊಗಳಿದ ಕೃಷ್ಣ

ಮಹಾಭಾರತದ ಕಥೆಯ ಪ್ರಕಾರ, ಶ್ರೀ ಕೃಷ್ಣನು ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾದನು. ಅದೇ ಸಮಯದಲ್ಲಿ, ಅರ್ಜುನನ ರಥದ ಮೇಲೆ ಜೋಡಿಸಲಾದ ಧ್ವಜದ ಮೇಲೆ ಹನುಮಂತನು ತನ್ನ ಸೂಕ್ಷ್ಮ...

ಮುಂದೆ ಓದಿ