* ಹನುಮಂತ ಮ.ದೇಶಕುಲಕರ್ಣಿ ॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥ ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ ನಮ್ಮ ಸಂಸ್ಕೃತಿಯ ವಿಶಿಷ್ಟ ಆಚರಣೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಉತ್ಥಾಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆೆದ್ದು, ತನ್ನ ನಿದ್ರಾಾಮುದ್ರೆೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. ತುಳಸೀ ಕಲ್ಯಾಾಣ […]
* ಪ್ರಹ್ಲಾದ್ ವಾ ಪತ್ತಾರ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ...
ಮಾಲಾ ಅಕ್ಕಿಶೆಟ್ಟಿ ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ....