Thursday, 7th December 2023

ದೇದೀಪ್ಯಮಾನ ಈಶ್ವರ

ಜ್ಞಾಾನದ ಹೊರತು ಸಂಕಲ್ಪವಿರುವುದು ಸಾಧ್ಯವೇ ಇಲ್ಲ. ಜ್ಞಾಾನರಹಿತ ಹಾಗೂ ಅಚೇತನವಾದ ಕಲ್ಲು, ಕಟ್ಟಿಿಗೆ ಇವುಗಳ ಸಂಕಲ್ಪ ಮಾಡುವುದು ಸಾಧ್ಯವೆ? ಹಾಗೆ ಒಂದು ವೇಳೆ ಅಕಸ್ಮಾಾತ್ ಆಗಿದ್ದಿದ್ದರೆ, ಪ್ರೇತಗಳೂ ಸಹ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗುತ್ತಿಿದ್ದವು ಕಾರ್ಯಕ್ಷಮತೆಯು ಕೇವಲ ಚೈತನ್ಯವಿರುವಂತಹ ವ್ಯಕ್ತಿಿಯಲ್ಲಷ್ಟೇ ಅಚೇತನವಾದವನಲ್ಲಿ ಇರುವುದಿಲ್ಲ. ಸಂಕಲ್ಪಶಕ್ತಿಿಯುತ ಪರಮಾತ್ಮನು ಚೈತನ್ಯ ಸ್ವರೂಪ, ಅಂದರೆ ಜ್ಞಾಾನಸ್ವರೂಪವೇ ಎಂಬುದು ಮನದಟ್ಟಾಾಗಬೇಕು. ಅವನು ಆನಂದ ಸ್ವರೂಪನೂ ಆಗಿದ್ದಾಾನೆ. ಇಂತಹ ಸರ್ವಶಕ್ತ ಪರಮಾತ್ಮನು ಇಲ್ಲವೇ ಇಲ್ಲ ಎಂದು ಕೆಲವರು ಅನುಮಾನಪಡುವುದು ಅಸಂಗತವೇ ಸರಿ. ಹಾಗೆ ಒಂದು ವೇಳೆ […]

ಮುಂದೆ ಓದಿ

ಸರ್ವ ಸಮಾನತೆ ಸಾರುವ ಕ್ವಾಕರ್ಸ್ ಪಂಥ

*ಉದಯಕುಮಾರ ಹಬ್ಬು 9902761720 ಸರಳ ಜೀವನವನ್ನು ಸಾರುವ, ಸರ್ವರೂ ಸಮಾನರೆಂದು ಬೋಧಿಸುವ, ಸ್ಪಿಿರಿಟ್‌ನ್ನು ಬಹುವಾಗಿ ಗೌರವಿಸುವ ಕ್ವಾಾಕರ್ಸ್ ಪಂಥವು, ದೇವರು ಮತ್ತು ಮನುಷ್ಯರ ಮಧ್ಯೆೆ ಮಧ್ಯವರ್ತಿಯ ಅವಶ್ಯಕತೆ...

ಮುಂದೆ ಓದಿ

ಕನಕದಾಸರ ಅರಮನೆ

ಕನಕದಾಸರ ನೆನಪಿನಲ್ಲಿ ಆಧುನಿಕ ಅರಮನೆಯೊಂದನ್ನು ಅವರ ಜನ್ಮಸ್ಥಔವಾದ ಬಾಡದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಬಂಕಾಪುರದಲ್ಲಿ ದಂಡನಾಯಕನಾಗಿದ್ದ, ಯುದ್ಧಗಳಲ್ಲಿ ಭಾಗವಹಿಸಿದ್ದ ಕನಕದಾಸರ ಸ್ಮಾಾರಕವಾಗಿ ಅರಮನೆಯೊಂದನ್ನು ನಿರ್ಮಿಸಿರುವುದು ಅರ್ಥಪೂರ್ಣ....

ಮುಂದೆ ಓದಿ

ಪ್ರಾಪ್ತಿಯಾಗುತ್ತದೆ

*ಬೇಲೂರು ರಾಮಮೂರ್ತಿ ನಮಗೆ ಲಭ್ಯವಿರುವುದನ್ನು ನಮ್ಮಿಿಂದ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿದರ್ಶನದಂತಿದೆ ಚಂದ್ರಹಾಸನ ಕಥೆ. ಕೇರಳ ದೇಶದ ಅರಸನಿಗೆ ಮೂಲಾನಕ್ಷತ್ರದಲ್ಲಿ ಒಬ್ಬ ಮಗ ಹುಟ್ಟುತ್ತಾಾನೆ. ಅದರಿಂದ...

ಮುಂದೆ ಓದಿ

ದೈವಂ ಮಾನುಷ ರೂಪೇಣ

* ನಳಿನಿ. ಟಿ. ಭೀಮಪ್ಪ ಕಳೆದ ತಿಂಗಳು ರಾಘವೇಂದ್ರ ಗುರುಗಳ ದರ್ಶನಕ್ಕೆೆಂದು ಮಂತ್ರಾಾಲಯಕ್ಕೆೆ ಹೋಗಿದ್ದೆೆವು. ಅಂದು ರಾತ್ರಿಿ ಬೃಂದಾವನ ಮಾಡಿ, ಅನ್ನ ಪ್ರಸಾದ ಸೇವಿಸಿ ರೂಮಿಗೆ ವಾಪಸಾದೆವು....

ಮುಂದೆ ಓದಿ

ಮುರಗೋಡದ ಶಿವಚಿದಂಬರ ಕ್ಷೇತ್ರ

*ಸುರೇಶ ಗುದಗನವರ ಬೆಳಗಾವಿ ಜಿಲ್ಲೆೆಯ ಮುರಗೋಡದ ಕೆಂಗೇರಿ ಕ್ಷೇತ್ರದಲ್ಲಿ ಲಿಂಗರೂಪದಲ್ಲಿರುವ ಶಿವಚಿದಂಬರರು ಪವಾಡ ಪುರುಷರು ಎಂದೇ ಹೆಸರಾಗಿದ್ದು, ಅಪಾರ ಜನಸಮೂಹವನ್ನು ಇಂದಿಗೂ ಆಕರ್ಷಿಸುತ್ತಿದ್ದಾರೆ. ಕನ್ನಡ ನಾಡು ಸಾಧು...

ಮುಂದೆ ಓದಿ

ನುಲಿಯ ಚಂದಯ್ಯ

*ಎಸ್.ಜಿ.ಗೌಡರ ಲಿಂಗನಿಷ್ಠೆೆಗಿಂತ ಕಾಯಕನಿಷ್ಠೆೆಯೇ ಮೇಲು ಎಂದು ಸಾರಿದ ನುಲಿಯ ಚಂದಯ್ಯನ ವಚನಗಳಲ್ಲಿ ಗುರು, ಲಿಂಗ, ಜಂಗಮ ಸ್ವರೂಪ, ಮಾಹಿತಿಗಳು ಅದಕ್ಕಿಿಂತಲೂ ಹೆಚ್ಚಾಾಗಿ ನಿಷ್ಠೆೆ, ಜಂಗಮ ದಾಸೋಹಗಳ ಕುರಿತ...

ಮುಂದೆ ಓದಿ

ಆಧ್ಯಾತ್ಮವೇ ಉಸಿರು ಸರಳತೆಯೇ ಜೀವನ

ಶ್ರೀ ಸಿದ್ದೇಶ್ವರ ಸ್ವಾಮೀಜಿ *ಮೌಲಾಲಿ ಕೆ ಆಲಗೂರ, ಬೋರಗಿ ಸಮಾಜದಲ್ಲಿ ಸಮಾನತೆಯನ್ನು ಜನರಲ್ಲಿ ಪರಿಸರ ಕಾಳಜಿಯನ್ನು ಹುಟ್ಟಿಿಸಿ, ಅಧ್ಯಾಾತ್ಮ ಪಥವನ್ನು ಅನುಸರಿಸಲು ಪ್ರೋೋತ್ಸಾಾಹಿಸುತ್ತಿಿರುವ ವಿಜಯಪುರದ ಸಿದ್ದೇಶ್ವರ ಸ್ವಾಾಮೀಜಿಯವರು,...

ಮುಂದೆ ಓದಿ

ಮೋಹನ ತರಂಗಿಣಿ

ಕನಕದಾಸರು 16ನೆಯ ಶತಮಾನದಲ್ಲಿ ರಚಿಸಿದ ಮೋಹನ ತರಂಗಿಣಿ ಕೃತಿಯು, ವಿಭಿನ್ನ ಎನಿಸಿ ಗಮನ ಸೆಳೆಯುತ್ತದೆ. ಕನಕದಾಸರು ಹಲವು ಕೀರ್ತನೆಗಳನ್ನು ರಚಿಸಿ ಖ್ಯಾಾತರಾಗಿದ್ದರೂ, ಮೋಹನ ತರಂಗಿಣಿಯ ವಸ್ತು ಲೌಕಿಕ...

ಮುಂದೆ ಓದಿ

ನೆಪಗಳನ್ನು ನಿಲ್ಲಿಸೋಣ…

*ಮಹಾದೇವ ಬಸರಕೋಡ ನಮ್ಮ ಬಹುತೇಕರ ಸ್ವಭಾವವೇ ಹೀಗೆ. ಹಲವು ಸಂದರ್ಭಗಳಲ್ಲಿ, ಯಾವುದಾದರೊಂದು ನೆಪ ಹೇಳಿ ನಮ್ಮ ಜವಾಬ್ದಾಾರಿಯಿಂದ ತಪ್ಪಿಿಸಿಕೊಳ್ಳಲು ಬಯಸುತ್ತೇವೆ. ಎಲ್ಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಾಮರ್ಥ್ಯಗಳು...

ಮುಂದೆ ಓದಿ

error: Content is protected !!