ಮೌಲಾಲಿ ಕೆ ಆಲಗೂರ ಬೋರಗಿ ನೂರಾರು ಶ್ವಾನಗಳಿಗೆ ಅಮ್ಮನ ಪ್ರೇಮ, ತಿನ್ನಲು ಸವಿಯಾದ ಭೋಜನ, ಅನುದಿನವೂ ನೀಡುವ ಜವಾಬ್ದಾರಿಯನ್ನು ಹೊತ್ತ ಮಹಿಳೆಯೋರ್ವಳಿದ್ದಾಳೆ ಎಂದರೆ ನಂಬಲು ಸಾಧ್ಯವೇ? ಬೆಂಗಳೂರಿನ ಸಿಎಆರ್ ದಕ್ಷಿಣ ವಿಭಾಗದ ರಾಜ್ಯ ಪೊಲೀಸ್ ಶ್ವಾನ ದಳದಲ್ಲಿ ಇರುವ 60 ಶ್ವಾನಗಳಿಗೆ ಹಾಗೂ ತರಬೇತಿಗೆಂದು ಬರುವ ಪೊಲೀಸ್ ಶ್ವಾನಗಳಿಗೂ ತನ್ನ ಕೈಯಾರೆ ಅಡುಗೆ ಮಾಡುತ್ತ, ಶ್ವಾನಗಳು ವಾಸಿಸುವ ಕೆನಾಲ್‌ಗಳಲ್ಲಿ ಸ್ವಚ್ಚತಾ ಕಾಪಾಡುತ್ತ, ಪ್ರೀತಿ, ವಾತ್ಸಲ್ಯ, ಮಾನವೀಯತೆ ತೋರಿ, ಆರೈಕೆ, ಲಾಲನೆ, ಪಾಲನೆ ಮಾಡಿಕೊಂಡು ಕಳೆದ 35 ವರ್ಷಗಳಿಂದಲೂಅ […]
ಮೊಮ್ಮಗನ ಪಾಲನೆಯಲ್ಲಿ ಮುದ್ದುಕೃಷ್ಣನನ್ನು ಕಂಡ ಕ್ಯೂಟ್ ಅಜ್ಜಿ ಕೆ.ಎಚ್.ಸಾವಿತ್ರಿ ಶುಭ್ರ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಆ ಪೋರನನ್ನು ಪ್ರೀತಿಯಿಂದ ಎದೆಗಪ್ಪಿಕೊಳ್ಳಲಷ್ಟೇ ನನಗೆ ಸಾಧ್ಯವಾಗಿದ್ದು. ಬಹುಷಃ ಅವನಿಗೆ ನನ್ನ...
ಸುಪ್ರೀತಾ ವೆಂಕಟ್ ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಮೊದಲಾದ ಪ್ರದೇಶಗಳು ಹಿಮಪ್ರವಾಸಕ್ಕೆ ಹೆಸರುವಾಸಿ. ಹಿಮದಲ್ಲಿ ಆಟವಾ ಡಲು, ಹಿಮತುಂಬಿದ ಪರ್ವತಗಳಲ್ಲಿ ನಡೆದಾಡಲು, ಹಿಮದ ಇಳಿಜಾರುಗಳಲ್ಲಿ ಜಾರುತ್ತಾ ಸಾಗಲು...
ವಾಣಿ ಹುಗ್ಗಿ ಬಾದಾಮಿಯ ಗುಹೆಗಳು ವಿಶ್ವ ಪ್ರಸಿದ್ಧ. ಇಲ್ಲಿನ ವಾಸ್ತುಶಿಲ್ಪಗಳ ನಡುವೆ ವಾಸಿಸುತ್ತಾ ಅಲ್ಲೆಲ್ಲಾ ನೆಗೆದು ಕುಣಿವ ಮಂಗಣ್ಣಗಳು ಪ್ರವಾಸಿಗಳನ್ನು ಗೋಳು ಹೊಯ್ದುಕೊಳ್ಳುವುದೂ ಇದೆ! ಬಾದಾಮಿಯ ಬನಶಂಕರಿದೇವಿ...
ಡಾ. ಉಮಾಮಹೇಶ್ವರಿ ಎನ್. ತೆಲಂಗಾಣದ ಮೇದಕ್ ಎಂಬಲ್ಲಿರುವ ಚರ್ಚ್ ಭಾರತದ ಸುಂದರ ಚರ್ಚ್ ಗಳಲ್ಲಿ ಒಂದು. ಏಷಿಯಾದ ದೊಡ್ಡ ಚರ್ಚ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ತನ್ನ ವಾಸ್ತುಶೈಲಿಯಿಂದಾಗಿ...
ಸುಕೃಶಿ ಕ್ರಿಯೇಷ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. ಒಲವೇ ಎಂದು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ರೂಪುರೇಷೆ ಗಳನ್ನು ಹೊಂದಿರುವುದು...
ಈ ಹಿಂದೆ ‘ಆಸ್ಕರ್’, ‘ಮನಸಿನ ಮರೆಯಲಿ’, ‘ಮಿಸ್ ಮಲ್ಲಿಗೆ’, ‘ಮೋನಿಕಾ ಈಸ್ ಮಿಸ್ಸಿಂಗ್’ ಹೀಗೆ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಈಗ ಕಾಮಿಡಿ ಥ್ರಿಲ್ಲರ್...
ಶೀರ್ಷಿಕೆಯಲ್ಲಿಯೇ ಕಥೆ ಇದೆ. ಅದು ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ. ಕಲಾ ಸಾಮ್ರಾಟ್ ಎಸ್.ನಾರಾಯಣ್ ಗ್ಯಾಪ್ ಬಳಿಕ ಚಿತ್ರರಂಗಕ್ಕೆ ಮರಳಿದ್ದು, ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಷ್ಟು ದಿನ...
ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡಿರುವ ಚಿತ್ರ’ರಾತ್ರೋರಾತ್ರಿ’. ಸಿನಿಮಾವು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕಥೆಯಾಗಿದೆ. ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ...
ನಮ್ಮಲ್ಲಿ ಸಾಕಷ್ಟು ಜನಪ್ರಿಯ ನಿರ್ದೇಶಕರಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಚಂದನವನದತ್ತ ನಿಬ್ಬೆರಗಾಗಿ ನೋಡುವ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಮಹಿಳಾ ನಿರ್ದೇಶಕರಿದ್ದಾರೆ. ಚಂದನವನದಲ್ಲಿ...